ಅಯ್ಯಂಗಾರಿ ಸ್ಪೆಷಲ್ ಪೊಂಗಲ್ ..! ದಿಢೀರನೆ ರೆಡಿಯಾಗುತ್ತೆ ಈ ಸಾಂಪ್ರದಾಯಿಕ ಪೊಂಗಲ್

ದಿನಾ ಬೆಳಗೆದ್ದು ಇವತ್ತಿನ ತಿಂಡಿ ಏನು ಅನ್ನೋದೇ ಎಲ್ಲರಿಗಿರುವ ಪ್ರತಿದಿನದ ಟೆನ್ಷನ್. ಇನ್ನು ದಿನಾ ಒಂದೇ ರೀತಿಯ ತಿಂಡಿ ಮಾಡಿದ್ರೆ ಮನೆ ಮಂದಿಯೂ ಇಷ್ಟ ಪಡಲ್ಲ. ಹೀಗಾಗಿ ಇಲ್ಲಿ ಡಿಫರೆಂಟಾಗಿರೋ ಅಯ್ಯಂಗಾರಿ ಸ್ಪೆಷಲ್ ಪೊಂಗಲ್ ಮಾಡೋದು ಹೇಗೆ ಅಂತಾ ನಾನಿಲ್ಲಿ ಹೇಱಲ್ಕೊಡ್ತಾ ಇದ್ದೀನಿ. ಟಿಪಿಕಲ್ ಐಯ್ಯಂಗಾರಿ ಸ್ಟೈಲಲ್ಲಿ ಅವಲಕ್ಕಿಯಿಂದ ಪೊಂಗಲ್ ಮಾಡೋದ್ಹೇಗೆ ಅಂತಾ ನೋಡೋಣ ಗೆಳೆಯರೆ.
ಬೇಕಾಗುವ ಸಾಮಾಗ್ರಿಗಳು
ಅವಲಕ್ಕಿ- 1 ½ ಕಪ್
ಹೆಸರು ಬೇಳೆ-1 ಕಪ್
ಕಾಳುಮೆಣಸು-1 ಚಮಚ
ಹಸಿಮೆಣಸಿನ ಕಾಯಿ- 4-5
ಶುಂಠಿ-ಒಂದಿಂಚು ಉದ್ದದ ತುಂಡು
ತುರಿದ ಕೊಬ್ಬರಿ- ½ ಕಪ್
ತುಪ್ಪ-4 ಚಮಚ
ಒಗ್ಗರಣೆಗೆ- ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವಿನ ಸೊಪ್ಪು
ಉಪ್ಪು-ರುಚಿಗೆ ತಕ್ಕಷ್ಟು

ಸಾಮಾನ್ಯವಾಗಿ ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗುವವರಿಗೆ ಉಪಹಾಋ ರೆಡಿ ಮಾಡೋದೇ ಒಂದು ದೊಡ್ಡ ತಲೆ ನೋವು. ಅಂಥವರು ಈ ಸಿಂಪಲ್ ಪೊಂಗಲನ್ನ ಚಕ್ ಅಂತ ಹತ್ಮಾತೇ ನಿಮಿಷದಲ್ಲಿ ಮಾಡಬಹುದು. ಮಕ್ಕಳಿಗೂ ತುಂಬಾ ರುಚಿಕರ ಈ ಟ್ರೆಡಿಷನಲ್ ಅಯ್ಯಂಗಾರಿ ಪೊಂಗಲ್. ಸಿಂಪಲ್ಲಾಗಿ ರುಚಿಕರ ಪೊಂಗಲ್ ಹೇಗೆ ಮಾಡೋದು ಅಂತಾ ನೋಡೋದಿಕ್ಕೆ ಈ ಲಿಂಕನ್ನ ಕ್ಲಿಕ್ ಮಾಡಿ

Comments are closed.