ಮೇಷರಾಶಿ
ಪುಣ್ಯಕ್ಷೇತ್ರಗಳ ದರ್ಶನ, ವ್ಯವಹಾರದಲ್ಲಿ ಕೊಂಚ ಮಟ್ಟಿನ ಚೇತರಿಕೆ, ಮಹಿಳೆಯರಿಗೆ ಅನುಕೂಲಕರ, ದೃಷ್ಟಿ ದೋಷದಿಂದ ತೊಂದರೆ, ಮನಸ್ಸಿನಲ್ಲಿ ಗೊಂದಲ,ತಾಳ್ಮೆ ಅಗತ್ಯ, ಅಗತ್ಯ ವಸ್ತುಗಳ ಖರೀದಿ, ವಿದ್ಯಾರ್ಥಿಗಳಿಗೆ ಶುಭ.
ವೃಷಭರಾಶಿ
ಅವಿವಾಹಿತರಿಗೆ ಕಂಕಣ ಬಲ, ಮಾನಸಿಕ ಒತ್ತಡ, ಕುಲದೇವರ ದರ್ಶನದಿಂದ ನೆಮ್ಮದಿ, ಸಹೋದ್ಯೋಗಿಗಳ ಸಹಕಾರ, ಉದ್ಯೋಗದಲ್ಲಿ ಬಡ್ತಿ, ಯತ್ನ ಕಾರ್ಯಗಳಲ್ಲಿ ಜಯ, ಸ್ತ್ರೀ ಸಂಬಂಧ ವ್ಯವಹಾರಗಳಿಂದ ತೊಂದರೆ,
ಮಿಥುನರಾಶಿ
ಪ್ರಯಾಣದಲ್ಲಿ ಎಚ್ಚರವಾಗಿರಿ, ಆಕಸ್ಮಿಕ ಧನಲಾಭ, ವಿವಾಹ ಯೋಗ, ವೃತ್ತಿ ವಿಚಾರದಲ್ಲಿ ದೂರ ಪ್ರಯಾಣ, ಮಕ್ಕಳಿಂದ ತೊಂದರೆ, ಅಪವಾದ ನಿಂದನೆ, ಅಕಾಲ ಭೋಜನ, ವಿದ್ಯಾರ್ಥಿಗಳಿಗೆ ಪ್ರಗತಿ, ವಾದ ವಿವಾದಗಳಿಂದ ದೂರವಿರಿ.
ಕಟಕರಾಶಿ
ಆರೋಗ್ಯದ ಬಗ್ಗೆ ಕಾಳಜಿಯಿರಲಿ, ದೂರ ಪ್ರಯಾಣ, ಋಣಭಾದೆ, ದುಷ್ಟರಿಂದ ದೂರವಿರಿ, ಕೌಟುಂಬಿಕವಾಗಿ ಶಾಂತಿಯ ವಾತಾವರಣ, ಅಧಿಕ ಖರ್ಚು, ಸರ್ಕಾರಿ ಕೆಲಸಕಾರ್ಯಗಳಲ್ಲಿ ಅಡಚಣೆ, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.
ಸಿಂಹರಾಶಿ
ಧಾರ್ಮಿಕ ಕಾರ್ಯಗಳ ಕುರಿತು ಚಿಂತನೆ, ಶೀಘ್ರದಲ್ಲಿ ಸಂತಸದ ಸುದ್ದಿ ಕೇಳುವಿರಿ, ಆರೋಗ್ಯದಲ್ಲಿ ಏರುಪೇರು, ಪ್ರಿಯ ಜನರ ಭೇಟಿ, ವ್ಯವಹಾರಗಳಲ್ಲಿ ಲಾಭ, ದಾಯಾದಿ ಕಲಹ, ಅತಿಯಾದ ಭಯ, ಕೃಷಿ ಕಾಯಕದವರಿಗೆ ಲಾಭ, ಮಾನಸಿಕವಾಗಿ ಕಿರಿಕಿರಿ.
ಕನ್ಯಾರಾಶಿ
ಸಹೋದ್ಯೋಗಿಗಳ ಸಹಕಾರ, ಮೇಲಾಧಿಕಾರಿಗಳಿಂದ ತೊಂದರೆ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಮಕ್ಕಳೊಂದಿಗೆ ಹರ್ಷ, ಯತ್ನ ಕಾರ್ಯ ಅನುಕೂಲ, ಮನಸ್ಸಿಗೆ ಚಿಂತೆ, ಸಜ್ಜನರ ಸಹವಾಸದಿಂದ ಕೀರ್ತಿ, ಹಣಕಾಸಿನ ತೊಂದರೆ.
ತುಲಾರಾಶಿ
ಸ್ವ ಉದ್ಯೋಗಿಗಳಿಗೆ ಹೆಚ್ಚನ ಲಾಭ, ಅಧಿಕ ತಿರುಗಾಟ, ವ್ಯರ್ಥ ಧನಹಾನಿ, ಆಲಸ್ಯವನ್ನು ದೂರ ಮಾಡಿ, ದ್ರವ್ಯಲಾಭ, ಶತ್ರು ಭಾದೆ, ಅನಾರೋಗ್ಯ, ಮನಸ್ತಾಪ, ಕಾರ್ಯಗಳಲ್ಲಿ ವಿಳಂಭ, ಮಾನಸಿಕವಾಗಿ ಬೇಸರ.
ವೃಶ್ಚಿಕರಾಶಿ
ಆರೋಗ್ಯದಲ್ಲಿ ಏರುಪೇರು, ಕೌಟುಂಬಿಕವಾಗಿ ಕಿರಿಕಿರಿ, ಮಕ್ಕಳಿಗಾಗಿ ಖರ್ಚು, ವ್ಯಾಪಾರ, ವ್ಯವಹಾರದಲ್ಲಿ ನಷ್ಟ, ಶೀತ ಸಂಬಂಧ ರೋಗಗಳು, ತೀರ್ಥಕ್ಷೇತ್ರ ದರ್ಶನ, ಕಾರ್ಯಕ್ಷೇತ್ರದಲ್ಲಿ ಉತ್ತಮ ಫಲ.
ಧನಸ್ಸುರಾಶಿ
ಸಾಮಾಜಿಕ ಸ್ಥಾನಮಾನ, ಅಲಂಕಾರಿಕ ವಸ್ತುಗಳಿಗೆ ಖರ್ಚು, ಸಾಂಸಾರಿಕವಾಗಿ ನೆಮ್ಮದಿ, ಹಿರಿಯರ ಆಗಮನ, ಮಹಿಳೆಯರಿಗೆ ಉತ್ತಮ ಪ್ರಗತಿ, ವ್ಯಾಪಾರದಲ್ಲಿ ಧನಲಾಭ, ವಿದ್ಯಾರ್ಜನೆಯಲ್ಲಿ ಪ್ರಗತಿ ಕಂಡು ಬರಲಿದೆ.
ಮಕರರಾಶಿ
ಸಂತಾನ ಪ್ರಾಪ್ತಿಯಿಂದ ಮನಸಿಗೆ ನೆಮ್ಮದಿ, ಕಾರ್ಯಸಿದ್ಧಿ, ಉದ್ಯೋಗದಲ್ಲಿ ಅಲ್ಪ ಲಾಭ, ಅನಗತ್ಯ ಅಲೆದಾಟ, ಆಕಸ್ಮಿಕ ಧನಲಾಭ, ಮಿತ್ರರಿಂದ ತೊಂದರೆ, ಉದ್ಯೋಗಕ್ಕಾಗಿ ಸ್ಥಳ ಬದಲಾವಣೆ.
ಕುಂಭರಾಶಿ
ಆರ್ಥಿಕವಾಗಿ ಚೇತರಿಕೆ, ಸ್ಥಿರಾಸ್ತಿ ಮಾರಾಟ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಕೆಲಸಕಾರ್ಯಗಳಲ್ಲಿ ಮುನ್ನಡೆ, ಮಂಗಳ ಕಾರ್ಯಗಳಲ್ಲಿ ಭಾಗಿ, ವಸ್ತ್ರಾಭರಣ ಪ್ರಾಪ್ತಿ, ಕೃಷಿಯಲ್ಲಿ ನಷ್ಟ, ಶತ್ರುಗಳನ್ನು ಸದೆಬಡೆಯುವಿರಿ.
ಮೀನರಾಶಿ
ಆರೋಗ್ಯದ ಬಗ್ಗೆ ಕಾಳಜಿಯಿರಲಿ, ವ್ಯವಹಾರದಲ್ಲಿ ಚೇತರಿಕೆಯ ಸೂಚನೆ ಲಭಿಸಲಿದೆ, ಧಿಕ ಧನವ್ಯಯ, ನೆಮ್ಮದಿ ಇಲ್ಲದ ಜೀವನ, ಮನಸ್ಸು ಪಾಪದ ಕೆಲಸಗಳಿಗೆ ಪ್ರಚೋದಿಸುವುದು, ಸ್ವಗ್ರಹ ವಾಸ, ಅಧಿಕ ತಿರುಗಾಟ.