ಸೋಮವಾರ, ಏಪ್ರಿಲ್ 28, 2025
HomehoroscopeDaily Horoscope : ಯಾವ‌ ರಾಶಿಗೆ ಲಾಭ, ಯಾರಿಗೆ ಶುಭ

Daily Horoscope : ಯಾವ‌ ರಾಶಿಗೆ ಲಾಭ, ಯಾರಿಗೆ ಶುಭ

- Advertisement -

ಮೇಷರಾಶಿ
ಸಹೋದ್ಯೊಗಿಗಳ ಸಲಹೆಯಿಂದ ನಷ್ಟ, ಅನಗತ್ಯ ವಿವಾದಗಳು ಸುತ್ತಿಕೊಳ್ಳಲಿದೆ, ದಿನಸಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ, ಅವಿವಾಹಿತರಿಗೆ ವಿವಾಹಯೋಗ, ಕಚೇರಿಯಲ್ಲಿ ಒತ್ತಡ ಜಾಸ್ತಿ, ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ಇರಲಿ.

ವೃಷಭರಾಶಿ
ಆರ್ಥಿಕವಾಗಿ ಲಾಭ, ಆಧಿಕಾರಿಗಳ ಒತ್ತಡ ಹೆಚ್ಚಲಿದೆ, ತಾಯಿಯ ಆರೋಗ್ಯದ ಬಗ್ಗೆ ಕಾಳಜಿ, ಬಂಧುಗಳ ಆಗಮನ, ಇಷ್ಟಾರ್ಥ ಸಿದ್ಧಿ, ಮಹಿಳೆಯರಿಗೆ ತೊಂದರೆ, ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ.

ಮಿಥುನರಾಶಿ
ಒತ್ತಡದ ನಡುವೆ ಕಾರ್ಯನಿರ್ವಹಣೆ, ಸಾಮಾಜಿಕವಾಗಿ ಮನ್ನಣೆ, ಉದ್ಯೋಗಿಗಳ ಜೊತೆ ವಾಗ್ವಾದ, ನ್ಯಾಯಾಲಯದ ತೀರ್ಪಿಗಾಗಿ ಅಧಿಕ ತಿರುಗಾಟ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಮೇಲಾಧಿಕಾರಿಗಳಿಂದ ಪ್ರಶಂಸೆ.

ಕರ್ಕಾಟಕರಾಶಿ
ಶನಿ ಮತ್ತು ಕೇತುವಿನ ದೃಷ್ಠಿ, ಕಾರ್ಯಕ್ಷೇತ್ರದಲ್ಲಿ ಕಿರಿಕಿರಿ, ಆದಾಯದ ಹೊಸ ಮೂಲಗಳು ಗೋಚರ, ವ್ಯಾಪಾರದಲ್ಲಿ ಲಾಭಕ್ಕಿಂತ ನಷ್ಟಗಳು ಜಾಸ್ತಿ, ದಾಂಪತ್ಯದಲ್ಲಿ ಪ್ರೀತಿ, ಸಾಲ ಮಾಡುವ ಸಾಧ್ಯತೆ.

ಸಿಂಹರಾಶಿ
ವೃತ್ತಿ ಜೀವನವು ಹೊಸ ತಿರುವು ಪಡರಯಲಿದೆ, ವಿವಿಧ ಕ್ಷೇತ್ರದ ಜನರ ಭೇಟಿ, ಆಲೋಚನೆ ಯಿಂದ ತಲೆನೋವು, ಕುಟುಂಬ ಸೌಖ್ಯ, ದಾನ ಧರ್ಮದಲ್ಲಿ ಆಸಕ್ತಿ, ವಾಹನದಿಂದ ತೊಂದರೆ, ವ್ಯಾಪಾರದಲ್ಲಿ ಮಂದಗತಿ.

ಕನ್ಯಾರಾಶಿ
ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಹಳೆಯ ಸಮಸ್ಯೆ ಜಟಿಲವಾಗಲಿದೆ, ಅಲಂಕಾರಿಕ ವಸ್ತುಗಳ ಖರೀದಿ, ಋಣ ವಿಮೋಚನೆ, ಆರೋಗ್ಯ ಭಾಗ್ಯ ಪ್ರಾಪ್ತಿ, ಕೃಷಿಯಲ್ಲಿ ಅಧಿಕ ಲಾಭ, ಮಾನಸಿಕ ಕಿರಿಕಿರಿ, ಮಿಶ್ರಫಲ.

ತುಲಾರಾಶಿ
ಆರ್ಥಿಕವಾಗಿ ಹಲವು ಅವಕಾಶಗಳು ದೊರೆಯಲಿದೆ, ಆರೋಗ್ಯದಲ್ಲಿ ವೃದ್ದಿ, ಯತ್ನ ಕಾರ್ಯಗಳಲ್ಲಿ ವಿಳಂಬ, ಧನವ್ಯಯ, ಶತ್ರುಭಯ, ಆಕಸ್ಮಿಕ ಖರ್ಚು, ಎಲ್ಲಿ ಹೋದರು ಅಶಾಂತಿ ಪಾಪಬುದ್ಧಿ.

ವೃಶ್ಚಿಕರಾಶಿ
ದೂರದೂರುಗಳಿಂದ ಶುಭ ಸುದ್ದಿ, ನಿರ್ಧಾರ‌ ಕೈಗೊಳ್ಳುವ ಮೊದಲು ಯೋಚಿಸಿ, ವಾಹನ ರಿಪೇರಿಯಿಂದ ಖರ್ಚು, ಇಲ್ಲಸಲ್ಲದ ತಕರಾರು, ದ್ರವ್ಯ ನಷ್ಟ, ಅತಿಯಾದ ಕೋಪ, ದುಃಖ ಪ್ರಸಂಗಗಳು.

ಧನಸ್ಸುರಾಶಿ
ಮಾನಸಿಕ ಒತ್ತಡ, ಅನಾರೋಗ್ಯ ಕಾಡಲಿದೆ, ಸಂಬಂಧಿಕರೊಂದಿಗೆ ವಾಗ್ವಾದ, ಸಹೋದ್ಯೋಗಿ ಗಳೊಂದಿಗೆ ಕಿರಿಕಿರಿ, ಸೇವಕರಿಂದ ಸಹಾಯ, ನಾನಾ ವಿಚಾರಗಳಲ್ಲಿ ಆಸಕ್ತಿ, ಸುಖ ಭೋಜನ, ಮನಶಾಂತಿ, ಸಾಲಭಾದೆ.

ಮಕರರಾಶಿ
ತಾಳ್ಮೆಯಿಂದ ಕಾರ್ಯಗಳಲ್ಲಿ ಗೆಲುವು, ಹೊಸ ಹೂಡಿಕೆಯಿಂದ ಅಧಿಕ ಲಾಭ, ಪ್ರತಿಭೆಗೆ ತಕ್ಕ ಅವಕಾಶ, ಮಂಗಳ ಕಾರ್ಯಗಳಲ್ಲಿ ಭಾಗಿ, ಮಿತ್ರರಲ್ಲಿ ಸ್ನೇಹ ವೃದ್ಧಿ, ಸತ್ಕಾರ್ಯದಲ್ಲಿ ಆಸಕ್ತಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.

ಕುಂಭರಾಶಿ
ವೃತ್ತಿ‌ ಜೀವನದಲ್ಲಿ ಹೊಸ ತಿರುವು, ಹೊಸ ಉದ್ಯಮದಲ್ಲಿ ಅಭಿವೃದ್ದಿ, ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ, ಅನಾರೋಗ್ಯ, ದೂರದ ಸ್ನೇಹಿತರ ಭೇಟಿ, ಊರೂರು ಸುತ್ತಾಟ, ತೀರ್ಥಕ್ಷೇತ್ರ ದರ್ಶನ ಮಾಡುವಿರಿ.

ಮೀನರಾಶಿ
ಕಾರ್ಯಗಳಿಂದ ಗ್ರಾಹಕರ ಮನ‌ಗೆಲ್ಲುವಿರಿ, ಸಂಗಾತಿಯೊಂದಿಗೆ ಸುಂದರ ಕ್ಷಣ, ಮಾನಸಿಕ ಒತ್ತಡ ನಿಯಂತ್ರಿಸಿಕೊಳ್ಳಿ, ಪ್ರಿಯ ಜನರ ಭೇಟಿ, ಸ್ತ್ರೀಯಿಂದ ಲಾಭ, ಹಣದ ತೊಂದರೆ, ಆದಾಯ ಕ್ಕಿಂತ ಖರ್ಚು ಜಾಸ್ತಿ, ಹಿತಶತ್ರುಗಳಿಂದ ತೊಂದರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular