ಮೇಷರಾಶಿ
ವ್ಯವಹಾರ ಸರಾಗವಾಗಿ ನಡೆಯಲಿದೆ, ಅಮೂಲ್ಯ ವಸ್ತುಗಳ ಖರೀದಿ, ಲಾಭಾಂಶ ಕಡಿಮೆಯಾಗಿ ಬೇಸರ, ಕುಟುಂಬದಲ್ಲಿ ಮನಸ್ತಾಪ, ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಮನಶಾಂತಿ, ಹಳೆಯ ಸಾಲ ಮರುಪಾವತಿ, ಮಿತ್ರರ ಭೇಟಿ, ಕೆಲಸಗಳಲ್ಲಿ ವಿಳಂಬ.
ವೃಷಭರಾಶಿ
ಸ್ನೇಹಿತರ ಭೇಟಿಯಿಂದ ಸಂತಸ, ಸಾಮಾಜಿಕ ಚಟುವಟಿಕೆಯಿಂದ ಮನಸಿಗೆ ಸಂತಸ, ಮನಸ್ಸಿನಲ್ಲಿ ಗೊಂದಲ, ಟ್ರಾವೆಲ್ ಏಜೆನ್ಸಿಯವರಿಗೆ ನಷ್ಟ, ಋಣಭಾದೆ, ಸಹೋದರರಿಂದ ಸಹಾಯ, ಸ್ವಂತ ಕೆಲಸಗಳು ಕೈಗೂಡುವುದು, ಶುಭ ಸುದ್ದಿ ಕೇಳುವಿರಿ.
ಮಿಥುನರಾಶಿ
ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ, ಖರ್ಚು ವೆಚ್ಚಗಳ ಮೇಲೆ ಹೊಡಿತವಿರಲಿ, ಧನವ್ಯಯವಾದರೂ ಸಮಾಧಾನ, ಮಹಿಳೆಯರಿಗೆ ವಿಶೇಷ ಫಲ, ಅನ್ಯರಲ್ಲಿ ವೈಮನಸ್ಸು, ಪರರ ಧನ ಪ್ರಾಪ್ತಿ, ಮಕ್ಕಳ ವಿಷಯದಲ್ಲಿ ನೋವು, ವಿಪರೀತ ಹಣವ್ಯಯ, ಕುಟುಂಬದ ಹೊರೆ ಹೆಚ್ಚಾಗುವುದು.
ಕರ್ಕಾಟಕರಾಶಿ
ಹಿಂದಿನ ಕೆಲಸ ಕಾರ್ಯಗಳ ಬಗ್ಗೆ ಯೊಚನೆ, ಮಹಿಳೆಯರಿಗೆ ಅನಾವಶ್ಯಕ ಚಿಂತೆ ಕಾಡಲಿದೆ, ಆಪ್ತರೊಂದಿಗೆ ಸಂಕಷ್ಟಗಳ ಚರ್ಚೆ, ರೋಗಬಾಧೆ, ಶತ್ರು ನಾಶ, ಉದ್ಯೋಗದಲ್ಲಿ ಪ್ರಗತಿ, ಪ್ರಿಯ ಜನರ ಭೇಟಿ, ಅನಗತ್ಯ ಹಸ್ತಕ್ಷೇಪ ಸಲ್ಲದು.
ಸಿಂಹರಾಶಿ
ಯಾರೊಂದಿಗೂ ನಿಷ್ಠುರ ಬೇಡ, ವ್ಯಾಪಾರ ವ್ಯವಹಾರದಲ್ಲಿ ವಂಚನೆ, ಇತರರ ಮಾತಿನಿಂದ ಕಲಹ, ಹಿರಿಯರಲ್ಲಿ ಭಕ್ತಿ,ಆರೋಗ್ಯದಲ್ಲಿ ಏರುಪೇರು, ಮಾತಿಗೆ ಮಾತುಬೇಡ, ಸಣ್ಣಪುಟ್ಟ ವಿಚಾರಗಳಿಂದ ಮನಸ್ತಾಪ, ಮಾನಸಿಕ ತೊಂದರೆ,ಪರರ ಧನ ಪ್ರಾಪ್ತಿ.
ಕನ್ಯಾರಾಶಿ
ಸ್ನೇಹಿತರಿಂದ ಕಾರ್ಯಾನುಕೂಲ, ಸಾಂಸಾರಿಕ ನೆಮ್ಮದಿ ಇದ್ದರೂ ಶತ್ರುಗಳ ಕಾಟ, ಅಧಿಕ ತಿರುಗಾಟ, ಕೃಷಿಕರಿಗೆ ಅನುಕೂಲ, ಖಾಸಗಿ ಉದ್ಯೋಗಿಗಳಿಗೆ ಕೆಲಸದ ಒತ್ತಡ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಸುಖ ಭೋಜನ, ದ್ರವ್ಯಲಾಭ, ಮಾತಿನ ಚಕಮುಕಿ.
ತುಲಾರಾಶಿ
ಉದ್ಯೋಗಿಗಳು ನಿರಾಸೆ ಅನುಭವಿಸಲಿದ್ದಾರೆ. ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ, ಕುಟುಂಬದಲ್ಲಿ ಪ್ರೀತಿ, ನಾನಾ ವಿಚಾರ ಗಳಲ್ಲಿ ಆಸಕ್ತಿ, ತೀರ್ಥಕ್ಷೇತ್ರ ದರ್ಶನ ಮುಂದೂಡಿಕೆ, ವಿದ್ಯಾಭ್ಯಾಸ ಕ್ಕಾಗಿ ದೂರ ಪ್ರಯಾಣ, ಆರೋಗ್ಯದಲ್ಲಿ ಚೇತರಿಕೆ.
ವೃಶ್ಚಿಕರಾಶಿ
ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿದೆ, ಗುರಿಸಾಧನೆ, ವಾಹನ ಕೊಳ್ಳುವಿಕೆ, ಉದ್ಯೋಗಿಗಳಿಗೆ ಮೇಲಾಧಿಕಾರಿಗಳಿಂದ ಸಹಕಾರ, ವ್ಯಾಪಾರ-ವ್ಯವಹಾರಗಳಲ್ಲಿ ಅಲ್ಪ ಲಾಭ, ಇಲ್ಲಸಲ್ಲದ ತಕರಾರು, ನೌಕರಿಯಲ್ಲಿ ತೊಂದರೆ, ಧಾನ ಧರ್ಮದಲ್ಲಿ ಆಸಕ್ತಿ,ಋಣಬಾಧೆ.
ಧನಸುರಾಶಿ
ಧಾರ್ಮಿಕ ಕಾರ್ಯಗಳತ್ತ ಮನಸ್ಸು ವಾಲಲಿದೆ, ಮಿತ್ರರ ಭೇಟಿ, ಕೆಲಸಗಳು ಸಕಾಲದಲ್ಲಿ ಆಗುವುದಿಲ್ಲ, ಕೊಟ್ಟ ಸಾಲ ಮರುಪಾವತಿ ಯಾಗದೆ ಚಿಂತೆ, ಮನಸ್ಸಿನಲ್ಲಿ ಗೊಂದಲ, ಯಾರನ್ನು ನಂಬಬೇಡಿ, ಉದ್ಯೋಗದಲ್ಲಿ ಕಿರಿ-ಕಿರಿ ಎಚ್ಚರದಿಂದಿರಿ.
ಮಕರರಾಶಿ
ಬಹುದಿನಗಳಿಂದ ಕಾಯುತ್ತಿರುವ ಕಾರ್ಯ ನೆರವೇರಲಿದೆ, ಆರೋಗ್ಯ ದಲ್ಲಿ ಚೇತರಿಕೆ, ತಾಳ್ಮೆ ಸಮಾಧಾನ ಅಗತ್ಯ, ಸ್ನೇಹಿತರಿಂದ ತೊಂದರೆ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ಭೂ ಸಂಬಂಧ ವ್ಯವಹಾರಗಳಲ್ಲಿ ಲಾಭ, ಪೆಟ್ರೋಲಿಯಂ ಉತ್ಪನ್ನಗಳಿಂದ ಲಾಭ.
ಕುಂಭರಾಶಿ
ಸಾಂಸಾರಿಕವಾಗಿ ಕಿರಿಕಿರಿಯಿದ್ದರೂ ನೆಮ್ಮದಿ, ಸ್ವ ಪ್ರಯತ್ನದಿಂದ ನೆಮ್ಮದಿ, ತಾಳ್ಮೆಯಿಂದ ಇದ್ದರೆ ನೆಮ್ಮದಿ, ಸ್ತ್ರೀಯರಿಗೆ ಶುಭ, ಅಪರಿಚಿತ ವ್ಯಕ್ತಿಗಳಿಂದ ದೂರವಿರಿ, ಅಧಿಕ ಧನವ್ಯಯ, ಚೋರಾಗ್ನಿ ಭೀತಿ, ಇಲ್ಲಸಲ್ಲದ ತಕರಾರು, ಮನಸ್ತಾಪ, ಹಿತಶತ್ರುಗಳಿಂದ ಭಾದೆ.
ಮೀನರಾಶಿ
ಧನಾಗಮನದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಅವಿವಾಹಿತರಿಗೆ ಉತ್ತಮ ಸಂಬಂಧ ಕೂಡಿಬರಲಿದೆ, ಕೆಲವು ವಿಷಯಗಳಿಂದ ಮನಸ್ಸಿಗೆ ಘಾಸಿ, ಹಣ ಬಂದರೂ ಉಳಿಯುವುದಿಲ್ಲ, ದ್ರವ್ಯಲಾಭ, ಷೇರು ಹೂಡಿಕೆಗಳಿಂದ ಲಾಭ.