ಮೇಷರಾಶಿ
ಹಿರಿಯರೊಂದಿಗೆ ಭಿನ್ನಾಭಿಪ್ರಾಯ, ಎಲ್ಲಿ ಹೋದರೂ ಅಶಾಂತಿ, ಆದಾಯಕ್ಕಿಂತ ಖರ್ಚು, ಉದ್ಯೋಗದಲ್ಲಿ ಅಪವಾದ, ನಿಂದನೆ ಅಪವಾದ, ಚಂಚಲ ಮನಸ್ಸು, ನಂಬಿದ ಜನರಿಂದ ಮೋಸ, ಉದ್ಯೋಗದಲ್ಲಿ ಬಡ್ತಿ.
ವೃಷಭರಾಶಿ
ಆರೋಗ್ಯದಲ್ಲಿ ಸುಧಾರಣೆ, ಅನಿರೀಕ್ಷಿತ ದ್ರವ್ಯ ಲಾಭ, ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ, ಮನಃಶಾಂತಿ, ಸಂತಾನ ಪ್ರಾಪ್ತಿ, ವಾಹನ ಅಪಘಾತ, ಚೋರಭಯ, ಕುಟುಂಬದಲ್ಲಿ ಸೌಖ್ಯ, ಸಹೋದರರೊಡನೆ ಲೇವಾದೇವಿ ವ್ಯವಹಾರದಲ್ಲಿ ಅಸಮಾಧಾನ.
ಮಿಥುನರಾಶಿ
ಕಾರ್ಯರಂಗದಲ್ಲಿ ಸಣ್ಣಪುಟ್ಟ ಮನಸ್ತಾಪ, ಭು ವ್ಯವಹಾರದಲ್ಲಿ ಲಾಭಾಂಶ, ಶ್ರಮಕ್ಕೆ ತಕ್ಕ ಫಲ, ಉದ್ಯೋಗ ಬಡ್ತಿ, ಭೂ ವ್ಯವಹಾರದಲ್ಲಿ ಲಾಭ, ಸ್ತ್ರೀ ಲಾಭ, ಹಿರಿಯರ ಸಲಹೆಯಿಂದ ಮನಃಶಾಂತಿ, ಸ್ನೇಹಿತರ ಭೇಟಿ, ಸುಖ ಭೋಜನ, ಹಿತ ಶತ್ರುಗಳಿಂದ ತೊಂದರೆ.
ಕಟಕರಾಶಿ
ಗೆಳೆಯರು, ಹಿತಶತ್ರುಗಳಿಂದ ಸಹಾಯ, ಧಾರ್ಮಿಕ ಕಾರ್ಯದಲ್ಲಿ ಭಾಗಿ, ಸೇವಕರಿಂದ ಸಹಾಯ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಕೃಷಿ, ಹೈನುಗಾರಿಕೆಯಿಂದ ಲಾಭ, ಸುಖ ಭೋಜನ, ಕೆಲಸ-ಕಾರ್ಯಗಳಲ್ಲಿ ಅವಸರ ಬೇಡ, ವ್ಯರ್ಥ ಧನಹಾನಿ, ಆರೋಗ್ಯದಲ್ಲಿ ಏರುಪೇರು.
ಸಿಂಹರಾಶಿ
ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ, ಕುಟುಂಬ ಸೌಖ್ಯ, ಅವಿವಾಹಿತರಿಗೆ ವಿವಾಹಯೋಗ, ದಾಂಪತ್ಯದಲ್ಲಿ ಕಲಹ, ಅಪರಿಚಿತರ ಮಾತಿಗೆ ಮರುಳಾಗಬೇಡಿ, ಅಭಿವೃದ್ಧಿ ಕುಂಠಿತ, ಸಾಲ ಬಾಧೆ, ಸ್ಥಿರಾಸ್ತಿ ಮಾರಾಟ.
ಕನ್ಯಾರಾಶಿ
ದೇವತಾ ದರ್ಶನ, ಪುಣ್ಯಕ್ಷೇತ್ರಗಳ ಭೇಟಿ, ಪ್ರಿಯ ಜನರ ಭೇಟಿ, ಹೊಸ ವ್ಯವಹಾರದಿಂದ ಲಾಭ, ಊರೂರು ಸುತ್ತಾಟ, ಬಂಧುಗಳ ಆಗಮನದಿಂದ ಸಂತಸ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ವಾಹನ ರಿಪೇರಿ, ಆಕಸ್ಮಿಕ ಖರ್ಚು, ಶತ್ರು ಬಾಧೆ.
ತುಲಾರಾಶಿ
ವ್ಯಾಪಾರ, ವ್ಯವಹಾರಕ್ಕೆ ಧನವಿನಿಯೋಗ, ಸ್ವಯಂ ಕಾರ್ಯಸಿದ್ದಿ, ಬಂಧು ಮಿತ್ರರಲ್ಲಿ ದ್ವೇಷ, ಅನಾರೋಗ್ಯ, ಸ್ತ್ರೀಯರಿಗೆ ತೊಂದರೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿರೋಧಿಗಳಿಂದ ಕುತಂತ್ರ, ಆಸ್ತಿ ವಿಚಾರದಲ್ಲಿ ಕಲಹ.
ವೃಶ್ಚಿಕರಾಶಿ
ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಧರ್ಮಕಾರ್ಯಗಳು ವಿಘ್ನ ಭಯದಿಂದಲೇ ನಡೆಯಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು, ಆಧ್ಯಾತ್ಮದ ಕಡೆ ಒಲವು, ವ್ಯಾಪಾರದಲ್ಲಿ ಸಹೋದ್ಯೋಗಿಗಳ ಬೆಂಬಲ, ಕೌಟುಂಬಿಕ ಜೀವನದಲ್ಲಿ ತೃಪ್ತಿ, ಪ್ರಭಾವಿ ವ್ಯಕ್ತಿಗಳಿಂದ ಲಾಭ, ಮನಃಶಾಂತಿ.
ಧನಸುರಾಶಿ
ವಾಹನ ರಿಪೇರಿಗೆ ಖರ್ಚು, ಸಂಚಾರದಿಂದಾಗಿ ಆರೋಗ್ಯದಲ್ಲಿ ಏರುಪೇರು, ಕುಟುಂಬದಲ್ಲಿ ಅಸಮಾಧಾನ, ದೂರ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ವಿಳಂಬ, ಬಾಕಿ ವಸೂಲಿ, ಮಾತಿನಲ್ಲಿ ಹಿಡಿತವಿರಲಿ, ವಿವಾದಾತ್ಮಕ ವಿಷಯಗಳಿಂದ ದೂರವಿರಿ.
ಮಕರರಾಶಿ
ಉದ್ಯೋಗದಲ್ಲಿ ಮುಂಭಡ್ತಿ, ನೂತನ ವ್ಯವಹಾರಕ್ಕೆ ಕೈಬಿಡುವುದು ಬೇಡ, ಕುಟುಂಬ ವಿಚಾರದಲ್ಲಿ ತಕರಾರು, ಮನೆಯಲ್ಲಿ ಶುಭಕಾರ್ಯ, ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ, ಚೋರಾಗ್ನಿ ಭೀತಿ, ವಾಹನ ಅಪಘಾತದಿಂದ ಪೆಟ್ಟು, ಅನ್ಯ ಜನರಲ್ಲಿ ಕಲಹ.
ಕುಂಭರಾಶಿ
ಅನಿರೀಕ್ಷಿತವಾಗಿ ಆತ್ಮೀಯರ ಭೇಟಿ, ಪ್ರವಾಸದಿಂದ ಸಂತೃಪ್ತಿ, ನೂತನ ವ್ಯವಹಾರದಿಂದ ಯಶಸ್ಸು, ಉತ್ತಮ ಬುದ್ಧಿ ಶಕ್ತಿ, ಮನಸ್ಸಿಗೆ ನಾನಾರೀತಿಯ ಚಿಂತೆ, ಅಧಿಕ ತಿರುಗಾಟ, ಹಣದ ತೊಂದರೆ, ಕುಟುಂಬದಲ್ಲಿ ತೊಂದರೆ, ವಿರೋಧಿಗಳ ಮೇಲೆ ಕಣ್ಣಿರಲಿ.
ಮೀನರಾಶಿ
ಸಹನೆ, ತಾಳ್ಮೆಯ ಅಗತ್ಯವಿದೆ, ಸರಕಾರಿ ಉದ್ಯೋಗಿಗಳಿಗೆ ಸ್ಥಾನಪ್ರಾಪ್ತಿಯಾದರೂ ಕಿರಿಕಿರಿ, ಕೆಲಸಗಳಲ್ಲಿ ಸ್ವಲ್ಪ ವಿಳಂಬ, ರಾಜಕೀಯದವರಿಗೆ ತೊಂದರೆ, ಇಲ್ಲ ಸಲ್ಲದ ಅಪವಾದ, ನಂಬಿದ ಜನರಿಂದ ಮೋಸ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ.