ಮೇಷರಾಶಿ
ವ್ಯವಹಾರವು ಸರಾಗವಾಗಿ ನಡೆಯಲಿದೆ, ವ್ಯಾಪಾರದಲ್ಲಿ ಲಾಭ, ಕುಟುಂಬದಲ್ಲಿ ಮನಸ್ತಾಪ, ಇಷ್ಟಾರ್ಥಸಿದ್ಧಿ, ಐಶ್ವರ್ಯ ವೃದ್ಧಿ, ವಿದ್ಯಾಭಿವೃದ್ಧಿ, ಶತ್ರು ನಾಶ, ಶುಭ ಫಲ.
ವೃಷಭರಾಶಿ
ಅವಿವಾಹಿತರಿಗೆ ಶುಭ ವಾರ್ತೆ, ತಾಳ್ಮೆಯಿಂದ ಕೆಲಸ ಕಾರ್ಯಗಳಲ್ಲ ಗೆಲುವು, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಧನಹಾನಿ ಕುಟುಂಬದಲ್ಲಿ ಕಲಹ, ಶತ್ರುಗಳಿಂದ ತೊಂದರೆ, ಅಪವಾದ ನಿಂದನೆ.
ಮಿಥುನರಾಶಿ
ವ್ಯಾಪಾರ ವ್ಯವಹಾರಗಳಲ್ಲಿ ಚೇತರಿಕೆ, ಭೂ ಖರೀದಿ, ಕುಟುಂಬ ಸೌಖ್ಯ, ಸ್ತ್ರೀ ಲಾಭ, ದ್ರವ್ಯಲಾಭ, ಸ್ನೇಹಿತರ ಭೇಟಿಯಿಂದ ಮನಸಿಗೆ ನೆಮ್ಮದಿ, ಮನೆಯಲ್ಲಿ ಮಂಗಳಕಾರ್ಯ, ಉನ್ನತ ಸ್ಥಾನಮಾನ.
ಕರ್ಕಾಟಕರಾಶಿ
ಆಕಸ್ಮಿಕ ಉದ್ಯೋಗ ಲಾಭ, ಆರ್ಥಿಕವಾಗಿ ಅಭಿವೃದ್ದಿ, ದಾಂಪತ್ಯದಲ್ಲಿ ಕಲಹ, ಮನೋ ಸುಖವಿರದು, ಮಹಿಳೆಯರಿಗೆ ಅಧಿಕ ಲಾಭ, ಅನಾರೋಗ್ಯ, ಹಣದ ತೊಂದರೆ, ಮಿತ್ರರ ಸಹಾಯ.
ಸಿಂಹರಾಶಿ
ವ್ಯಾಪಾರದಲ್ಲಿ ವಂಚನೆ, ಆದಾಯಕ್ಕಿಂತ ಖರ್ಚು ಜಾಸ್ತಿ, ವಿಶ್ವಾಸದ ದುರುಪಯೋಗವಾಗುವ ಸಾಧ್ಯತೆ, ನಿಷ್ಠುರ ಕಟ್ಟಿಕೊಳ್ಳಬೇಡಿ, ಸ್ಥಳ ಬದಲಾವಣೆ, ವ್ಯಾಪಾರದಲ್ಲಿ ನಷ್ಟ, ಮಾಡುವ ಕೆಲಸದಲ್ಲಿ ವಿಘ್ನ.
ಕನ್ಯಾರಾಶಿ
ದಾಯಾದಿಗಳಿಂದ ಕಿರಿಕಿರಿ, ಉತ್ತಮ ಬುದ್ಧಿಶಕ್ತಿ, ಉನ್ನತ ಸ್ಥಾನಮಾನ, ಸಾಂಸಾರಿಕವಾಗಿ ನೆಮ್ಮದಿ, ಹಿತಶತ್ರುಗಳ ಕಾಟ, ಮನೆ ಕಟ್ಟುವ ಯೋಗ, ವ್ಯಾಪಾರ-ವ್ಯವಹಾರಗಳಲ್ಲಿ ಅಧಿಕ ಲಾಭ, ಶುಭ ಫಲ.
ತುಲಾರಾಶಿ
ಕೂಡಿಟ್ಟ ಹಣ ನೀರಿನಂತೆ ಖರ್ಚಾಗಲಿದೆ, ದೇವರ ದರ್ಶನದಿಂದ ನೆಮ್ಮದಿ, ಮಿತ್ರರಿಂದ ಪ್ರಶಂಸೆ, ಯತ್ನ ಕಾರ್ಯಗಳಲ್ಲಿ ವಿಳಂಬ, ಉದ್ಯೋಗದಲ್ಲಿ ಕಿರಿ-ಕಿರಿ, ಹಿತ ಶತ್ರು ಬಾಧೆ, ಸಾಧಾರಣ ಫಲ.
ವೃಶ್ಚಿಕರಾಶಿ
ಕೆಲಸ ಕಾರ್ಯಗಳಲ್ಲಿ ಮೇಲಾಧಿಕಾರಿಗಳ ಸಹಕಾರ, ನಿರುದ್ಯೋಗಿಗಳಿಗೆ ಹೊಸ ಅವಕಾಶ, ವಿದ್ಯಾರ್ಥಿಗಳಿಗೆ ಅನುಕೂಲ, ದಾಯಾದಿಗಳಲ್ಲಿ ಕಲಹ, ಅಪಕೀರ್ತಿ, ಶತ್ರು ಬಾಧೆ, ಸಂತಾನಕ್ಕೆ ಹಾನಿ, ವ್ಯಾಸಂಗಕ್ಕೆ ತೊಂದರೆ, ಶುಭ ಫಲ
ಧನಸ್ಸುರಾಶಿ
ವ್ಯಾಪಾರಿಗಳಿಗೆ ತಕ್ಕಮಟ್ಟಿನ ಲಾಭ, ನಿರುದ್ಯೋಗಿಗಳಿಗೆ ಉದ್ಯೋಗ, ಶುಭವಾರ್ತೆಯನ್ನು ಕೇಳುವಿರಿ, ಮಿತ್ರರ ಸಹಾಯ, ಋಣವಿಮೋಚನೆ, ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ, ವ್ಯಾಪಾರದಲ್ಲಿ ಅಲ್ಪ ಲಾಭ.
ಮಕರರಾಶಿ
ಸ್ಥಿರಾಸ್ತಿ ಪ್ರಾಪ್ತಿ, ಐಶ್ವರ್ಯ ವೃದ್ಧಿ, ದುಡಿಮೆಯ ವಿಚಾರದಲ್ಲಿ ವಂಚನೆ, ಕೆಲಸ ಕಾರ್ಯಗಳಲ್ಲಿ ಜಯ, ತಾಳ್ಮೆ ಸಮಾಧಾನದಿಂದಿರಿ, ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ, ಸೇವಕರಿಂದ ಸಹಾಯ, ಶುಭ ಫಲ.
ಕುಂಭರಾಶಿ
ಸಾಂಸಾರಿಕವಾಗಿ ಕಿರಿಕಿರಿ, ಮನಸ್ತಾಪ, ಧನಹಾನಿ, ಕಂಕಣ ಬಲ ಕೂಡಿಬರಲಿದೆ, ನೆನಗುದಿಗೆ ಬಿದ್ದ ಕೆಲಸ ಕಾರ್ಯಗಳಿಗೆ ಮರು ಚಾಲನೆ, ಶತ್ರುಭಯ, ಆಕಸ್ಮಿಕ ಖರ್ಚು, ಇಲ್ಲಸಲ್ಲದ ತಕರಾರು.
ಮೀನರಾಶಿ
ಆಕಸ್ಮಿಕ ಧನಾಗಮನ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆತ್ಮವಿಶ್ವಾಸ, ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಗಾಗಿ ಚಿಂತನೆ, ವ್ಯಾಪಾರದಲ್ಲಿ ಏರುಪೇರು, ಅನಾರೋಗ್ಯ, ಮಿತ್ರರಿಂದ ತೊಂದರೆ, ಅಕಾಲ ಭೋಜನ.