ಮೇಷರಾಶಿ
ಭವಿಷ್ಯದ ಯೋಜನೆಯ ಕುರಿತು ಶುಭ ಸೂಚನೆ, ಅವಿವಾಹಿತರಿಗೆ ವಿವಾಹಯೋಗ, ತಂದೆಯಿಂದ ಯೋಗ, ಕಾರ್ಯಜಯ, ಪಾಲುದಾರಿಕೆಯಲ್ಲಿ ಯಶಸ್ಸು, ಸ್ತ್ರೀಯರಿಂದ ಅನುಕೂಲ, ಆರ್ಥಿಕ ಸಹಕಾರ ಮತ್ತು ಯೋಗ, ಲಾಭ ಅಧಿಕ, ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ ಅನುರಾಗ.
ವೃಷಭರಾಶಿ
ವ್ಯಾಪಾರ-ವ್ಯವಹಾರದಲ್ಲಿ ಅಡೆತಡೆ, ಮನೆಯಲ್ಲಿ ಕಿರಿಕಿರಿ, ಸಾಲದ ಚಿಂತೆ, ಶತ್ರು ಕಾಟಗಳು, ಆರ್ಥಿಕ ಹಿನ್ನಡೆ, ಉದ್ಯೋಗ ಬದಲಾವಣೆ, ಮೇಲಾಧಿಕಾರಿಗಳ ಕಿರಿಕಿರಿ, ಆರೋಗ್ಯ ವ್ಯತ್ಯಾಸ, ಮಿತ್ರರಿಂದ ಅನಾನುಕೂಲ.
ಮಿಥುನರಾಶಿ
ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಧಾರ್ಮಿಕ ಕಾರ್ಯಗಳ ಕಡೆಗೆ ಒಲವು, ಮಕ್ಕಳಿಂದ ಅನುಕೂಲ, ಕೊಟ್ಟ ಸಾಲ ಮರಳಿ ಬಾರದು, ಸಂಗಾತಿ ಯಿಂದ ಯೋಗ, ಉದ್ಯೋಗದಲ್ಲಿ ಹಿನ್ನಡೆ, ಶುಭಕಾರ್ಯಗಳಿಗೆ ಖರ್ಚು, ಬಂಧುಗಳಿಂದ ಸಹಾಯ
ಕರ್ಕಾಟಕರಾಶಿ
ರಾಜಕಾರಣಿಗಳಿಗೆ ಚಿಂತೆಸಾಲದ ಚಿಂತೆ, ಹೊಸ ವ್ಯವಹಾರದಿಂದ ನಷ್ಟ, ಸ್ವಂತ ವ್ಯಾಪಾರದಲ್ಲಿ ನಷ್ಟ ಅಧಿಕ, ಪ್ರಯಾಣದಲ್ಲಿ ಹಿನ್ನಡೆ, ಕೋರ್ಟ್ ಕೇಸ್‍ಗಳ ಆಲೋಚನೆ, ಅತಿಯಾದ ಒಳ್ಳೆಯತನದಿಂದ ಸಂಕಷ್ಟ, ಸ್ಥಿರಾಸ್ತಿ ವಾಹನದಿಂದ ನಷ್ಟ, ಗುಪ್ತ ಶತ್ರು ಕಾಟ.
ಸಿಂಹರಾಶಿ
ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ, ಸ್ನೇಹಿತರಿಂದ ಸಹಕಾರ, ಮಿತ್ರರಿಂದ ಮೋಜು ಮಸ್ತಿಯಿಂದ ನಷ್ಟ, ಸಾಲ ಪಡೆಯುವ ಅನಿವಾರ್ಯತೆ, ಆರ್ಥಿಕ ಹಿನ್ನಡೆ ಗಳು, ಮಕ್ಕಳಿಂದ ಅನುಕೂಲ, ಮಕ್ಕಳ ವಿದ್ಯಾಭ್ಯಾಸ ದಲ್ಲಿ ಪ್ರಗತಿ, ಆಕಸ್ಮಿಕ ಅವಘಡಗಳಿಂದ ತೊಂದರೆ ಗಳು, ಲಾಭದಲ್ಲಿ ಕುಂಠಿತ
ಕನ್ಯಾರಾಶಿ
ಉದ್ಯೋಗದಲ್ಲಿ ಅನುಕೂಲ, ಮೇಲಾಧಿಕಾರಿಗಳಿಂದ ಪ್ರಶಂಸೆ, ಆರ್ಥಿಕವಾಗಿ ಚೇತರಿಕೆ, ಧಾರ್ಮಿಕ ಕ್ಷೇತ್ರಗಳ ಭೇಟಿ, ಮಿತ್ರರು ದೂರ, ದಾಂಪತ್ಯ ಸಮಸ್ಯೆಗಳು, ಸ್ಥಿರಾಸ್ತಿ ಸಮಸ್ಯೆಗಳು ಬಗೆಹರಿಯುವುದು, ವಾಹನ ಮತ್ತು ಗೃಹ ನಿರ್ಮಾಣದ ಆಸೆಗಳು, ಹೊಸ ಸಾಲ ಪಡೆಯುವ ಯೋಚನೆಗಳು,
ತುಲಾರಾಶಿ
ಹಿರಿಯರ ಸಲಹೆ ಆಲಿಸಿ, ಧಾರ್ಮಿಕ ಕಾರ್ಯಗಳ ಕಡೆಗೆ ಒಲವು, ಸ್ವಂತ ವ್ಯವಹಾರದಲ್ಲಿ ನಷ್ಟ, ಸಾಲ ಅಧಿಕವಾಗುವುದು, ಬಂಧು ಬಾಂಧವರಿಂದ ಸಮಸ್ಯೆ, ಅನಾರೋಗ್ಯ ಸಮಸ್ಯೆಗಳು, ಅನಾರೋಗ್ಯ, ಆಕಸ್ಮಿಕ ಪ್ರಯಾಣ, ಮಕ್ಕಳ ಜೀವನದ ಚಿಂತೆ
ವೃಶ್ಚಿಕರಾಶಿ
ಆರೋಗ್ಯದ ಬಗ್ಗೆ ಕಾಳಜಿ ಇರಲಿ, ವ್ಯವಹಾರ ದಲ್ಲಿ ಅನುಕೂಲ, ವೃತ್ತಿರಂಗದಲ್ಲಿ ಮುಂಬಡ್ತಿ, ಮಕ್ಕಳಿಂದ ಯೋಗ ಫಲಗಳು, ಆರ್ಥಿಕ ಅನುಕೂಲಗಳು, ಅನಗತ್ಯ ಖರ್ಚುಗಳು, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಕೋರ್ಟ್ ಕೇಸ್‍ಗಳ ಚಿಂತೆ, ಉದ್ಯೋಗ ಬದಲಾವಣೆಯ ಆಲೋಚನೆ
ಧನಸ್ಸುರಾಶಿ
ಆರ್ಥಿಕವಾಗಿ ಹಿನ್ನಡೆ, ಮನೆಯಲ್ಲಿ ಕಿರಿಕಿರಿ, ಸಂಗಾತಿಯ ನಡವಳಿಕೆ ಯಿಂದ ಬೇಸರ, ಸ್ನೇಹಿತರ ಸಹಕಾರ, ಸ್ಥಿರಾಸ್ತಿ ವಾಹನ ನಷ್ಟ, ಧೈರ್ಯದಿಂದ ಕಾರ್ಯಜಯ, ಎಲೆಕ್ಟ್ರಾನಿಕ್ ಉಪಕರಣಗಳು ಮಾರಾಟದವರಿಗೆ ಅನುಕೂಲ
ಮಕರರಾಶಿ
ಯತ್ನ ಕಾರ್ಯಗಳಲ್ಲಿ ಜಯ, ಉದ್ಯೋಗದಲ್ಲಿ ಅನುಕೂಲ, ಬಂದ ಅವಕಾಶಗಳನ್ನು ಬಳಸಿಕೊಳ್ಳಿ, ಪ್ರಯಾಣದಲ್ಲಿ ಹಿನ್ನಡೆ, ದಾನ ಧರ್ಮಗಳಿಗೆ ಖರ್ಚು, ಬಂಧುಗಳು ದೂರ, ಭಾವನಾತ್ಮಕ ತೀರ್ಮಾನ ಗಳಿಂದ ಅನುಕೂಲ, ಪ್ರೀತಿ-ಪ್ರೇಮದಲ್ಲಿ ಯಶಸ್ಸು,
ಕುಂಭರಾಶಿ
ಸ್ವಂತ ವ್ಯಾಪಾರಿಗಳಿಗೆ ಲಾಭ, ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಸಹಕಾರ, ಭೂಮಿ, ವಾಹನ ಖರೀದಿಯಿಂದ ಅನುಕೂಲ, ತಾಯಿಯಿಂದ ಸಹಕಾರ ಲಾಭ, ಐಷಾರಾಮಿ ಜೀವನದ ಆಲೋಚನೆ, ಮಕ್ಕಳ ಜೀವನದಲ್ಲಿ ಹಿನ್ನಡೆ, ಪ್ರಯಾಣದಲ್ಲಿ ಯಶಸ್ಸು, ಪಿತ್ರಾರ್ಜಿತ ಆಸ್ತಿಗಳಿಂದ ಅನುಕೂಲ
ಮೀನರಾಶಿ
ಸ್ನೇಹಿತರ ಸಹಕಾರ, ಕಾರ್ಯಕ್ಷೇತ್ರದಲ್ಲಿ ಅನುಕೂಲ, ಧಾರ್ಮಿಕ ಕಾರ್ಯ ಗಳಲ್ಲಿ ಆಸಕ್ತಿ, ಉದ್ಯೋಗದ ಹುಡುಕಾಟ, ಕೋರ್ಟ್ ಕೇಸ್‍ಗಳಿಂದ ಸಮಸ್ಯೆಗಳು, ಆತುರದ ನಿರ್ಧಾರದಿಂದ ತೊಂದರೆಗಳು, ಸ್ಥಿರಾಸ್ತಿ ಕಲಹಗಳು, ತಾಯಿಯ ಆರೋಗ್ಯ ವ್ಯತ್ಯಾಸ, ಸಂಗಾತಿಯ ನಡವಳಿಕೆಯಿಂದ ಬೇಸರ