ಮೇಷರಾಶಿ
ಪ್ರಾಮಾಣಿಕ ದುಡಿಮೆ ತಕ್ಕ ಪ್ರತಿಫಲ, ತಾಯಂದಿರ ಪಾಲಿಗೆ ಅದೃಷ್ಟದ ದಿನ, ಹಣಕಾಸಿನ ವಿಚಾರದಲ್ಲಿ ಮಹತ್ವದ ಯೋಜನೆ ಕೈಗೂಡಲಿದೆ, ಸ್ವಪಕ್ಷೀಯ ನಿರ್ಧಾರಿಂದ ಹಲವು ಸಮಸ್ಯೆ, ಕುಟುಂಬದ ಸಾಮಸ್ಯ ನಿಮಗೆ ಸಂತಸ ಮೂಡಿಸಲಿದೆ, ಕೆಲಸದ ಸ್ಥಳದಲ್ಲಿ ಒತ್ತಡ, ಅವಿವಾಹಿತರಿಗೆ ವಿವಾಹ ಯೋಗ, ಹಳೆಯ ಸ್ನೇಹಿತರ ಭೇಟಿಯಿಂದ ಸತಸ.
ವೃಷಭರಾಶಿ
ಆರೋಗ್ಯ ಕಡೆಗೆ ಹೆಚ್ಚಿನ ಗಮನ ಹರಿಸಿ, ಆರ್ಥಿಕ ಸ್ಥಿತಿ ಚೇತರಿಕೆಗೆ ಹೊಸ ಅವಕಾಶ, ಪ್ರೀತಿ ಪಾತ್ರರ ಜೊತೆಗಿನ ಒಡನಾಟ ಹೆಚ್ಚಳಿ, ಹೊಸ ಹಣಕಿಸಿ, ದೂರ ಬಂಧುಗಳ ಭೇಟಯಿಂದ ಸಂತಸ, ನಿಮ್ಮ ಮನಸಿನ ಆಸೆಗಳನ್ನು ಪೂರೈಸಲು ಇದು ಸಕಾರ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ ಅಗತ್ಯ.
ಮಿಥುನರಾಶಿ
ಯೋಗ ಮತ್ತು ಧಾನ್ಯದಿಂದ ಭವಿಷ್ಯದಲ್ಲಿ ಅನುಕೂಲಕರವಾಗಲಿದೆ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿನ ಹೂಡಿಕೆ ಅಧಿಕ ಲಾಭವನ್ನು ತಂದುಕೊಡಲಿದೆ, ಸಾಮಾಜಿಕ ಕಾರ್ಯಗಳಲ್ಲಿ ಮನ್ನಣೆ, ಏಕಾಂತದಲ್ಲಿ ಇರುವಂತೆ ಮನಸ್ಸು ಪ್ರಚೋದಿಲಿಸೆ. ವೈವಾಹಿತಕ ಜೀವನದಲ್ಲಿ ಎಚ್ಚರಿಕೆ ಅತೀ ಅಗತ್ಯ.
ಕರ್ಕಾಟಕರಾಶಿ
ನಿಮ್ಮ ಭಯವನ್ನು ಹೊಗಲಾಡಿಸುವ ಕಾರ್ಯ, ಇಂದು ದೈಹಿಕ ಚೈತನ್ಯವನ್ನು ನೀಡಲಿದೆ, ಪ್ರೀತಿಯ ಜೀವನ ಉತ್ತಮವಾಗಿರಲಿದೆ, ಸಂಗಾತಿಯನ್ನು ಸಂತೋಷವಾಗಿಡಲು ಯತ್ನ, ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಸಮಯ ನೀಡುವಿರಿ, ಆರೋಗ್ಯದ ವಿಚಾರದಲ್ಲಿ ಚೇತರಿಕೆ ಕಂಡುಬರಲಿದೆ, ಮನೆಯಲ್ಲಿ ಧಾರ್ಮಿಕ ಕಾರ್ಯ.
ಸಿಂಹರಾಶಿ
ಪಡೆದ ಸಾಲ ಹಿಂದಿರುಗಿಸಬೇಕಾದ ಸ್ಥಿತಿ ಬಂದೊದಗಲಿದೆ, ನಿಮ್ಮ ಆರ್ಥಿಕ ಸ್ಥಿತಿ ದುರ್ಬಲಗೊಳ್ಳಲಿದೆ, ಪ್ರವಾಸಕ್ಕೆ ತೆರಳುವ ಮೂಲಕ ಒತ್ತಡವನ್ನು ಕಡಿಮೆ ಮಾಡುವಿರಿ, ನಿಮ್ಮ ಮನಸ್ಸು ಅನಗತ್ಯ ವಿಚಾರಗಳತ್ತ ದೂಡಲಿದೆ, ಮಕ್ಕಳಿಗೆ ಹೆಚ್ಚಿನ ಸಮಯವನ್ನು ನೀಡಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಪುಣ್ಯಕ್ಷೇತ್ರಗಳ ಭೇಟಿಯಿಂದ ಸಂತಸ.
ಇದನ್ನೂ ಓದಿ : ಈ ಮಾತೆಗೆ ಇಲಿಗಳೇ ಮಕ್ಕಳು : ಮೂಷಿಕನನ್ನು ಪೂಜಿಸಿದ್ರೆ ಇಷ್ಟಾರ್ಥ ಸಿದ್ಧಿ
ಕನ್ಯಾರಾಶಿ
ಅನಿರೀಕ್ಷಿತ ಮೂಲಗಳಿಂದ ಧನ ಸಂಪಾದನೆ, ಕುಟುಂಬ ಸದಸ್ಯರೊಡನೆ ಸಂತಸದ ಕ್ಷಣ, ಜನರ ಸಮಸ್ಯೆ ಆಲಿಸಿದ್ರೆ ಸಂಕಷ್ಟ, ಮಾಟ ಮಂತ್ರದ ಭಯ ನಿಮ್ಮನ್ನು ಕಾಡಲಿದೆ, ಆದಾಯದಲ್ಲಿ ದ್ವಿಗುಣ, ಮನೆಯ ಸಮಸ್ಯೆಯನ್ನು ಬಗೆಹರಿಸಲು ಚಿಂತನೆ, ಸಂಗಾತಿಯ ಬೇಡಿಕೆಗಳನ್ನು ಆಲಿಸಿ, ವ್ಯಾಜ್ಯಗಳು ಪರಿಹಾರ ಕಾಣಲಿದೆ.
ತುಲಾರಾಶಿ
ಮನಸ್ಸನ್ನು ಹತೋಟೆಯಲ್ಲಿಟ್ಟುಕೊಳ್ಳುವಿರಿ, ನಿಮಗಿಂದು ನಿರಾಸೆಗಿಂತಲೂ ಸಂತಸದ ಕ್ಷಣಗಳು ಹೆಚ್ಚಾಗಿ ನಡೆಯಲಿದೆ, ಹಿರಿಯರ ಸಲಹೆಯನ್ನು ಆಲಿಸಿದೆ. ಹೊಂದಾಣಿಕೆಯಿಂದ ಕಾರ್ಯಲಾಭ, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಿರಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ ಅಗತ್ಯ.
ವೃಶ್ಚಿಕರಾಶಿ
ಮಾತನಾಡುವ ಮುನ್ನ ಎಚ್ಚರಿಕೆ ಇರಲಿ, ನಿಮ್ಮ ಅಭಿಪ್ರಾಯ ಮಂಡನೆ ಬೇರೊಬ್ಬರಿಗೆ ಕಿರಿಕಿರಿ ಉಂಟಾಗಲಿದೆ, ಸಂಬಂಧಿಕರಿಗೆ ಸಾಲ ನೀಡುವುದನ್ನು ನಿಲ್ಲಿಸಿ, ಹಠಮಾರಿ ಸ್ವಭಾವದಿಂದ ಮನಸ್ಥಿತಿಯನ್ನು ಹಾಳು ಮಾಡುತ್ತದೆ, ಸಾಮಾಜಿಕವಾಗಿ ಗೌರವ ಪ್ರಾಪ್ತಿಯಾಗಲಿದೆ ಸಂಗಾತಿಯೊಂದಿಗೆ ಹೆಚ್ಚಿನ ಕಾಲ ಸಮಯ ಕಳೆಯುವಿರಿ.
ಧನುರಾಶಿ
ಆಹಾರ ಸೇವನೆಯ ಕುರಿತು ಜಾಗೃತೆ, ದೂರದ ಸಂಬಂಧಿಯಿಂದ ಅನಿರೀಕ್ಷಿತ ಉದ್ಯೋಗ ಪ್ರಾಪ್ತಿ, ಅನಾರೋಗ್ಯದ ಹಿನ್ನೆಲೆಯಲ್ಲಿ ವೈದ್ಯರ ಭೇಟಿಯ ಸಾಧ್ಯತೆ, ಪತಿ, ಪತ್ನಿಯ ಜೊತೆಗೆ ಹಳೆಯ ನೆನಪುಗಳು ನಿಮ್ಮನ್ನು ಕಾಡಲಿದೆ, ಸ್ನೇಹಿತರ ಭೇಟಿಯಿಂದ ಸಂತಸ, ಕೃಷಿ, ಕಲಾವದರು, ರಂಗ ಕರ್ಮಿಗಳಿಗೆ ಇಂದು ಶುಭದಾಯಕವಾದ
ಮಕರರಾಶಿ
ಹಣ ನೀಡಿದವರು ಮರಳಿ ಕೇಳುವ ಭಯ, ಆರ್ಥಿಕ ಪ್ರಗತಿಗೆ ನಾನಾ ರೀತಿಯ ಮಾರ್ಗಗಳು ಗೋಚರ, ಹಿರಿಯರ ಸಲಹೆಯನ್ನು ಆಲಿಸಿ, ಪಾಲುದಾರಿಕೆ ವ್ಯವಹಾರದಲ್ಲಿ ಹೊಸ ಭರವಸೆ, ನಿಮ್ಮ ಆಲೋಚನೆಯಿಂದ ಅಧಿಕ ಧನ ಸಂಪತ್ತು ಸಾಧ್ಯತೆ, ಚಟುವಟಿಕೆಯಿಂದಾಗಿ ಹೆಚ್ಚು ಕ್ರೀಯಾಶೀಲರಾಗಿರುವಿರಿ.
ಕುಂಭರಾಶಿ
ಮ್ಯೂಚುವಲ್ ವ್ಯವಹಾರದಲ್ಲಿ ಹೆಚ್ಚು ಲಾಭ, ಕುಟುಂಬ ಸದಸ್ಯರ ನಡುವೆ ಕಿರಿಕಿರಿ, ಮನಸಿನ ನೆಮ್ಮದಿ ಹಾಳಾಗುವ ಸಾಧ್ಯತೆ, ದೂರದೂರುಗಳ ಪ್ರಯಾಣದಿಂದ ಲಾಭ, ನ್ಯಾಯಾಲಯದ ವ್ಯಾಜ್ಯ ಬಗೆ ಹರಿಯಲಿದೆ, ರಾಜಕಾರಣಿಗಳು ಶುಭ ಸುದ್ದಿಯನ್ನು ಕೇಳುವರು, ಪತ್ನಿಗೆ ಸಮಯಾವಕಾಶವನ್ನು ನೀಡಿದೆ,
ಮೀನರಾಶಿ
ನಿಮ್ಮ ಶಕ್ತಿಯ ಮಟ್ಟ ಅಧಿಕವಾಗಿದೆ. ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ಸಂಗಾತಿಯ ಆರೋಗ್ಯ ನಿಮಗೆ ಚಿಂತೆ ತರಿಸಲಿದೆ, ವೈದ್ಯರ ಭೇಟಿ, ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ದಿ ಸಾಧಿಸಲು ಹೆಚ್ಚಿನ ಪರಿಶ್ರಮ ಅಗತ್ಯ, ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಸಿಗುತ್ತದೆ, ಮೇಲಾಧಿಕಾರಿಗಳ ಪ್ರಶಂಸೆ, ದೂರದ ಊರಿಗಳಿಗೆ ಅನಿರೀಕ್ಷಿತ ಪ್ರಯಾಣ.
ಇದನ್ನೂ ಓದಿ : ಸಾರ್ವಜನಿಕ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್ : ಸರಕಾರ ವಿಧಿಸಿದೆ ಹಲವು ಷರತ್ತು
(Horoscope today astrological prediction for September 6)