ನಿತ್ಯಭವಿಷ್ಯ : 23-02-2021

ಮೇಷರಾಶಿ
ಅಪರಿಚಿತರೊಡನೆ ಅನಾವಶ್ಯಕ ವಾದ ಬೇಡ,ಕೆಲಸ ಕಾರ್ಯಗಳಲ್ಲಿ ವಿಳಂಬ, ಅಧಿಕ ಖರ್ಚು, ಗೌರವ ಪ್ರಾಪ್ತಿ, ವಿದ್ಯಾರ್ಥಿಗಳಿಗೆ ಭಂಗ, ಆತಂಕ ಸೃಷ್ಟಿ ಸಾಧ್ಯತೆ, ಮನಸ್ಸಿಗೆ ಶಾಂತಿ, ವ್ಯಾಪಾರದಲ್ಲಿ ಲಾಭ.

ವೃಷಭರಾಶಿ
ರಾಜಕಾರಣಿಗಳಿಗೆ ವರ್ಚಸ್ಸು ಹೆಚ್ಚಲಿದೆ, ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ, ಸ್ಥಳ ಬದಲಾವಣೆ, ದಾಯಾದಿಗಳ ಕಲಹ, ಮಿತ್ರರಿಂದ ತೊಂದರೆ, ವಾಹನ ಲಾಭ, ಅನಗತ್ಯ ತಿರುಗಾಟ.

ಮಿಥುನರಾಶಿ
ಕಾರ್ಯರಂಗದಲ್ಲಿ ಜನರಿಂದ ಸಕಾರಾತ್ಮಕ ಸ್ಪಂದನೆ, ಸ್ಥಿರಾಸ್ತಿ ಸಂಪಾದನೆ, ವಿದೇಶ ಪ್ರಯಾಣ, ವ್ಯವಹಾರದಲ್ಲಿ ಯಾರನ್ನೂ ನಂಬದ ಸ್ಥಿತಿ, ಉದ್ಯೋಗದಲ್ಲಿ ಪ್ರಗತಿ, ಯತ್ನ ಕಾರ್ಯಗಳಲ್ಲಿ ಅನುಕೂಲ, ಅಧಿಕ ಹಣ ಖರ್ಚು.

ಕಟಕರಾಶಿ
ಹಿತಶತ್ರುಗಳ ಕಿರುಕುಳ, ಭೂ ಲಾಭ, ಸಲ್ಲದ ಅಪವಾದ, ಆದಾಯ ತರುವ ನಿರ್ಧಿಷ್ಟ ಕೆಲಸಗಳಲ್ಲಿ ತೊಡಗಿಕೊಳ್ಳುವಿರಿ, ಶುಭದಿನ, ಶ್ರಮಕ್ಕೆ ತಕ್ಕ ಫಲ, ಆರೋಗ್ಯ ಸಮಸ್ಯೆ, ಶುಭಕಾರ್ಯಕ್ಕೆ ಅಡೆತಡೆ.

ಸಿಂಹರಾಶಿ
ವೃತ್ತಿರಂಗದಲ್ಲಿ ಎಚ್ಚರಿಕೆಯ ನಡೆ ನಿಮ್ಮದಾಗಲಿದೆ, ಕುಟುಂಬ ಸೌಖ್ಯ, ಮಾನಸಿಕ ನೆಮ್ಮದಿ, ಆದಾಯಕ್ಕಿಂತ ಖರ್ಚು ಹೆಚ್ಚು, ಕಾರ್ಯಸಾಧನೆ, ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.

ಕನ್ಯಾರಾಶಿ
ಯೋಗ್ಯ ವಯಸ್ಕರಿಗೆ ಕಂಕಣಬಲ ಕೂಡಿಬರಲಿದೆ, ರಾಜಕಾರಣಿಗಳಿಗೆ ಯಶಸ್ಸು, ಹಿತಶತ್ರುಗಳಿಂದ ತೊಂದರೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಮಾನಸಿಕ ವ್ಯಥೆ, ಬಂಧು ಮಿತ್ರರಿಂದ ಸಹಾಯ.

ತುಲಾರಾಶಿ
ದೂರ ಸಂಚಾರದಲ್ಲಿ ಕಾರ್ಯಾನುಕೂಲ, ವ್ಯಾಪಾರ, ವ್ಯವಹಾರದಲ್ಲಿ ಅನುಕೂಲ, ಸ್ಥಳ ಬದಲಾವಣೆ, ಕೃಷಿಯಲ್ಲಿ ಪ್ರಗತಿ, ಕೋರ್ಟ್ ಕೇಸ್‍ಗಳಲ್ಲಿ ಅಡಚಣೆ, ದುಷ್ಟರಿಂದ ಕಿರುಕುಳ ಸಾಧ್ಯತೆ, ಮಾಡುವ ಕೆಲಸದಲ್ಲಿ ಎಚ್ಚರ.

ವೃಶ್ಚಿಕರಾಶಿ
ವ್ಯಾಪಾರ, ವ್ಯವಹಾರದಲ್ಲಿ ಲಾಭ, ತೀರ್ಥಕ್ಷೇತ್ರ ದರ್ಶನ, ಮನೆಯಲ್ಲಿ ಸಂತಸದ ಕ್ಷಣ ನಿಮ್ಮದಾಗಲಿದೆ, ಅಧಿಕವಾದ ಖರ್ಚು, ಅಲ್ಪ ಧನಲಾಭ, ಇಲ್ಲ ಸಲ್ಲದ ಅಪವಾದ, ಚಂಚಲ ಮನಸ್ಸು.

ಧನಸ್ಸುರಾಶಿ
ಸರಕಾರಿ ಉದ್ಯೋಗಿಗಳಿಗೆ ಮುನ್ನಡೆ, ಸಂಗಾತಿಯಿಂದ ಕಿರಿಕಿರಿ, ಮಂಗಳ ಕಾರ್ಯದಲ್ಲಿ ಭಾಗಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸಮಸ್ಯೆಗಳು ಎದುರಾಗುವ ಸಾಧ್ಯತೆ, ಧನವ್ಯಯ, ಮನಸ್ಸಿನಲ್ಲಿ ನಾನಾ ಚಿಂತೆ.

ಮಕರರಾಶಿ
ಮಕ್ಕಳಿಂದ ಕಿರಿಕಿರಿ, ವ್ಯವಹಾರಗಳಲ್ಲಿ ಸಾಧಾರಣ ಲಾಭ, ಸಾಂಸಾರಿಕವಾಗಿ ಸಮಾಧಾನಕರ ವಾತಾವರಣ, ವಿಪರೀತ ಹಣ ವ್ಯಯ, ಅತಿಯಾದ ನಿದ್ರೆ, ಕೆಲಸ ಕಾರ್ಯಗಳಲ್ಲಿ ವಿಳಂಬ.

ಕುಂಭರಾಶಿ
ಮನಸ್ಸಿಗೆ ಸಮಾಧಾನ, ವಿವಾಹ ಯೋಗ, ಅಧಿಕವಾದ ಖರ್ಚು, ಶತ್ರುಗಳ ಭಯ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ, ಕುಟುಂಬದ ಕಿರಿಕಿರಿ ವಾತಾವರಣ, ಕೆಲಸಗಳಲ್ಲಿ ಅಪಜಯ, ಋಣ ವಿಮೋಚನೆ.

ಮೀನರಾಶಿ
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಪಾಪ ಕಾರ್ಯಗಳಲ್ಲಿ ಆಸಕ್ತಿ, ಚಿಂತಿತ ಕಾರ್ಯಗಳಿಗೆ ಚಾಲನೆ, ದುಷ್ಟಬುದ್ಧಿ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಅಕಾಲ ಭೋಜನ, ಅನ್ಯರಲ್ಲಿ ವೈಮನಸ್ಸು.

Comments are closed.