ನಿತ್ಯಭವಿಷ್ಯ: ಇಂದು ನಿಮಗೆ ದೊಡ್ಡ ಜವಾಬ್ದಾರಿ ಲಭಿಸಲಿದೆ

ಮೇಷ ರಾಶಿ
ಇಂದು ಸೂರ್ಯದೇವನನ್ನು ಪ್ರಾರ್ಥಿಸಿ ನಿಮ್ಮ ದಿನವನ್ನು ಪ್ರಾರಂಭಿಸಿ. ಇಂದು ನಿಮ್ಮ ಆರ್ಥಿಕ ಪರಿಸ್ಥಿತಿಯ ಗಮನದಲ್ಲಿ ಟ್ಟುಕೊಂಡು ಮಾತ್ರ ನೀವು ಹಣವನ್ನು ಖರ್ಚು ಮಾಡಬೇಕು. ಕುಟುಂಬ ಜೀವನ ದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.  ನಿಮ್ಮ ಆರೋಗ್ಯ ಉತ್ತಮ ವಾಗಿರುತ್ತದೆ.

ವೃಷಭ ರಾಶಿ
ಇಂದು ನಿಮ್ಮ ಯಾವುದೇ ಕೆಲಸವನ್ನು ಪೂರ್ಣವಾಗಿ  ಮುಗಿಸಲು ಸಾಧ್ಯವಾಗುವುದಿಲ್ಲ . ದೊಡ್ಡ ವ್ಯಾಪಾರಿ ಗಳು ಕಾನೂನು ವಿಷಯ ಗಳಲ್ಲಿ ಜಾಗರೂಕರಾಗಿರ ಬೇಕು. ನಿಮ್ಮ  ಮನೆಯ ಖರ್ಚುಗಳು  ಸ್ವಲ್ಪ ಹೆಚ್ಚಾಗ ಬಹುದು. ಹಣಕಾಸಿನ ವಿಷಯಗಳಲ್ಲಿ, ಎಚ್ಚರಿಕೆ ಯಿಂದ ಇರಿ .

ಮಿಥುನ ರಾಶಿ
ನಿಮ್ಮ ಸಣ್ಣ ತಪ್ಪುಗಳನ್ನು ಮತ್ತೆ ಮತ್ತೆ ಪುನರಾವ ರ್ತಿಸಬೇಡಿ. ಇಂದು ಮರದ ವ್ಯಾಪಾರಿಗಳಿಗೆ ಬಹಳ ಚೆನ್ನಾಗಿರುತ್ತದೆ. ನೀವು ಮನೆಯ ಹಿರಿಯರ ಆಶೀರ್ವಾದ ತೆಗೆದುಕೊಳ್ಳುವುದು ಒಳ್ಳೆಯದು. ಸಂಗಾತಿ ಯು ಕೆಲವು ಉತ್ತಮ ಸಾಧನೆಗಳನ್ನು ಮಾಡಬಹುದು.

ಕರ್ಕಾಟಕ ರಾಶಿ
ಇಂದು ಕೆಲವು ದೊಡ್ಡ ಜವಾಬ್ದಾರಿಯನ್ನು ತೆಗೆದು ಕೊಳ್ಳಲು ಸಿದ್ಧರಾಗಿರಬೇಕು. ಆಹಾರ ಮತ್ತು ಮದ್ಯ ವ್ಯಾಪಾರ ಮಾಡುವವರಿಗೆ ಒಳ್ಳೆಯ ದಿನವಾಗಿರು ತ್ತದೆ . ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು.  ಮನೆಯಲ್ಲಿ ಸಮಾಧಾನಕರ ವಾತಾವರಣ ಇರುತ್ತದೆ.

ಸಿಂಹ ರಾಶಿ
ನೀವು ಮಧುಮೇಹ ರೋಗಿಯಾಗಿದ್ದರೆ ಇಂದು ಹೆಚ್ಚು ಜಾಗರೂಕ ರಾಗಿರಿ .ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿ ದಂತೆ ಬದಲಾಗುತ್ತಿರುವ ಹವಾಮಾನದಿಂದಾಗಿ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಹಣದ ವಿಷಯದಲ್ಲಿ ನಿಮಗೆ ಇಂದು ಅದೃಷ್ಟದ ದಿನವಾಗಿದೆ. ಕಡಿಮೆ ಶ್ರಮದಿಂದ ನೀವು ಇಂದು ಒಳ್ಳೆಯ ಆದಾಯ ಗಳಿಸಬಹುದು.

ಕನ್ಯಾ ರಾಶಿ
ಸಣ್ಣ ವ್ಯಾಪಾರ ಮಾಡುವವರು ಉತ್ತಮ ಫಲಿತಾಂಶ ಗಳನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ನೀವು  ಸಹೋದರರಿಂದ ಒಳ್ಳೆಯ ಸುದ್ದಿಯನ್ನು  ಪಡೆಯಬಹುದು.  ನಿಮ್ಮ ಪ್ರೀತಿಪಾತ್ರರೊಡನೆ ಉತ್ತಮ ಸಮಯವನ್ನು ಕಳೆಯುತ್ತೀರಿ. ನಿಮ್ಮ ವೈವಾಹಿಕ ಜೀವನದ ಸಂತೋಷ ಹೆಚ್ಚಾಗುವುದು.

ತುಲಾ ರಾಶಿ
ಇಂದು ನಿಮ್ಮ ಕೆಲಸವನ್ನು ಶಾಂತ ಮನಸ್ಸಿನಿಂದ ಪೂರ್ತಿಗೊಳಿಸಿ. ನಿಮಗೆ ಕೆಲಸದ ಹೊರೆ ಹೆಚ್ಚಾಗ ಬಹುದು . ನೀವು ಮನೆಯ ಹಿರಿಯರ ಮಾತುಗಳನ್ನು ನಿರ್ಲ ಕ್ಷ್ಯ  ಮಾಡಬೇಡಿ.  ನಿಮಗೆ  ತಲೆನೋವಿನ ಸಮಸ್ಯೆ ಕಾಡಬಹುದು ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ವೃಶ್ಚಿಕ ರಾಶಿ
ಇಂದು ನಿಮ್ಮ ಕೋಪವನ್ನು  ನಿಯಂತ್ರಣದಲ್ಲಿಡಲು ಪ್ರಯತ್ನಿಸಿ , ಆಪ್ತರೊಂದಿಗೆ ವಿವಾದ ಉಂಟಾಗ ಬಹುದು. ಬಾಕಿ ಇರುವ ಕೆಲಸಕಾರ್ಯಗಳು  ಸ್ವಲ್ಪ ಕಡಿಮೆಯಾಗಬಹುದು. ತಂದೆಯಿಂದ ಆರ್ಥಿಕ ವಿಚಾರದಲ್ಲಿ ಸಲಹೆ ತೆಗೆದುಕೊಳ್ಳಿ. ನಿಮ್ಮ ಆರೋಗ್ಯದಲ್ಲಿ ಎಚ್ಚರವಹಿಸಿ

ಧನು ರಾಶಿ
ಚಿನ್ನ ಮತ್ತು ಬೆಳ್ಳಿಯ ವ್ಯಾಪಾರ ಮಾಡುವವರು  ಆರ್ಥಿಕ ಲಾಭವನ್ನು ಪಡೆಯಬಹುದು. ಇಂದು ನಿಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ಈ ದಿನ ಹಣದ ವಿಷಯದಲ್ಲಿ ಮಿಶ್ರ ಫಲಗಳನ್ನು ನೀಡುತ್ತದೆ.

ಮಕರ ರಾಶಿ
ಇಂದು ನೀವು ವ್ಯಾಪಾರದ ಅಥವಾ ಕೆಲಸದ ಬಗ್ಗೆ ಹೆಚ್ಚಿನ ಗಮನ ಹರಿಸಿ. ಕೆಲಸದಲ್ಲಿ ವೈಯಕ್ತಿಕ ವಿಷಯ ಗಳಿಗೆ ವಿವಾದಕ್ಕೆ ಹೋಗ ಬೇಡಿ.  ಕುಟುಂಬ ಜೀವನ ದಲ್ಲಿ ಸಂತೋಷ ಮತ್ತು ಮನೆಯ ಸದಸ್ಯ ರಲ್ಲಿ ಪ್ರೀತಿ  ಐಕ್ಯತೆ ಇರುತ್ತದೆ.  ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ . 

ಕುಂಭ ರಾಶಿ
ಇಂದು ನೀವು ಹೊಸದನ್ನು ಕಲಿಯಬಹುದು.  ಎಸ್ಟೇಟ್‌ ನಲ್ಲಿ ಕೆಲಸ ಮಾಡುವವರು ದೊಡ್ಡ ಸವಾಲ ನ್ನು ಎದುರಿಸಬೇಕಾಗುತ್ತದೆ. ಸಣ್ಣ ವ್ಯಾಪಾರಸ್ಥರಿಗೆ ಬಹಳ ಲಾಭದಾಯಕವಾಗಿರುತ್ತದೆ. ನಿಮ್ಮ ಮನೆಯ ವರೊಂದಿಗೆ ಭಿನ್ನಾಭಿಪ್ರಾಯ ಬರಬಹುದು. ನೀವು ತುಂಬಾ ತಾಳ್ಮೆ ಯಿಂದ ಇರುವುದು ಒಳ್ಳೆಯದು. ನಿಮ್ಮ ಮಕ್ಕಳ  ಶಿಕ್ಷಣದ ಬಗ್ಗೆ  ಕಾಳಜಿ ಇರಲಿ.

ಮೀನ ರಾಶಿ
ಇಂದು  ದೇವಿಯ ಕೃಪೆಯಿಂದ ಯಾವುದೇ ಕೆಲಸ ವನ್ನು ಕಠಿಣ ಪರಿಶ್ರಮ ಗಳಿಂದ ಪೂರ್ಣಗೊಳಿಸ ಬಹುದು.  ನಿಮ್ಮ ಮನೆಯ ಸದಸ್ಯರೊಂದಿಗೆ ನೀವು ಒಳ್ಳೆಯ ಸಮಯವನ್ನು ಕಳೆಯುತ್ತೀರಿ. ನಿಮ್ಮ ಸಾಧನೆಗಾಗಿ ದೇವಿಗೆ ಬಿಳಿ ಹೂವುಗಳನ್ನು ಅರ್ಪಿಸಿ.

ಗಣೇಶ್ ಶಾಸ್ತ್ರೀ
ಶ್ರೀ ವಿದ್ಯಾ ಸಿದ್ಧಿ ಪೀಠದ ಸಂಸ್ಥಾಪಕರು
ಕಣ್ಣಿನರೇಖೆ, ಪಾದರಸ, ದರ್ಪಣಾಂಜನ ಜ್ಯೋತಿಷ್ಯರು
ಮೊ:- 8746999333, 6363005876

Comments are closed.