Horoscope : ದಿನಭವಿಷ್ಯ : ಸಂಘರ್ಷದಿಂದ ಆರೋಗ್ಯಕ್ಕೆ ಹಾಳು

ಮೇಷರಾಶಿ
ಸಂಘರ್ಷದಿಂದ ಆರೋಗ್ಯ ಹದಗೆಡಲಿದ, ಆರ್ಥಿಕವಾಗಿ ಸದೃಢರಾಗುತ್ತೀರಿ, ಗೃಹ ಮತ್ತು ನಕ್ಷತ್ರಗಳು ಲಾಭ ಸ್ಥಾನದಲ್ಲಿವೆ. ಹೀಗಾಗಿ ಹಣಗಳಿಸಲು ನಾನಾ ಅವಕಾಶಗಳು ಎದುರಾಗಲಿದೆ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ, ಸಂಗಾತಿಯೊಡನೆ ಸಣ್ಣ ವಿಚಾರಕ್ಕೂ ಕಿರಿಕಿರಿ ಎನಿಸಲಿದೆ, ಇತರರ ಸಲಹೆಯನ್ನು ಆಲಿಸಿ, ಸಾಧ್ಯವಾದಷ್ಟು ವಿಶ್ರಾಂತಿಯನ್ನು ಪಡೆಯುವಿರಿ.

ವೃಷಭರಾಶಿ
ಆತಂಕ ಮಾಯವಾಗಲಿದೆ, ಧೈರ್ಯದಿಂದ ಮುನ್ನಡೆಯಿರಿ, ನಿಮ್ಮನ್ನು ಇತರರು ಅರ್ಥ ಮಾಡಿಕೊಳ್ಳಲಿದ್ದಾರೆ. ಯೋಜಿತವಲ್ಲದ ಮೂಲಗಳಿಂದ ಹಣ ಗಳಿಸುವಿರಿ, ಸ್ನೇಹಿತರೊಂದಿಗೆ ಸುತ್ತಾಡುವಿರಿ, ಸಮಯವನ್ನು ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬೇಡಿ, ವೃತ್ತಿ ಜೀವನವು ಉತ್ತಂಗದ ಸ್ಥಿತಿಯಲ್ಲಿರಲಿದೆ, ನ್ಯೂನ್ಯತೆಗಳನ್ನು ಅರ್ಥ ಮಾಡಿಕೊಳ್ಳಿ.

ಮಿಥುನರಾಶಿ
ಅತಿಯಾದ ಚಿಂತನೆಯಿಂದ ನೆಮ್ಮದಿಗೆ ಭಂಗ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಉಳಿತಾಯವನ್ನು ಹೂಡಿಕೆಯಲ್ಲಿ ತೊಡಗಿಸಿ, ಕುಟುಂಬದ ಸದಸ್ಯರ ಜೊತೆಗೆ ಹೊಂದಾಣಿಕೆ ಅಗತ್ಯ, ನಿಮ್ಮ ಇಚ್ಚೆಗೆ ತಕ್ಕಂತೆ ಕೆಲಸ ಕಾರ್ಯಗಳನ್ನು ಮಾಡಿ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ, ದಿನದ ಮಧ್ಯ ಭಾಗದಲ್ಲಿ ನಿರಾಸೆ ಅನುಭವಿಸುವಿರಿ, ಭವಿಷ್ಯದ ಯೋಜನೆಯನ್ನು ರೂಪಿಸುವಿರಿ.

ಕರ್ಕಾಟಕರಾಶಿ
ದುಡುಕಿನ ವರ್ತನೆಯು ಸ್ನೇಹಿತರಿಗೆ ಕೆಲವು ಸಮಸ್ಯೆಗಳನ್ನು ಉಂಟು ಮಾಡಲಿದೆ, ರಾತ್ರಿಯ ವೇಳೆಯಲ್ಲಿ ಹಣಕಾಸಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ, ನೀಡಿದ ಸಾಲ ಮರಳಿ ಸಿಗುವ ಸಾಧ್ಯತೆ, ಕೆಲಸವನ್ನು ನಿಗದಿತ ಸಮಯದಲ್ಲಿಯೇ ಪೂರ್ಣಗೊಳಿಸಿ, ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳಿ, ವಾರಾಂತ್ಯವು ನಿಮಗೆ ಸಂತಸ ತರಲಿದೆ.

ಸಿಂಹರಾಶಿ
ಹೊಗಳಿಕೆಯ ಮೂಲಕ ಯಶಸ್ಸನ್ನು ಆನಂದಿಸುವಿರಿ, ರಿಯಲ್‌ ಎಸ್ಟೇಟ್‌ ವ್ಯವಹಾರ ಲಾಭದಾಯಕವೆನಿಸಲಿದೆ, ಕೆಲವು ಜನರಿಂದ ನೀವು ಕಿರಿಕಿರಿ ಅನುಭವಿಸುವ ಸಾಧ್ಯತೆಯಿದೆ, ಪ್ರವಾಸಕ್ಕೆ ತೆರಳುವ ಅವಕಾಶ, ಹೊಂದಾಣಿಕೆಯಿಂದ ನೆಮ್ಮದಿ, ಪ್ರೇಮ ಜೀವನ ಸಂತಸವನ್ನು ತರಲಿದೆ, ನಿಮ್ಮ ಹವ್ಯಾಸಗಳನ್ನು ವ್ಯವಹಾರವಾಗಿ ಪರಿವರ್ತಿಸಿ. ವೈವಾಹಿಕ ಜೀವನವು ಉತ್ತಮವೆನಿಸಲಿದೆ.

ಕನ್ಯಾರಾಶಿ
ಮಾನಸಿಕ ನೆಮ್ಮದಿಗಾಗಿ ಸಂಪೂರ್ಣವಾಗಿ ವಿಶ್ರಾಂತಿಯನ್ನು ತೆಗೆದುಕೊಳ್ಳಿ, ವಿಳಂಭವಾದ ಪಾವತಿಗಳನ್ನು ಮರಳಿ ಪಡೆಯುವುದರಿಂದ ಹಣಕಾಸಿನ ಸ್ಥಿತಿಯು ಸುಧಾರಣೆಯಾಗಲಿದೆ, ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ, ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗುವ ಸಾಧ್ಯತೆ, ಕೆಲಸದ ಸಮಯವನ್ನು ವ್ಯರ್ಥ ಮಾಡಬೇಡಿ, ಸಮಾಜದಲ್ಲಿ ಕೆಟ್ಟ ಹೆಸರು ಗಳಿಸಬಹುದು, ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಇದನ್ನೂ ಓದಿ : ಇಲ್ಲಿಗೆ ಬಂದ್ರೆ ಸಂಕಷ್ಟಗಳು ದೂರ : ವರ್ಷಕ್ಕೊಮ್ಮೆ 36 ಗಂಟೆ ದರ್ಶನ ನೀಡುತ್ತಾಳೆ ಚೌಡೇಶ್ವರಿ

ತುಲಾರಾಶಿ
ವಿಶ್ರಾಂತಿಯು ಕೆಲಸ ಮಾಡಲು ಉತ್ತೇಜನವನ್ನು ನೀಡುತ್ತದೆ, ಹಣವನ್ನು ಉಳಿಸುವ ಕಡೆಗೆ ಹೆಚ್ಚಿನ ಗಮನ ಹರಿಸಿ, ಕೂಡಿಟ್ಟ ಹಣವು ಭವಿಷ್ಯದಲ್ಲಿ ನೆರವಿಗೆ ಬರಲಿದೆ, ಆತ್ಮವಿಶ್ವಾಸದಿಂದ ಮುನ್ನಡೆದರೆ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಮನೆಯಿಂದ ದೂರ ಉಳಿಯ ಬೇಕಾದ ಸ್ಥಿತಿ, ಅಕಾಲ ಭೋಜನದಿಂದ ಅನಾರೋಗ್ಯ ಸಮಸ್ಯೆ, ಕೂಡಲಮನೆಯ ದುರಸ್ಥಿ ಕಾರ್ಯದಲ್ಲಿ ಭಾಗಿಯಾಗುವಿರಿ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

ವೃಶ್ಚಿಕರಾಶಿ
ಇಂದಿನ ದಿನ ನಿಮ್ಮ ಪರವಾಗಿದೆ. ಆದರೆ ಹೆಚ್ಚು ಲಾಭದಾಯಕವಾಗಿ ಇರುವುದಿಲ್ಲ. ಮಾನಸಿಕವಾಗಿ ನೆಮ್ಮದಿ ದೊರೆಯುತ್ತದೆ, ಸಹೋದ್ಯೋಗಿಗಳು ಸಹಕಾರ ನೀಡುವರು, ಮೇಲಾಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗುವಿರಿ, ಹೊಸ ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆಯನ್ನು ಪಡೆಯಿರಿ. ಅನಿರೀಕ್ಷಿತ ಮೂಲಗಳಿಂದ ಹಣಕಾಸಿನ ನೆರವು ದೊರೆಯಲಿದೆ, ಸಂಗಾತಿಯ ಆರೋಗ್ಯದ ಕಡೆಗೆ ಗಮನ ಹರಿಸಿ.

ಧನಸ್ಸುರಾಶಿ
ಆರೋಗ್ಯ ಚೆನ್ನಾಗಿರುತ್ತದೆ. ನೀವು ಇಂದು ಅಜ್ಞಾತ ಮೂಲದಿಂದ ಹಣವನ್ನು ಪಡೆದುಕೊಳ್ಳಬಹುದು, ಹಣಕಾಸಿನ ತೊಂದರೆಗಳಿಗೆ ಪರಿಹಾರ ದೊರೆಯಲಿದೆ, ಸ್ನೇಹಿತ ಜೊತೆಗೆ ಪಾರ್ಟಿಗೆ ಸಿದ್ದತೆ ನಡೆಸಲಿದ್ದೀರಿ, ಇತರರ ಪ್ರೇಮದ ವಿಚಾರದಲ್ಲಿ ತಲೆ ಹಾಕಬೇಡಿ, ಕೃಷಿ, ಹೈನುಗಾರಿಕೆಗೆ ಹೆಚ್ಚು ಲಾಭವನ್ನು ತಂದುಕೊಡಲಿದೆ, ದೇವತಾ ದರ್ಶನದಿಂದ ಮಾನಸಿಕ ನೆಮ್ಮದಿ ದೊರೆಯಲಿದೆ, ಅಧಿಕ ಧನಲಾಭ.

ಮಕರರಾಶಿ
ವಾಕಿಂಗ್‌ ಮಾಡುವ ಹೆಚ್ಚು ಎಚ್ಚರಿಕೆಯಿಂದ ಇಡಬೇಕು, ತಾಯಿಯೊಂದಿಗೆ ಮನಸ್ತಾಪ, ಹಣಕಾಸಿನ ಮರುಪಾವತಿ ವಿಳಂಭ, ಹಣಕಾಸಿನ ವಿಚಾರದಲ್ಲಿ ಚೇತರಿಕೆ ಕಂಡು ಬರಲಿದೆ, ಸದಾ ಚಟುವಟಿಕೆಯಲ್ಲಿ ಭಾಗಿಯಾಗುವಿರಿ, ಪ್ರೇಮಿಯನ್ನು ಸಂತಸವಾಗಿ ಇಡಲು ಯೋಚಿಸುವಿರಿ, ಸಹೋದ್ಯೋಗಿಗಳ ಜೊತೆ ಹೊಂದಾಣಿಕೆ ಇರಲಿ, ಅತೀ ಆತ್ಮೀಯರೆ ಇಂದು ನಿಮ್ಮಿಂದ ದೂರವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : ಹಲವು ಮಕ್ಕಳ ತಾಯಿಯ ಮಹಿಮೆ ಅಪಾರ- ಬೇಡಿ ಬಂದವರಿಗೆ ನೀಡುತ್ತಾಳೆ ಸಂತಾನ ಭಾಗ್ಯ

ಕುಂಭ ರಾಶಿ
ಉತ್ತಮ ಪ್ರಯೋಜನಗಳನ್ನು ಪಡೆಯಲು ಹಿರಿಯರು ಸಹಕಾರ ಅಗತ್ಯ, ಹೆಚ್ಚು ಧನಾತ್ಮಕವಾಗಿ ಬಳಸಿ. ಮನೆಯಿಂದ ಇಂದು ಹೊರಗಡೆ ಹೋಗಲಿದ್ದೀರಿ, ಅಮೂಲ್ಯ ವಸ್ತುವೊಂದನ್ನು ಕಳ್ಳರು ದೋಚುವ ಸಾಧ್ಯತೆ, ನಿಮ್ಮ ವರ್ತನೆಯು ಇತರರಿಗೆ ಬೇಸರವನ್ನು ಉಂಟಾಗುತ್ತದೆ, ಸಾಮಾಜಿಕವಾಗಿ ಟೀಕೆಯನ್ನು ಕೇಳಬೇಕಾದ ಅನಿವಾರ್ಯ, ಮನೆಯಲ್ಲಿ ಮಂಗಳ ಕಾರ್ಯಕ್ಕೆ ಚಿಂತನೆ ನಡೆಯಲಿದೆ.

ಮೀನರಾಶಿ
ಸಂಜೆಯ ವೇಳೆಯಲ್ಲಿ ವಿಶ್ರಾಂತಿಯನ್ನು ಪಡೆಯುವಿರಿ, ಹಣಕಾಸಿನ ಸ್ಥಿತಿಯು ಸುಧಾರಿಸಲಿದೆ, ನಾಲಗೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ, ಕ್ರೀಯಾಶೀಲ ಚಟುವಟಿಕೆಗಳಲ್ಲಿ ಸಾಮಾಜಿಕವಾಗಿ ಮನ್ನಣೆ ದೊರೆಯಲಿದೆ, ಇಂದು ಇಡೀ ದಿನ ಧಾರ್ಮಿ ಮತ್ತು ಶ್ರದ್ದೆಯ ಜೀವನ ಅಭವಿಸುತ್ತಿದ್ದೇವೆ. ಸಂಗಾತಿಯು ನಿಮ್ಮ ವಿಶೇಷ ಸಂಜೆಯನ್ನು ಕಳೆಯುವಿರಿ, ಬಿಡುವಿನ ಸಮಯದಲ್ಲಿ ಯಾರನ್ನೂ ಭೇಟಿಯಾಗಬೇಡಿ.

( Horoscope today astrological prediction for October 03 )

Comments are closed.