Browsing Tag

jatakapala

Horoscope : ಯಾವ ರಾಶಿಗೆ ಲಾಭ, ಯಾವ ರಾಶಿಗೆ ಶುಭ

ಮೇಷರಾಶಿಧಾರ್ಮಿಕ ಕಾರ್ಯಗಳತ್ತ ಆಸಕ್ತಿ, ಕೆಲಸ ಕಾರ್ಯ ಗಳಲ್ಲಿ ವಿಳಂಬ, ಮನೆಯಲ್ಲಿ ಅಶಾಂತಿ,‌ ಅಧಿಕ ಖರ್ಚು, ಗೌರವ ಪ್ರಾಪ್ತಿ, ಮನಸ್ಸಿಗೆ ಶಾಂತಿ, ವ್ಯಾಪಾರದಲ್ಲಿ ಲಾಭ. ವೃಷಭರಾಶಿಸಹೋದ್ಯೋಗಿಗಳ ಸಹಕಾರ, ಮಿತ್ರರ ಭೇಟಿ, ಉದ್ಯೋಗ ಸ್ಥಳ ಬದಲಾವಣೆ, ದಾಯಾದಿಗಳ ಕಲಹ, ಮಿತ್ರರಿಂದ ತೊಂದರೆ, ವಾಹನ
Read More...

Daily Horoscope : ಇಂದು ಯಾವರಾಶಿಗೆ ಶುಭ, ಯಾರಿಗೆ ಲಾಭ

ಮೇಷರಾಶಿಮನೆಯಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಕಾಡಲಿದೆ ಆದರೂ ಚಿಂತೆ ಬೇಡ, ಅನಾವಶ್ಯಕ ವಿಷಯಗಳ ಚರ್ಚೆ ಬೇಡ, ಕಾರ್ಯಕ್ಷೇತ್ರದಲ್ಲಿ ಚೇರಿಕೆ ಕಂಡುಬರಲಿದೆ, ಶತ್ರುಗಳ ಕುತಂತ್ರಕ್ಕೆ ಬಲಿಯಾಗುವಿರಿ, ಅಧಿಕಾರಿಗಳಿಂದ ಪ್ರಶಂಸೆ, ಈ ದಿನ ಎಚ್ಚರಿಕೆಯಿಂದ ಇರುವುದು ಒಳಿತು. ವೃಷಭರಾಶಿಆರೋಗ್ಯದಲ್ಲಿ
Read More...

ನಿತ್ಯಭವಿಷ್ಯ : ಮೇಷ ರಾಶಿಯರಿಗೆ ಹಂತ ಹಂತವಾಗಿ ಅಭಿವೃದ್ಧಿಯಾಗಲಿದೆ

ಮೇಷರಾಶಿಹಂತ ಹಂತವಾಗಿ ಅಭಿವೃದ್ದಿ, ಆರ್ಥಿಕ ಸಮಸ್ಯೆ ಬಗೆಹರಿಯುವುದು, ಅವಿವಾಹಿತರಿಗೆ ಹೊಂದಾಣಿಕೆ ಅಗತ್ಯ, ಉತ್ತಮ ಹೆಸರು ಕೀರ್ತಿ ಪ್ರತಿಷ್ಠೆ, ಮಾನ ಸನ್ಮಾನಗಳು, ಪ್ರಯಾಣದಲ್ಲಿ ಅನುಕೂಲಕರ ವಾತಾವರಣ. ವೃಷಭರಾಶಿವ್ಯವಹಾರಗಳಲ್ಲಿ ಅನುಕೂಲ, ಬುದ್ದಿವಂತಿಕೆಯಿಂದ ಅಧಿಕ ಲಾಭ, ಅವಿವಾಹಿತರಿಗೆ
Read More...

ನಿತ್ಯಭವಿಷ್ಯ : ಮಿಥುನ ರಾಶಿಯವರಿಗೆ ಹಂತ ಹಂತವಾಗಿ‌ ಅಭಿವೃದ್ದಿಯಾಗಲಿದೆ

ಮೇಷರಾಶಿಸಾಂಸಾರಿಕವಾಗಿ ವಿವಾದವೊಂದು ಹುಟ್ಟಿಕೊಳ್ಳಲಿದೆ, ಸರಕಾರಿ ಕೆಲಸಗಳಲ್ಲಿ ಜಯ, ಅವಕಾಶವೊಂದು ಒದಗಿ ಬರಲಿದೆ, ಹಣಕಾಸು ತೊಂದರೆ, ಚಂಚಲ ಬುದ್ಧಿ, ಸುಳ್ಳು ಹೇಳುವಿರಿ, ಸಲ್ಲದ ಅಪವಾದ ನಿಂದನೆ, ಆರೋಗ್ಯದಲ್ಲಿ ಏರುಪೇರು     (adsbygoogle = window.adsbygoogle ||
Read More...

ನಿತ್ಯಭವಿಷ್ಯ : ಈ ರಾಶಿಯವರಿಗಿಂದು ಅದೃಷ್ಟದ ದಿನ 10-04-2021

ಮೇಷರಾಶಿನ್ಯಾಯಾಲಯ ಕಾರ್ಯಗಳಲ್ಲಿ ಗೆಲುವು, ಅಧಿಕ ಖರ್ಚು, ವಯೋವೃದ್ಧರಿಗೆ ಸಹಾಯ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಒತ್ತಡ ಪ್ರಯಾಣದಲ್ಲಿ ಅಡೆತಡೆ, ಸ್ವಂತ ಉದ್ಯೋಗದಲ್ಲಿ ಅನುಕೂಲ, ಮಕ್ಕಳಿಂದ ಬೇಸರ, ತಾಯಿಯೊಂದಿಗೆ ಮನಸ್ತಾಪ. ವೃಷಭರಾಶಿವ್ಯವಹಾರ ಕ್ಷೇತ್ರದಲ್ಲಿ ಹಂತ ಹಂತವಾಗಿ ಅಭಿವೃದ್ದಿ,
Read More...

ನಿತ್ಯಭವಿಷ್ಯ : 03-04-2021 ರ ಶನಿವಾರ

ಮೇಷರಾಶಿವಿನಯ ಪೂರ್ವಕ ಕಾರ್ಯ ಸಾಧಿಸುವಿರಿ. ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ವಿವಿಧ ಮೂಲದಿಂದ ಧನಪ್ರಾಪ್ತಿ ಯೋಗವಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಯೋಗವಿದೆ. ವಾಹನ ಖರೀದಿ ಯೋಗ ವಿರುವುದು.ಅದೃಷ್ಟ ಸಂಖ್ಯೆ : 6 ವೃಷಭರಾಶಿಮನಸ್ಸು ಹಿಡಿತದಲ್ಲಿರಲಿ. ಎಷ್ಟು ಪ್ರಯತ್ನಿಸಿದರೂ
Read More...

ನಿತ್ಯಭವಿಷ್ಯ : 25-02-2021

ಮೇಷರಾಶಿವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ ಅಗತ್ಯ, ಸ್ವಯಂಕೃತ ಅಪರಾಧದಿಂದ ತೊಂದರೆ, ವೃತ್ತಿರಂಗದಲ್ಲಿ ಸಮಾಧಾನ, ಸಹೋದರಿಯಿಂದ ಲಾಭ, ಉದ್ಯೋಗದಲ್ಲಿ ಪ್ರಶಂಸೆ, ದೂರ ಪ್ರದೇಶದಲ್ಲಿ ಅನುಕೂಲ, ಮಾಟ ಮಂತ್ರ ತಂತ್ರ ಭೀತಿ, ಆರೋಗ್ಯದಲ್ಲಿ ವ್ಯತ್ಯಾಸ ವೃಷಭರಾಶಿಸಂಚಾರದಲ್ಲಿ ಜಾಗೃತೆ ವಹಿಸಿ,
Read More...

ನಿತ್ಯಭವಿಷ್ಯ : (11-02-2021) ಕಟಕರಾಶಿಯರಿಗಿಂದು ಅತ್ಯಂತ ಶುಭದಿನ

ಮೇಷರಾಶಿಸ್ನೇಹಿತರಿಂದ ಆರ್ಥಿಕ ಸಹಕಾರ, ಭವಿಷ್ಯದಲ್ಲಿನ ಉತ್ತಮ ಫಲಗಳು ಗೋಚರಕ್ಕೆ ಬರಲಿದೆ, ರಾಜಕಾರಣಿಗಳಿಗೆ ಸಮಾಧಾನಕರ ದಿನ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಪುಣ್ಯ ಕ್ಷೇತ್ರಗಳ ದರ್ಶನ, ಯೋಗ್ಯ ವಯಸ್ಕರಿಗೆ ಕಂಕಣಬಲ. ವೃಷಭರಾಶಿಇಂದಿನ ದಿನ ಅತ್ಯಂತ ಶುಭದಿನ, ಪ್ರಭಾವಿ ವ್ಯಕ್ತಿಗಳ
Read More...

ನಿತ್ಯಭವಿಷ್ಯ : 01-02-2021

ಮೇಷರಾಶಿದೂರ ಸಂಚಾರ ಸಾಧ್ಯತೆ, ಆದಾಯಕ್ಕಿಂತ ಖರ್ಚು ಅಧಿಕ, ಪಾಲು ಪಂಚಾಯಿತಿಯಲ್ಲಿ ಕಲಹ, ನ್ಯಾಯಾಲಯದ ವ್ಯಾಜ್ಯಗಳಲ್ಲಿ ಸೋಲಿನ ಭೀತಿ, ನಿಂದನೆಗಳನ್ನು ಕೇಳಬೇಕಾಗುತ್ತದೆ, ಮನಸಿಗೆ ಕಿರಿಕಿರಿ. ವೃಷಭರಾಶಿಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ, ಮನಸಿಗೆ ಸಂತಸ, ಸ್ತ್ರೀಯರಿಗೆ ಉತ್ತಮ ಅವಕಾಶ,
Read More...

ನಿತ್ಯಭವಿಷ್ಯ : 31-01-2021

ಮೇಷರಾಶಿನಾನಾ ರೀತಿಯಲ್ಲಿ ಧನಾಗಮನ, ಹಳೆಯ ಸ್ನೇಹಿತರ ಭೇಟಿ, ಅಮೂಲ್ಯ ವಸ್ತುಗಳ ಖರೀದಿಗಾಗಿ ವೆಚ್ಚ, ಕುಟುಂಬ ಸದಸ್ಯರಿಂದ ಭಿನ್ನಾಭಿಪ್ರಾಯ. ಶುಭಮಂಗಲ ಕಾರ್ಯಕ್ಕಾಗಿ ಸಂಚಾರ, ನೆರೆ ಹೊರೆಯವರ ಜೊತೆ ಉತ್ತಮ ಬಾಂಧವ್ಯ. ವೃಷಭರಾಶಿಆಕಸ್ಮಿಕ ದೂರ ಸಂಚಾರ, ಶತ್ರು ಭಾದೆ, ಯಾರನ್ನೂ ಅತಿಯಾಗಿ
Read More...