Daily Horoscope : ಈ ರಾಶಿಯವರು ಅಧಿಕ ಧನಲಾಭ

ಮೇಷರಾಶಿ
ಉಲ್ಲಾಸ, ಉತ್ಸಾಹದಿಂದ ಕಾರ್ಯನಿರ್ವಹಣೆ, ಉತ್ತಮ ಹೆಸರು, ಕೀರ್ತಿ, ವ್ಯವಹಾರವನ್ನು ಧೈರ್ಯದಿಂದ ಎದುರಿಸಿ, ಮಾನ ಸನ್ಮಾನಗಳು, ದಾಂಪತ್ಯ ಕಲಹ, ಮಕ್ಕಳಿಗೆ ಬೇಸರ, ಅಧಿಕ ಖರ್ಚು.

ವೃಷಭರಾಶಿ
ವ್ಯವಹಾರ ಮಾಡುವಾಗ ಎಚ್ಚರಿಕೆ, ಸ್ಥಿರಾಸ್ತಿ ಭಾಗ್ಯ, ಸಾಂಸಾರಿಕ ಸಂಬಂಧಗಳು ಗಟ್ಟಿಯಾಗಲಿದೆ, ಧಾರ್ಮಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ, ದೊರೆಯುವ ಸಾಲಕ್ಕೆ ಅಡೆತಡೆ.

ಮಿಥುನರಾಶಿ
ಆರ್ಥಿಕ ವಿಚಾರದಲ್ಲಿ ಅಡೆತಡೆ, ವೃತ್ತಿರಂಗದಲ್ಲಿ ಎಚ್ಚರಿಕೆ ಯಿರಲಿ, ಮಾತಿನಿಂದ ಕಿರಿಕಿರಿ, ಸ್ಥಳ ಮತ್ತು ಉದ್ಯೋಗ ಬದಲಾವಣೆಗೆ ಅನುಕೂಲ, ಬಂಧು ಬಾಂಧವರೊಂದಿಗೆ ಆತ್ಮೀಯತೆ.

ಕರ್ಕಾಟಕರಾಶಿ
ಕೌಟುಂಬಿಕ ವಿಚಾರಗಳಲ್ಲಿ‌ ನೆಮ್ಮದಿ, ಕೆಲಸ ಕಾರ್ಯಗಳಲ್ಲಿ ಜಯ,‌ ಸಾಂಸಾರಿಕವಾಗಿ‌ ಸುಖ, ಆರ್ಥಿಕವಾಗಿ ಚೇತರಿಕೆ, ಪ್ರಯಾಣದಲ್ಲಿ ಕಿರಿಕಿರಿ.

ಸಿಂಹರಾಶಿ
ನಿರಾಸೆಯ ಭಾವನೆ, ಮಾನಸಿಕ‌‌ ಚಿಂತೆ ಕಾಡಲಿದೆ, ಪರರಿಂದ ಶ್ಲಾಘನೆ, ಅಧಿಕ ಖರ್ಚು, ಸಹೋದರಿಯೊಂದಿಗೆ ವಾಗ್ವಾದ, ಸಂತಾನ ದೋಷಕ್ಕೆ ಸೂಕ್ತ ಸಲಹೆ

ಕನ್ಯಾರಾಶಿ
ಕೋಪದ‌ ಕೈಗೆ ಬುದ್ದಿಯನ್ನು ಕೊಡದಿರಿ, ಪಾಲುದಾರಿಕೆಯಲ್ಲಿ ನಷ್ಟ, ಒತ್ತಡದಿಂದ ಕಾರ್ಯನಿರ್ವಹಣೆ, ಸ್ಥಿರಾಸ್ತಿ ನಷ್ಟವಾಗುವ ಆತಂಕ, ಮಾನಸಿಕ ನೆಮ್ಮದಿ ಭಂಗ.

ತುಲಾರಾಶಿ
ಸಾರ್ವಜನಿಕರಿಂದ ಸಹಕಾರ, ಆರ್ಥಿಕವಾಗಿ ಅನುಕೂಲ, ಮಾನಸಿಕ‌ ಸಮಸ್ಯೆಗೆ ಪರಿಹಾರ,‌ ಆರೋಗ್ಯದಲ್ಲಿ ವ್ಯತ್ಯಾಸ, ಬಂಧು ಬಾಂಧವ ರೊಂದಿಗೆ ಆತ್ಮೀಯತೆ.

ವೃಶ್ಚಿಕರಾಶಿ
ಮಕ್ಕಳಿಂದ ಕಿರಿಕಿರಿ, ಅನಿರೀಕ್ಷಿತ ಅತಿಥಿಗಳ ಆಗಮನ, ಇಕಟ್ಟಿಗೆ ಸಿಲುಕದಂತೆ ಎಚ್ಷರವಹಿಸಿ, ಅನಿರೀಕ್ಷಿತ ಅತಿಥಿಗಳ ಆಗಮನ, ಆರೋಗ್ಯ ಸಮಸ್ಯೆ ಕಾಡುವುದು, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಜೀವನದಲ್ಲಿ ಜಿಗುಪ್ಸೆ.

ಧನಸ್ಸುರಾಶಿ
ತಂದೆಯಿಂದ ಅನುಕೂಲ, ಸಾಮಾಜಿಕ ಕಾರ್ಯಗಳಲ್ಲಿ ಹಿನ್ನಡೆ, ಪ್ರಯಾಣದಲ್ಲಿ ಅನುಕೂಲಕರ ವಾತಾವರಣ, ನಿರೀಕ್ಷಿತ ಕಾರ್ಯಗಳಲ್ಲಿ ಜಯ, ತಾಯಿಯ ಆರೋಗ್ಯ ವ್ಯತ್ಯಾಸ.

ಮಕರರಾಶಿ
ಹೊಸ ಉದ್ಯೋಗ ಪ್ರಾರಂಭ‌ ಸದ್ಯಕ್ಕೆ ಬೇಡ, ಸಾಂಸಾರಿಕ ಜೀವನದಲ್ಲಿ ಸಮಾಧಾನ, ಪತ್ನಿಯ ಕಿರಿಕಿರಿ, ಅನಿರೀಕ್ಷಿತವಾಗಿ ನಷ್ಟ, ದಾಂಪತ್ಯ ಕಲಹ.

ಕುಂಭರಾಶಿ
ಆರ್ಥಿಕ ನಷ್ಟ, ಕಾರ್ಯರಂಗದಲ್ಲಿ ಕಿರಿಕಿರಿ, ಸಂಗಾತಿ ಮತ್ತು ಮಿತ್ರರಿಂದ ಅನುಕೂಲ, ದುಡಿಮೆಗೆ ತಕ್ಕಫಲ ಸಿಗಲಿದೆ, ಆಧ್ಯಾತ್ಮದ ಕಡೆ ಹೆಚ್ಚು ಒಲವು.

ಮೀನರಾಶಿ
ಗೆಲುವು ನಿಮ್ಮನ್ನು ಹಿಂಬಾಲಿಸಲಿದೆ, ಸಹೋದ್ಯೊಗಿಗಳ ಜೊತೆಗೆ ಉತ್ತಮ ಬಾಂಧವ್ಯವಿರಲಿ, ಮಕ್ಕಳಿಂದ ನೋವು, ಅನಾರೋಗ್ಯ ಸಮಸ್ಯೆ, ಉದ್ಯಮ ಮತ್ತು ವ್ಯಾಪಾರದಲ್ಲಿ ನಷ್ಟ, ಗುರು ಮತ್ತು ದೈವನಿಂದನೆ.

Comments are closed.