
ಮೇಷರಾಶಿ
ವೃತ್ತಿಜೀವನದಲ್ಲಿ ಉತ್ತಮ ಪ್ರಗತಿ, ದಾಂಪತ್ಯದಲ್ಲಿ ಬಿನ್ನಾಭಿಪ್ರಾಯ, ಮಾನಸಿಕ ನೆಮ್ಮದಿ, ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ಬಾಳ ಸಂಗಾತಿಯ ಸಲಹೆಗಳನ್ನು ಸ್ವೀಕರಿಸಿ, ಇಲ್ಲ ಸಲ್ಲದ ಅಪವಾದ, ಹಿರಿಯರ ಮಾತಿಗೆ ಮನ್ನಣೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ವೃಷಭರಾಶಿ
ನೂತನನ ವಾಹನ ಖರೀದಿಯ ಕುರಿತು ಚಿಂತೆ, ಆರೋಗ್ಯದಲ್ಲಿ ಏರುಪೇರು, ಕಾರ್ಯಗಳಲ್ಲಿ ಜಯ, ಸಾಮಾಜಿಕ ಕೆಲಸ ಕಾರ್ಯಗಳಿಂದ ಮನ್ನಣೆ, ಚಂಚಲ ಮನಸ್ಸು, ವೈರಿಗಳಿಂದ ಎಚ್ಚರ, ಸ್ನೇಹಿತರಿಂದ ಸಹಾಯ, ಅಧಿಕ ಖರ್ಚು, ಸರ್ಕಾರಿ ನೌಕರರಿಗೆ ತೊಂದರೆ.
ಮಿಥುನರಾಶಿ
ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಕೆಲಸಗಳಲ್ಲಿ ತಾಳ್ಮೆ ಅಗತ್ಯ, ಶ್ರಮಕ್ಕೆ ತಕ್ಕ ಫಲ, ರಾಜಕಾರಣಿಗಳಿಗೆ ಅನುಕೂಲ, ಇಷ್ಟಾರ್ಥಸಿದ್ಧಿ, ಆತುರ ನಿರ್ಧಾರದಿಂದ ತೊಂದರೆ, ಚೀಟಿ ವ್ಯವಹಾರದವರಿಗೆ ಲಾಭ.
ಕಟಕರಾಶಿ
ಭವಿಷ್ಯಕ್ಕಾಗಿ ಹೊಸ ಸಾಧ್ಯತೆಗಳನ್ನು ತೆರೆಯುತ್ತದೆ. ಇಚ್ಚಿತ ಕಾರ್ಯಗಳಲ್ಲಿ ಯಶಸ್ಸು, ಅಮೂಲ್ಯ ವಸ್ತುಗಳ ಕಳವು, ಉದಾಸೀನದಿಂದ ಸಮಸ್ಯೆ, ಉದ್ಯಮಿಗಳಿಗೆ ಅನುಕೂಲ, ಕೆಲಸಗಳಲ್ಲಿ ಒತ್ತಡ, ತಾಳ್ಮೆಯಿಂದ ಕಾರ್ಯಸಿದ್ಧಿ, ಅಪರಿಚಿತರಿಂದ ಎಚ್ಚರ.
ಸಿಂಹರಾಶಿ
ಕೆಲಸ ಕಾರ್ಯಗಳನ್ನು ಅಧಿಕಾರಿಗಳು ಮೆಚ್ಚುತ್ತಾರೆ. ಕೆಲಸಕಾರ್ಯಗಳಲ್ಲಿ ಅಡತಡೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಅಪವಾದದಿಂದ ಮುಕ್ತಿ, ಕೆಲಸಗಳಲ್ಲಿ ತಾಳ್ಮೆ ಅಗತ್ಯ, ಕೆಲವರಿಗೆ ಸ್ಥಿರಾಸ್ತಿ ಖರೀದಿ ಭಾಗ್ಯ, ಹಣಕಾಸು ಮೋಸ, ವ್ಯವಹಾರಗಳಲ್ಲಿ ಎಚ್ಚರಿಕೆ, ಉದ್ಯೋಗದಲ್ಲಿ ಒತ್ತಡ.
ಕನ್ಯಾರಾಶಿ
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಮಕ್ಕಳ ಭಾವನೆಗಳಿಗೆ ಗೌರವ, ಸ್ಥಿರಾಸ್ತಿ ಖರೀದಿ ಯೋಜನೆ, ಹಣಕಾಸು ವಿಚಾರದಲ್ಲಿ ಜಾಗ್ರತೆ, ಆರೋಗ್ಯ ಸಮಸ್ಯೆ, ನೆರೆಹೊರೆಯವರಿಂದ ತೊಂದರೆ, ಕುಲದೇವರ ಆರಾಧನೆಯಿಂದ ಶುಭ.
ತುಲಾರಾಶಿ
ಸಂಗಾತಿ ಹಾಗೂ ಕುಟುಂಸ್ಥರಿಂದ ನೆಮ್ಮದಿ, ಯಾವುದೇ ಹೂಡಿಕೆ ಅಥವಾ ಆಸ್ತಿ ಖರೀದಿಗೆ ಸರಿಯಾದ ಸಮಯವಲ್ಲ, ಬಂಧು ಮಿತ್ರರಲ್ಲಿ ವಿರೋಧ, ಸ್ತ್ರೀ ವಿಚಾರದಲ್ಲಿ ಎಚ್ಚರ, ವ್ಯವಹಾರಗಳಲ್ಲಿ ಚಿಂತೆ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಇಲ್ಲ ಸಲ್ಲದ ಅಪವಾದ, ಮಾನಸಿಕ ವ್ಯಥೆ, ಶರೀರದಲ್ಲಿ ತಳಮಳ, ಹೇಳಿಕೆ ಮಾತಿನಿಂದ ಸಮಸ್ಯೆಗೆ ಸಿಲುಕುವಿರಿ.
ವೃಶ್ಚಿಕರಾಶಿ
ಆರ್ಥಿಕವಾಗಿ ಯಶಸ್ಸು ಸಿಕ್ಕರೂ ಆದಾಯದಲ್ಲಿ ನಷ್ಟವಿದೆ, ದುಷ್ಟ ಜನರ ಸಹವಾಸ, ಚೋರಾಗ್ನಿ ಭೀತೆ, ಕುಟುಂಬದಲ್ಲಿ ಅಶಾಂತಿ, ಪುಣ್ಯಕ್ಷೇತ್ರ ದರ್ಶನ, ಶತ್ರು ಬಾಧೆ, ಶೀತ ಸಂಬಂಧಿತ ರೋಗ, ಭೂ ವ್ಯವಹಾರದಲ್ಲಿ ನಷ್ಟ, ಶರೀರದಲ್ಲಿ ಆಯಾಸ.
ಧನಸ್ಸುರಾಶಿ
ಮನೆಯವರ ವಿಶ್ವಾಸವನ್ನು ಮರಳಿ ಪಡೆಯುವ ಪ್ರಯತ್ನ ಮಾಡಿ, ಉದ್ಯೋಗದಲ್ಲಿ ಅಭಿವೃದ್ಧಿ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಕಾರ್ಯಗಳಲ್ಲಿ ಅನುಕೂಲ, ಮನೆಯಲ್ಲಿ ಶುಭ ಕಾರ್ಯ, ಕುಟುಂಬದಲ್ಲಿ ನೆಮ್ಮದಿ, ವಾಹನ ಪ್ರಾಪ್ತಿ, ದ್ರವ್ಯಲಾಭ, ಧನಲಾಭ, ಕೀರ್ತಿ ವೃದ್ಧಿ, ಋಣವಿಮೋಚನೆ.
ಮಕರರಾಶಿ
ವ್ಯವಹಾರದಲ್ಲಿ ಹೊಸ ಶಕ್ತಿಯಿರುತ್ತದೆ, ಆರ್ಥಿಕ ಸ್ಥಿತಿ ಸುಧಾರಣೆ, ಮನಸ್ಸಿಗೆ ಚಿಂತೆ, ಮನಸ್ತಾಪ, ಅಭಿವೃದ್ಧಿ ಕುಂಠಿತ, ಧನವ್ಯಯ, ಮಂಗಳ ಕಾರ್ಯದಲ್ಲಿ ಭಾಗಿ, ಯತ್ನ ಕಾರ್ಯಗಳಲ್ಲಿ ಅನುಕೂಲ, ಕುಟುಂಬದಲ್ಲಿ ಅನಾರೋಗ್ಯ.
ಕುಂಭರಾಶಿ
ಸಜ್ಜನರ ಸಹವಾಸದಿಂದ ಕೀರ್ತಿ, ಋಣಭಾದೆ, ಧನಾಗಮನ, ವ್ಯವಹಾರದಲ್ಲಿ ಅಪಜಯ, ದುಷ್ಟರಿಂದ ಕಿರುಕುಳ, ಆರೋಗ್ಯದಲ್ಲಿ ವ್ಯತ್ಯಾಸ, ಶೀತ ಸಂಬಂಧಿತ ರೋಗ, ಮನಸ್ಸಿಗೆ ಬೇಸರ.
ಮೀನರಾಶಿ
ಹೊಸ ಮೂಲದಿಂದ ಆದಾಯ ಹೆಚ್ಚಾಗುತ್ತದೆ, ಅಧಿಕ ಲಾಭ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಆಕಸ್ಮಿಕ ಧನಲಾಭ, ಅಕಾಲ ಭೋಜನ, ವಿವಾಹ ಯೋಗ, ಉನ್ನತ ಸ್ಥಾನಮಾನ, ದಾಂಪತ್ಯದಲ್ಲಿ ಲಾಭ, ಆತ್ಮೀಯರಿಂದ ಸಹಾಯ.