ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 19-01-2021

ನಿತ್ಯಭವಿಷ್ಯ : 19-01-2021

- Advertisement -

ಮೇಷರಾಶಿ
ಕಿರು ಪ್ರಯಾಣ ಸಾಧ್ಯತೆ, ಕುಟುಂಬ ಸೌಖ್ಯ, ದ್ರವ್ಯಲಾಭ, ವ್ಯಾಪಾರ ಉದ್ಯೋಗದಲ್ಲಿ ಅಭಿವೃದ್ಧಿ, ಉತ್ತಮ ಸಂಬಂಧಕ್ಕಾಗಿ ಪ್ರಯಾಸ ಪಡಬೇಕಾದೀತು, ಹಿತಶತ್ರುಗಳಿಂದ ತೊಂದರೆ.

ವೃಷಭರಾಶಿ
ಆರೋಗ್ಯದಲ್ಲಿ ಏರುಪೇರು, ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಮನಸ್ಸಿಗೆ ಸಮಾಧಾನವಾಗುವ ಘಟನೆಗಳು ನಡೆಯಲಿವೆ, ಸ್ಥಳ ಬದಲಾವಣೆ, ಅನಾರೋಗ್ಯ, ಋಣಭಾದೆ, ದುಃಖದಾಯಕ ಪ್ರಸಂಗಗಳು.

ಮಿಥುನರಾಶಿ
ಅಪರಿಚಿತರನ್ನು ಭೇಟಿಯಾಗಲಿದ್ದೀರಿ, ಕಾರ್ಮಿಕರಿಗೆ ಭಡ್ತಿ ಸಂಭವ, ದೂರ ಸಂಚಾರ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯ ಭೀತಿ, ಶತ್ರುಗಳಿಂದ ತೊಂದರೆ.

ಕಟಕರಾಶಿ
ವಿದ್ಯಾರ್ಥಿಗಳಿಗೆ ಅಭಿವೃದ್ದಿ, ದೇಹಾರೋಗ್ಯದಲ್ಲಿ ಸಮಸ್ಯೆ, ನಾನಾ ರೀತಿಯ ಚಿಂತೆ, ಕುಟುಂಬದಲ್ಲಿ ಅಹಿತಕರ ವಾತಾವರಣ, ಮನೆಯಲ್ಲಿ ಸಂತಸ ಸಮಾಧಾನ, ಇಲ್ಲ ಸಲ್ಲದ ನಿಂದನೆ.

ಸಿಂಹರಾಶಿ
ಯೋಜಿತ ಕಾರ್ಯಗಳು ಕೈಗೂಡಲಿದೆ, ಮನಸ್ಸಿನ ಚಂಚಲತೆಯಿಂದ ಇಬ್ಬಗೆಯ ಆಲೋಚನೆ, ದೂರ ಪ್ರಯಾಣ, ಅನಾರೋಗ್ಯ, ಧನವ್ಯಯ, ವಸ್ತ್ರ ಖರೀದಿ, ಆದಾಯಕ್ಕಿಂತ ಖರ್ಚು ಜಾಸ್ತಿ, ದಿನದಿಂದ ದಿನಕ್ಕೆ ಮನಸ್ಸಿನ ನೋವು ಕಡಿಮೆಯಾಗಲಿದೆ.

ಕನ್ಯಾರಾಶಿ
ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಭೂಲಾಭ, ವಾಹನ ಕೊಳ್ಳುವಿಕೆ, ಪತ್ನಿಯ ಸಹಕಾರದಿಂದ ಮನಸಿಗೆ ಶಾಂತಿ ನೆಮ್ಮದಿ ಲಭಿಸಲಿದೆ, ನವ ವಿವಾಹಿತರಿಗೆ ಪರಸ್ಪರ ಅರ್ಥ ಮಾಡಿಕೊಳ್ಳುವುದು ದೊಡ್ಡ ಸವಾಲೆನಿಸಲಿದೆ, ದಾನ ಧರ್ಮದಲ್ಲಿ ಆಸಕ್ತಿ.

ತುಲಾರಾಶಿ
ಖರ್ಚು ವೆಚ್ಚಗಳಲ್ಲಿ ನಿಗಾವಹಿಸಿ, ಯತ್ನ ಕೆಲಸದಲ್ಲಿ ವಿಘ್ನ, ಮನಸ್ಸಿಗೆ ಚಿಂತೆ, ಸಾಲ ಮಾಡುವ ಪರಿಸ್ಥಿತಿ, ಅನಾರೋಗ್ಯ, ಗಣ್ಯ ಹಾಗೂ ಪ್ರತಿಷ್ಠಿತರ ಸಹವಾಸದಿಂದ ಉನ್ನತಿ ಲಭಿಸಲಿದೆ, ಅತೀ ಸ್ನೇಹ, ಸಲುಗೆಯಿಂದ ಸಮಸ್ಯೆ ಎದುರಾಗಲಿದೆ.

ವೃಶ್ಚಿಕರಾಶಿ
ಹಿರಿಯರಿಗೆ ಗೌರ ಹಾಗೂ ಸತ್ಕರಿಸುವುದನ್ನು ಮರೆಯದಿರಿ, ಉನ್ನತ ಶಿಕ್ಷಣಕ್ಕಾಗಿ ವಿದೇಶಿ ಪ್ರಯಾಣ ಕೂಡಿಬರಲಿದೆ, ಮನಸ್ತಾಪ, ಧನಹಾನಿ, ಅಪಜಯ, ರೋಗಬಾಧೆ, ವ್ಯವಹಾರದಲ್ಲಿ ಏರುಪೇರು.

ಧನಸುರಾಶಿ
ಅಲ್ಪ ಸ್ವಲ್ಪ ತೊಂದರೆಗಳಿದ್ದರೂ ನೀವು ಮುಂದಡಿಯಿಡದಿದ್ದರೆ ಒಳಿತು, ಧನಾತ್ಮಕ ಚಿಂತನೆಗಳು ಹಾಗೂ ಆತ್ಮವಿಶ್ವಾಸ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯಲಿದೆ, ಉದ್ಯೋಗದಲ್ಲಿ ಬಡ್ತಿ, ನಾನಾ ರೀತಿಯ ಸಂಪಾದನೆ, ಸ್ನೇಹಿತರಿಂದ ಸಹಾಯ, ಯತ್ನ ಕಾರ್ಯಗಳಲ್ಲಿ ಜಯ.

ಮಕರರಾಶಿ
ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಿರಿ, ಕಾರ್ಯಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡುವಿರಿ, ಅಕಾಲ ಭೋಜನ, ವಿವಾಹ ಯೋಗ, ಅನಾರೋಗ್ಯ, ನಂಬಿದ ಜನರಿಂದ ಮೋಸ.

ಕುಂಭರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ, ಕಾರ್ಯ ಕ್ಷೇತ್ರ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಅಭಿವೃದ್ದಿ, ಗುರು ಹಿರಿಯರಲ್ಲಿ ಭಕ್ತಿ, ಶತ್ರು ನಾಶ, ದೂರ ಪ್ರಯಾಣ, ಮನಶಾಂತಿ, ತೀರ್ಥಕ್ಷೇತ್ರ ದರ್ಶನ.

ಮೀನರಾಶಿ
ವೃತ್ತಿಯಲ್ಲಿ ಅಭಿವೃದ್ದಿ, ದುಷ್ಟಬುದ್ಧಿ, ಪರರಿಗೆ ವಂಚನೆ, ವಿಶ್ವಾಸಘಾತಕ ಕಾರ್ಯಗಳನ್ನು ಮಾಡದಿರಿ, ಮೇಲಾಧಿಕಾರಿಗಳಿಂದ ಕಿರಿಕಿರಿ, ನೀಚ ಜನರ ಸಹವಾಸ, ದಾರಿದ್ರ್ಯತೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular