Horoscope : ದಿನಭವಿಷ್ಯ- ಹೊಸ ಆದಾಯದ ಮೂಲಗಳು ಗೋಚರ

ಮೇಷರಾಶಿ
ದೀರ್ಘ ಕಾಲದ ಅನಾರೋಗ್ಯದ ಸಮಸ್ಯೆಗೆ ಮುಕ್ತಿ, ಕುಟುಂಬ ಸದಸ್ಯರಿಂದ ನೆಮ್ಮದಿ, ಸಂಗಾತಿಯೊಂದಿಗೆ ಕಿರಿಕಿರಿ ಆಗದಂತೆ ಎಚ್ಚರವಹಿಸಿ, ಬಿಡುವಿನ ಅವಧಿಯಲ್ಲಿ ಆತ್ಮೀಯರ ಭೇಟಿ, ಸಂಗಾತಿಯೊಂದಿಗೆ ಸುಂದರ ಸಂಜೆ, ಹಳೆಯ ಸ್ನೇಹಿತರ ಭೇಟಿಯಿಂದ ನೆಮ್ಮದಿ.

ವೃಷಭರಾಶಿ
ಒಡ ಹುಟ್ಟಿದವರಿಂದ ಹಣಕಾಸಿನ ನೆರವು, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ, ಆರ್ಥಿಕ ಸಮಸ್ಯೆಗಳು ನಿಮ್ಮನ್ನು ಕಂಗೆಡಿಸಲಿದೆ, ಕ್ರೀಡಾ ಚಟುವಟಿಕೆಯಲ್ಲಿ ಕಾಲ ಕಳೆಯುವಿರಿ, ಜೀವನದ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ, ಅವಿವಾಹಿತರಿಗೆ ವಿವಾಹ ಭಾಗ್ಯ.

ಮಿಥುನರಾಶಿ
ಹೊಸ ಆದಾಯದ ಮೂಲಗಳು ಗೋಚರಕ್ಕೆ ಬರಲಿದೆ, ಇಂದು ನಿಮಗೆ ಸಂತಸ ನೀಡಲಿದೆ, ಸಂಜೆಯ ವೇಳೆಗೆ ಅತಿಥಿಗಳ ಆಗಮನ, ಸಂಗಾತಿಯೊಂದಿಗೆ ಸಮಯವನ್ನು ಕಳೆಯುವಿರಿ, ಇಬ್ಬರ ನಡುವೆ ಸಂರ್ಘರ್ಷ ನಡೆಯಲಿದೆ, ಜೀವನವು ಅದ್ಬುತವಾಗಿ ಘೋಚರಿಸಲಿದೆ.

ಕರ್ಕಾಟಕರಾಶಿ
ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ, ಕ್ರೀಡಾ ಚಟುವಟಿಕೆಯಲ್ಲಿ ಕಾಲ ಕಳೆಯುವ ಸಾಧ್ಯತೆಯಿದೆ, ತಂದೆ ಆರೋಗ್ಯಕ್ಕಾಗಿ ಸಾಕಷ್ಟು ಖರ್ಚು, ಆರ್ಥಿಕ ಸಮಸ್ಯೆ ನಿಮ್ಮನ್ನು ಕಂಗೆಡಿಸಲಿದೆ, ಕಚೇರಿಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವಿರಿ.

ಸಿಂಹರಾಶಿ
ಹಿರಿಯರ ಸಲಹೆಯನ್ನು ಆಲಿಸಿ, ಹಣಕಾಸು ನಿರ್ವಹಣೆ, ಉಳಿತಾಯದ ಬಗ್ಗೆ ಸಲಹೆ ಪಡೆಯಲು ಸಹಕಾರಿಯಾಗಿದೆ, ಜೀವನದ ಅತ್ಯಂತ ಸುಂದರವಾದ ದಿನ, ಶತ್ರುಗಳು ಕೂಡ ಹಿತೈಷಿಗಳಂತೆ ಭಾಸವಾಗಲಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ, ಅಲಂಕಾರಿಕ ವಸ್ತುಗಳ ಖರೀದಿಯಿಂದ ನೆಮ್ಮದಿ.

ಕನ್ಯಾರಾಶಿ
ಅಧಿಕ ಖರ್ಚು, ನಿಮ್ಮಿಚ್ಚೆಯಂತೆಯೇ ಕೆಲಸ ಕಾರ್ಯಗಳು ನೆರವೇರಲಿದೆ, ದಿನದ ಆರಂಭ ಚೆನ್ನಾಗಿರಲಿದೆ, ಹಲವು ಸಮಯಗಳಿಂದ ನೆನಗುದಿಗೆ ಬಿದ್ದ ಕಾರ್ಯಗಳು ಸರಿಯಾಗಿ ನಡೆಯಲಿವೆ, ಜೀವನ ಶೈಲಿಯನ್ನು ಬದಲಾಯಿಸಲು ಯತ್ನಿಸಿ, ಆಧ್ಯಾತ್ಮಿಕ ಗುರುಗಳ ಭೇಟಿಯಿಂದ ನೆಮ್ಮದಿ.

ತುಲಾರಾಶಿ
ಸಹೋದ್ಯೋಗಿಗಳ ಸಹಕಾರ, ಅಧಿಕ ಖರ್ಚು ನಿಮ್ಮನ್ನು ಚಿಂತೆಗೀಡು ಮಾಡಲಿದೆ, ವ್ಯವಹಾರಕ್ಕೆ ಹಣದ ಕೊರತೆ ಎದುರಾಗಲಿದೆ, ಪತ್ನಿಯ ಜೊತೆಗೆ ಸುಂದರ ಕ್ಷಣ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಸಂಬಂಧಿಕರ ಸಲಹೆ ಲಾಭವನ್ನು ತರಲಿದೆ, ನಿರುದ್ಯೋಗಿಗಳಿಗೆ ಶುಭಫಲ ದೊರೆಯಲಿದೆ.

ವೃಶ್ಚಿಕರಾಶಿ
ಮನೆಯಲ್ಲಿ ಕೆಲಸ ಕಾರ್ಯ ಮಾಡುವಾಗ ವಿಶೇಷ ಕಾಳಜಿವಹಿಸಿ, ಸಂಬಂಧಗಳನ್ನು ಹಾಳು ಮಾಡಿಕೊಳ್ಳಬೇಡಿ, ಸ್ನೇಹಿತರ ಜೊತೆಗೆ ಪ್ರವಾಸ, ವೈವಾಹಿಕ ಜೀವನದ ಕುರಿತು ಮಾತುಕತೆ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಹೊಸ ಸ್ನೇಹಿತರ ಭೇಟಿಯಿಂದ ಸಂತಸ.

ಧನಸುರಾಶಿ
ಒತ್ತಡ ನಿವಾರಣೆಗೆ ಕುಟುಂಬಸ್ಥರ ನೆರವು ಸಿಗಲಿದೆ, ಸಮಸ್ಯೆಗಳನ್ನು ಹಿಂಚಿಕೊಳ್ಳುವುದರಿಂದ ಸಮಾಧಾನ, ರೋಮ್ಯಾಟಿಂಕ್‌ ಭಾವನೆಗಳು ಕಂಡುಬರಲಿದೆ, ನಿರಂತರ ಪ್ರಯತ್ನ ಬಲದಿಂದ ವ್ಯವಹಾರದಲ್ಲಿ ಚೇತರಿಕೆ, ಮೇಲಾಧಿಕಾರಿಗಳಿಂದ ಪ್ರಶಂಸೆ.

ಮಕರರಾಶಿ
ಕೃಷಿಕರಿಗೆ, ಹೈನುಗಾರಿಕೆ ವೃತ್ತಿಯವರಿಗೆ ಅಧಿಕ ಲಾಭ, ಬಿಡುವಿನ ಸಮಯವನ್ನು ವ್ಯರ್ಥ ಮಾಡಬೇಡಿ, ಆಹಾರ ಸೇವನೆಯ ಬಗ್ಗೆ ಎಚ್ಚರಿಕೆ ಇರಲಿ, ಹಣಕಾಸಿನ ವಿಚಾರದ ತೊಂದರೆಗಳು ಕಡಿಮೆಯಾಗಲಿದೆ, ಸಮಸ್ಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳು ಪ್ರಯತ್ನಿಸಿ.

ಕುಂಭರಾಶಿ
ಭಾವನೆಗಳನ್ನು ಇಂದು ನಿಯಂತ್ರಣದಲ್ಲಿಟ್ಟುಕೊಳ್ಳಿ, ಜೀವನ ಶೈಲಿ ಮತ್ತು ಕೆಲಸ ವಿಧಾನ ಬದಲಾಯಿಸಿಕೊಳ್ಳಿ, ಸಂಗಾತಿಯಿಂದ ನೆಮ್ಮದಿ, ಹೊಸ ಉದ್ಯೋಗದ ಹುಡುಕಾಟ ದಲ್ಲಿರುವವರಿಗೆ ನೆಮ್ಮದಿ, ದೂರ ಪ್ರಯಾಣದಿಂದ ಶುಭ ಸೂಚನೆ ಕೇಳುವಿರಿ, ಆರ್ಥಿಕ ಸಂಕಷ್ಟಳಿಂದ ಕಿರಿಕಿರಿ.

ಮೀನರಾಶಿ
ಆರೋಗ್ಯದಲ್ಲಿ ಚೇರಿಕೆ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ಹೊಂದಾಣಿಕೆಯಿಂದ ಸಂತಸ, ದಿನಾಂತ್ಯಕ್ಕೆ ಶುಭವಾರ್ತೆ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ, ಮನೆಯಲ್ಲಿ ಮಂಗಳ ಕಾರ್ಯಕ್ಕೆ ಚಿಂತನೆ, ನ್ಯಾಯಾಲಯದ ವ್ಯಾಜ್ಯಗಳ ಪರಿಹಾರ, ಅವಿವಾಹಿತರಿಗೆ ವಿವಾಹ ಭಾಗ್ಯ.

ಇದನ್ನೂ ಓದಿ : ಕಿಟಕಿ, ಬಾಗಿಲು ತೆರೆದಿಡಿ ಕರೋನಾದಿಂದ ರಕ್ಷಿಸಿಕೊಳ್ಳಿ ! ಕೊರೋನಾ ಹರಡುವಿಕೆ ತಡೆಗೆ ತಜ್ಞರ ಸಲಹೆ !

ಇದನ್ನೂ ಓದಿ : ಈ ಮಾತೆಗೆ ಇಲಿಗಳೇ ಮಕ್ಕಳು : ಮೂಷಿಕನನ್ನು ಪೂಜಿಸಿದ್ರೆ ಇಷ್ಟಾರ್ಥ ಸಿದ್ಧಿ

(Horoscope today astrological prediction for September 8)

Comments are closed.