ಮಂಗಳವಾರ, ಏಪ್ರಿಲ್ 29, 2025
HomehoroscopeHoroscope ; ದಿನಭವಿಷ್ಯ - ಈ ರಾಶಿಯವರು ಪ್ರಯಾಣದ ವೇಳೆ ಎಚ್ಚರವಹಿಸಿ

Horoscope ; ದಿನಭವಿಷ್ಯ – ಈ ರಾಶಿಯವರು ಪ್ರಯಾಣದ ವೇಳೆ ಎಚ್ಚರವಹಿಸಿ

- Advertisement -

ಮೇಷರಾಶಿ
ವ್ಯವಹಾರದಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ, ಪ್ರಿಯ ಜನರನ್ನು ಆತ್ಮೀಯತೆಯಿಂದ ನೋಡಿ, ಉತ್ತಮ ಭೋಜನ, ಐಶಾರಾಮಿ ವಸ್ತುಗಳ ಖರೀದಿ, ಹೊಂದಾಣಿಕೆಯಿಂದ ಲಾಭ, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.

ವೃಷಭರಾಶಿ
ಆರ್ಥಿಕವಾಗಿ ಅನುಕೂಲಕರ ದಿನ, ಚಿನ್ನಾಭರಣ ಖರೀದಿ, ನಂಬಿದವರಿಂದಲೇ ಮೋಸ ಹೋಗುವ ಸಾಧ್ಯತೆ, ವ್ಯವಹಾರದಲ್ಲಿ ಅದೃಷ್ಟ ಹಿಂಬಾಲಿಸಲಿದೆ, ಆರೋಗ್ಯದ ಕಡೆಗೆ ಗಮನ ಹರಿಸಿ, ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ.

ಮಿಥುನರಾಶಿ
ನಿಮ್ಮ ಸುತ್ತಮುತ್ತಲು ಇರುವವರೇ ಶತ್ರುಗಳಾಗುವ ಸಾಧ್ಯತೆ, ಪ್ರತಿಷ್ಠೆಗೆ ಧಕ್ಕೆ ತರಲು ಹುನ್ನಾರ ನಡೆಯುತ್ತಿದೆ, ಮಧ್ಯಾಹ್ನದ ನಂತರ ಕಠಿಣ ಪರಿಶ್ರಮ, ಶ್ರಮಕ್ಕೆ ತಕ್ಕಫಲ ದೊರೆಯಲಿದೆ, ವೃತ್ತಿ ಜೀವನದಲ್ಲಿ ಪ್ರಮುಖ ಬದಲಾವಣೆಯನ್ನು ನಿರೀಕ್ಷಿಸಬಹುದು.

ಕರ್ಕಾಟಕರಾಶಿ
ಹೊಸ ಮನೆ ಖರೀದಿ ಯೋಗ, ಹೊಸ ಹೂಡಿಕೆಗಳಿಂದ ಲಾಭ, ವ್ಯವಹಾರದಲ್ಲಿ ತಜ್ಞರ ಸಲಹೆಯನ್ನು ಆಲಿಸಿ, ಆರ್ಥಿಕ ಅನುಕೂಲ, ಸಹೋದ್ಯೋಗಿಗಳ ಸಹಕಾರ, ಸರಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಸಾಂಸಾರಿಕವಾಗಿ ನೆಮ್ಮದಿ.

ಸಿಂಹರಾಶಿ
ಹಿರಿಯರ ಸಲಹೆ ಆಲಿಸಿ, ಸ್ನೇಹಿತರ ಭೇಟಿಯಿಂದ ನೆಮ್ಮದಿ, ವಿವಾದಗಳಿಂದ ದೂರವಿರಿ, ಧ್ಯಾನ ಮಾಡುವುದರಿಂದ ಮನಸಿಗೆ ನೆಮ್ಮದಿ, ಗೆಳೆಯರೊಂದಿಗೆ ಮುಕ್ತವಾಗಿ ಮಾತನಾಡಿ, ಭವಿಷ್ಯದ ಬಗ್ಗೆ ಶುಭದಾಯಕ ಸೂಚನೆ ದೊರೆಯಲಿದೆ.

ಕನ್ಯಾರಾಶಿ
ನಿಮ್ಮ ಕನಸು ಫಲಿಸಲಿದೆ, ವ್ಯಾಪಾರ ವ್ಯವಹಾರದಲ್ಲಿ ಲಾಭ, ವಿದೇಶಿ ವ್ಯಾಪಾರ ಕೈ ಹಿಡಿಯಲಿದೆ, ಕಲಾವಿದರಿಗೆ, ಕೃಷಿಕರಿಗೆ ಹೆಚ್ಚು ಅನುಕೂಲಕರ, ಮಾನಸಿಕವಾಗಿ ನೆಮ್ಮದಿ, ವೈಯಕ್ತಿಯ ವಿಚಾರಕ್ಕೆ ಹೆಚ್ಚು ಸಮಯ ನೀಡುವಿರಿ, ದಿನಾಂತ್ಯಕ್ಕೆ ಶುಭವಾರ್ತೆ.

ತುಲಾರಾಶಿ
ಇತರರಿಗೆ ಸಹಕಾರ ಮಾಡುವಿರಿ, ಕೃಷಿ ಕಾಯಕ ಮಾಡುವವರಿಗೆ ಶುಭದಾಯಕ, ಅವಿವಾಹಿತರಿಗೆ ಶುಭದಾಯಕ, ನ್ಯಾಯಾಲಯದ ವ್ಯಾಜ್ಯಗಳಲ್ಲಿ ಗೆಲುವು, ಸ್ನೇಹಿತರಿಂದ ಕಿರಿಕಿರಿ, ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯ.

ವೃಶ್ಚಿಕರಾಶಿ
ಪಾಲುದಾರಿಕೆ ವ್ಯವಹಾರದಿಂದ ಸಂಕಷ್ಟ, ವೈಯಕ್ತಿಕ ಜೀವನದ ಕಡೆಗೆ ಗಮನ ಹರಿಸಿ, ಪ್ರಯತ್ನ ತಕ್ಕ ಪ್ರತಿಫಲ ಸಿಗಲಿದೆ, ತಾಳ್ಮೆಯಿಂದ ಮುನ್ನಡೆದರೆ ಯಶಸ್ಸು, ಮೇಲಾಧಿಕಾರಿಗಳ ಕಿರಿಕಿರಿ, ದೂರದೂರುಗಳಿಗೆ ಪ್ರಯಾಣ, ಸ್ನೇಹಿತರಿಂದ ಆರ್ಥಿಕ ಸಹಕಾರ.

ಧನಸುರಾಶಿ
ಅನಗತ್ಯ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಸಲಹೆಗಳನ್ನು ಸ್ವೀಕರಿಸಲು ಸಿದ್ದರಾಗಿ, ಹೊಂದಾಣಿಕೆ ಅಗತ್ಯ, ತಾಯಿಯ ಆರೋಗ್ಯದ ಕಡೆಗೆ ಗಮನ ಹರಿಸಿ, ಧಾರ್ಮಿಕ ಕಾರ್ಯದ ಕುರಿತು ಚಿಂತನೆ, ಹಳೆಯ ಬಾಕಿ ವಸೂಲಿಯಿಂದ ನೆಮ್ಮದಿ.

ಮಕರರಾಶಿ
ವಿದೇಶದಲ್ಲಿ ಉನ್ನತ ವ್ಯಾಸಂಗದ ಅವಕಾಶ, ಧೈರ್ಯದಿಂದ ಮುನ್ನಡೆದರೆ ಯಶಸ್ಸು, ಷೇರು ವ್ಯವಹಾರದಲ್ಲಿ ಅಧಿಕ ಲಾಭ, ಬಂಧುಗಳ ಬೇಟಿ, ಹೊಸ ಸ್ನೇಹಿತರಿಂದ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಹೊಸ ಭರವಸೆ ಮೂಡಲಿದೆ.

ಇದನ್ನೂ ಓದಿ : ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸುತ್ತಾನೆ ಅಪರೂಪದ ಎದುರು ಮುಖದ ಆಂಜನೇಯ

ಕುಂಭರಾಶಿ
ಕೆಲಸ ಕಡೆಗೆ ಹೆಚ್ಚಿನ ಗಮನ ಹರಿಸಿ, ಅನಾರೋಗ್ಯ, ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ, ಅವಿವಾಹಿತರಿಗೆ ಶುಭವಾರ್ತೆ, ಹಿರಿಯರ ಆರೋಗ್ಯದ ಕಡೆಗೆ ಗಮನ ಹರಿಸಿ, ಧನ ಸಹಾಯ ಮಾಡುವ ಮುನ್ನ ದಾಖಲೆ ಪರಿಶೀಲಿಸಿ, ದಿನಾಂತ್ಯಕ್ಕೆ ಶುಭ ಸುದ್ದಿ.

ಮೀನರಾಶಿ
ಹೊಸ ಒಪ್ಪಂದಕ್ಕೆ ಸಹಿ ಹಾಕುವಿರಿ, ವಾದ ವಿವಾದಗಳಿಂದ ದೂರವಿರಿ, ಅನಾರೋಗ್ಯ ಸಮಸ್ಯೆ ಕಾಡಲಿದೆ, ನಗುಮುಖದಿಂದ ವ್ಯವಹರಿಸಿದ್ರೆ ಕಾರ್ಯ ಸಾಧನೆ, ಹಳೆಯ ಸ್ನೇಹಿತನ ಭೇಟಿಯಿಂದ ಸಂತಸ, ಬಾಕಿ ವಸೂಲಿ, ಆರ್ಥಿಕ ಸಂಕಷ್ಟದಿಂದ ಪಾರಾಗುವಿರಿ.

ಇದನ್ನೂ ಓದಿ : Health Tips : ನೀವೂ ದೇಹದ ಅತ್ಯಂತ ಮುಖ್ಯ ಭಾಗವನ್ನೇ ತೊಳೆಯುತ್ತಿಲ್ಲ !

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular