ಮಂಗಳವಾರ, ಏಪ್ರಿಲ್ 29, 2025
HomehoroscopeHoroscope : ದಿನಭವಿಷ್ಯ- ದೂರ ಪ್ರಯಾಣದಿಂದ ಅಧಿಕ ಲಾಭ

Horoscope : ದಿನಭವಿಷ್ಯ- ದೂರ ಪ್ರಯಾಣದಿಂದ ಅಧಿಕ ಲಾಭ

- Advertisement -

ಮೇಷರಾಶಿ
ವ್ಯವಹಾರದಲ್ಲಿ ಅಭಿವೃದ್ದಿ, ದಾಂಪತ್ಯದಲ್ಲಿ ನೆಮ್ಮದಿ, ನ್ಯಾಯಾಲಯದ ಕೆಲಸಗಳಲ್ಲಿ ವಿಳಂಬ, ಆರೋಗ್ಯದಲ್ಲಿ ಚೇತರಿಕೆ, ಸ್ತ್ರೀಯರಿಗೆ ಶುಭ, ಮನಃಶಾಂತಿ, ಮಕ್ಕಳ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ, ಮಾತಿನ ಚಕಮಕಿ, ಅಕಾಲ ಭೋಜನ.

ವೃಷಭರಾಶಿ
ಧಾರ್ಮಿಕ ಕಾರ್ಯಗಳಿಂದ ನೆಮ್ಮದಿ, ವ್ಯವಹಾರದಲ್ಲಿ ಚೇತರಿಕೆ, ಯತ್ನ ಕಾರ್ಯಗಳಲ್ಲಿ ಜಯ, ಮನೆಗಾಗಿ ಅಲಂಕಾರಿಕ ವಸ್ತುಗಳ ಖರೀದಿ, ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಅವಿವಾಹಿತರಿಗೆ ವಿವಾಹ ಯೋಗ.

ಮಿಥುನರಾಶಿ
ದೂರ ಪ್ರಯಾಣದಿಂದ ದೇಹಾಯಾಸ, ಮಾನಸಿಕ ಒತ್ತಡ, ಅಧ್ಯಯನ ಶೀಲರಿಗೆ ಗೌರವ ಸಮ್ಮಾನ, ದೈಹಿಕ, ಮಾನಸಿಕ ಆರೋಗ್ಯದಲ್ಲಿ ಚೇತರಿಕೆ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಸ್ಥಳ ಬದಲಾವಣೆ, ವಿದೇಶ ಪ್ರಯಾಣ, ಉತ್ತಮ ಬುದ್ಧಿಶಕ್ತಿ.

ಕರ್ಕಾಟಕರಾಶಿ
ಸಾಂಸಾರಿಕವಾಗಿ ನೆಮ್ಮದಿ, ಕೈಗೊಂಡ ಕೆಲಸಗಳಲ್ಲಿ ಯಶಸ್ಸು, ಆದಾಯಕ್ಕಿಂತ ಅಧಿಕ ಖರ್ಚು, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ಆಪ್ತರ ಹಿತನುಡಿ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಅವಾಚ್ಯ ಶಬ್ದಗಳಿಂದ ನಿಂದನೆ.

ಸಿಂಹರಾಶಿ
ಹಣಕಾಸಿನ ವಿಚಾರಕ್ಕೆ ತೊಂದರೆ ಬಾರದು, ಹೊಸ ಸ್ನೇಹಿತರ ಭೇಟಿ, ಉದ್ಯೋಗ ವ್ಯವಹಾರದಲ್ಲಿ ಅಧಿಕ ಒತ್ತಡ, ಶತ್ರು ಭಾದೆ, ಚೋರ ಭಯ, ತೀರ್ಥಕ್ಷೇತ್ರ ದರ್ಶನ, ಸ್ಥಳ ಬದಲಾವಣೆ, ಉದ್ಯೋಗದಲ್ಲಿ ಅಲ್ಪ ಪ್ರಗತಿ.

ಇದನ್ನೂ ಓದಿ : ದೇವಾಲಯಗಳಲ್ಲಿ ಡ್ರೆಸ್‌ ಕೋಡ್‌ ಜಾರಿ ಮಾಡಿ : ರಾಜ್ಯ ಸರಕಾರಕ್ಕೆ ಹಿಂದೂ ಮಹಾಸಭಾ ಎಚ್ಚರಿಕೆ

ಕನ್ಯಾರಾಶಿ
ಸಹೋದ್ಯೋಗಿಗಳ ಸಹಕಾರ, ಆರೋಗ್ಯದಲ್ಲಿ ಧನಾರ್ಜನೆ, ಸಹೋದರರಿಂದ ಅನುಕೂಲ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ದೇವತಾ ಕಾರ್ಯಗಳಲ್ಲಿ ಭಾಗಿ, ಸೇವಕರಿಂದ ತೊಂದರೆ, ದ್ರವ್ಯಲಾಭ, ಗೊಂದಲಗಳಿಂದ ಆದಷ್ಟು ದೂರವಿರಿ.

ತುಲಾರಾಶಿ
ಧೀರ್ಘ ಪ್ರಯಾಣ, ಅವಿವಾಹಿತರಿಗೆ ಉತ್ತಮ ಸಂಬಂಧ ಕೂಡಿಬರಲಿದೆ, ಉದ್ಯೋಗ ವ್ಯವಹಾರದಲ್ಲಿ ನಿರೀಕ್ಷಿತ ಧನಾಗಮನ, ಅನಿರೀಕ್ಷಿತ ಖರ್ಚು, ದೂರ ಪ್ರಯಾಣ, ಕುಟುಂಬದಲ್ಲಿ ನೆಮ್ಮದಿ, ಅಮೂಲ್ಯ ವಸ್ತುಗಳ ಖರೀದಿ, ಸಾಲದಿಂದ ಮುಕ್ತಿ.

ವೃಶ್ಚಿಕರಾಶಿ
ಮಕ್ಕಳ ವಿಚಾರದಲ್ಲಿ ನೆಮ್ಮದಿ, ಉದ್ಯೋಗದಲ್ಲಿ ಪ್ರಗತಿ, ಶ್ರಮಕ್ಕೆ ತಕ್ಕ ಫಲ, ಶತ್ರು ಭಾದೆ, ದೇವತಾನುಗ್ರಹ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಸಾಂಸಾರಿಕವಾಗಿ ನೆಮ್ಮದಿ, ಹೊಂದಾಣಿಕರಯಿಂದ ಅಧಿಕ ಲಾಭ, ದೂರ ಪ್ರಯಾಣದಿಂದ ಶುಭಸುದ್ದಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಮನೋವ್ಯಥೆ.

ಧನಸ್ಸುರಾಶಿ
ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ, ಕೌಟುಂಬಿಕ ವಿಚಾರದಲ್ಲಿ ಸಹಕಾರ, ವಾಹನ, ವ್ಯವಹಾರಗಳಲ್ಲಿ ನಿರೀಕ್ಷಿತ ಸಫಲತೆ, ಆಪ್ತರೊಡನೆ ದೂರ ಪ್ರಯಾಣ, ದುಷ್ಟರಿಂದ ದೂರವಿರಿ, ಕೆಲಸ ಕಾರ್ಯಗಳಲ್ಲಿ ಜಯ, ದೈವಾನುಗ್ರಹದಿಂದ ಅನುಕೂಲ.

ಮಕರರಾಶಿ
ಪಾಲುದಾರಿಕಾ ವ್ಯವಹಾರದಲ್ಲಿ ಸಂತ್ರಪ್ತಿ, ಹಿರಿಯ ಮಾರ್ಗದರ್ಶನ ಸಹಕಾರ, ಆರೋಗ್ಯದಲ್ಲಿ ಸ್ಥಿರ, ದಾಂಪತ್ಯದಲ್ಲಿ ಪ್ರೋತ್ಸಾಹ, ಮಕ್ಕಳಿಗಾಗಿ ಹಣ ವ್ಯಯ, ವಾದ-ವಿವಾದದಲ್ಲಿ ಎಚ್ಚರ, ಮನಃಶಾಂತಿ, ಸ್ತ್ರೀ ಅಪವಾದಗಳು ದೂರ.

ಕುಂಭರಾಶಿ
ದೂರದ ವ್ಯವಹಾರದಲ್ಲಿ ಅಭಿವೃದ್ದಿ, ಅವಿವಾಹಿತರಿಗೆ ವಿವಾಹ ಭಾಗ್ಯ, ಮಾನಸಿಕವಾಗಿ ಬಲಿಷ್ಠತೆ, ಉದ್ಯೋಗ ವ್ಯಾಪಾರಸ್ಥರಿಗೆ ಪ್ರಯಾಣ ಸಂಭವ, ಅನಗತ್ಯ ಖರ್ಚು, ಉದ್ಯೋಗದಲ್ಲಿ ಬಡ್ತಿ, ಭೂಲಾಭ, ಅನಾರೋಗ್ಯ, ವೈಯಕ್ತಿಕ ಕೆಲಸಗಳ ಕಡೆ ಗಮನ ನೀಡಿ.

ಮೀನರಾಶಿ
ಮಾನಸಿಕ ಕ್ಷಮತೆ, ಹೆಚ್ಚಿನ ಪರಿಶ್ರಮದಿಂದ ಆರ್ಥಿಕ ಸುಧಾರಣೆ, ಮಾತಿನಲ್ಲಿ ತಾಳ್ಮೆ ಸಹನೆ ಅಗತ್ಯ, ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಫಲ, ಹೊಸ ಪ್ರಯತ್ನದಿಂದ ಅನುಕೂಲ, ಕೋರ್ಟ್ ವ್ಯಾಜ್ಯಗಳಲ್ಲಿ ರಾಜಿ, ಅಪರಿಚಿತರ ಮಾತಿನ ಜಾಲಕ್ಕೆ ಸಿಲುಕುವಿರಿ.

ಇದನ್ನೂ ಓದಿ : ತಿರುಪತಿ ತಿಮ್ಮಪ್ಪನ ವಿಗ್ರಹದ ವಿಸ್ಮಯ ನಿಮಗೆ ಗೊತ್ತಾ ?

(Horoscope today astrological prediction for September 7)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular