ಸೋಮವಾರ, ಏಪ್ರಿಲ್ 28, 2025
HomeNationalPhotoshoot:ಮರ, ಗಿಡ, ಎಲೆ ಬಳಸಿ ಹಾಟ್ ಪೋಟೋ ಶೂಟ್….! ವೈರಲ್ ಆಯ್ತು ಫ್ರೀವೆಡ್ಡಿಂಗ್ ಪೋಟೋಸ್….!!

Photoshoot:ಮರ, ಗಿಡ, ಎಲೆ ಬಳಸಿ ಹಾಟ್ ಪೋಟೋ ಶೂಟ್….! ವೈರಲ್ ಆಯ್ತು ಫ್ರೀವೆಡ್ಡಿಂಗ್ ಪೋಟೋಸ್….!!

- Advertisement -

ಫ್ರೀ ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಪೋಟೋಶೂಟ್ ಗಳು ಹೊಸ ಟ್ರೆಂಡ್ ಸೃಷ್ಟಿಸುತ್ತಿದೆ. ಹೊಸ ಹೊಸ ಕಾನ್ಸೆಪ್ಟ್ ನಲ್ಲಿ ಜನಜನಿತವಾಗುತ್ತಿರುವ ಪೋಟೋಶೂಟ್ ಗಳು, ಅಷ್ಟೇ ವಿವಾದಕ್ಕೂ ಕಾರಣವಾಗುತ್ತಿದೆ. ಇಲ್ಲೊಂದು ಜೋಡಿ ಕೂಡ ಫ್ರೀ ವೆಡ್ಡಿಂಗ್ ಪೋಟೋಶೂಟ್ ಮೂಲಕ ಸಂಚಲನ  ಮೂಡಿಸಿದೆ.

ಗ್ರ್ಯಾಂಡ್ ಡ್ರೆಸ್,ರಿಚ್ ಲೋಕೇಶನ್ ನಲ್ಲಿ ಪೋಟೋಶೂಟ್ ನಡೆಸುವ ಕಾನ್ಸೆಪ್ಟ್ ಗಿಂತ ಭಿನ್ನವಾಗಿ ಈ ಜೋಡಿ ಪ್ರಕೃತಿ ನಡುವೆ ಹಾಫ್ ನೆಕೆಡ್ ಪೋಟೋಶೂಟ್ ನಡೆಸಿ ಗಮನ ಸೆಳೆದಿದ್ದಾರೆ.

ಅಚ್ಚ ಹಸಿರಿನ ಕಾಡಿನ ನಡುವೆ ಹಸಿರು ಎಲೆಗಳನ್ನೇ ಅರ್ಧಮರ್ಧ ಬಟ್ಟೆಯಂತೆ ತೊಟ್ಟು ಈ ಜೋಡಿ ರೋಮ್ಯಾಂಟಿಕ್ ಪೋಸ್ ಗಳಲ್ಲಿ ಪೋಟೋ ತೆಗೆಸಿಕೊಂಡಿದೆ.

ಮರ್ಯಾದೆ ಮುಚ್ಚಿಕೊಳ್ಳೋಕೆ, ಮರಗಿಡ,ಬಳ್ಳಿ,ಎಲೆಗಳನ್ನೇ ಆಧರಿಸಿದ  ಈ ಜೋಡಿ ಪೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ಅರುಣ್ ರಾಜನ್ ಪೋಟೋಗ್ರಫಿಯಲ್ಲಿ ಮೂಡಿಬಂದ  ಈ ಕಲಾತ್ಮಕ ಪೋಟೋ ಶೂಟ್ ಸಖತ್ ವೈರಲ್ ಆಗೋದರ ಜೊತೆಗೆ ಸಂಪ್ರದಾಯಸ್ಥರ ಟೀಕೆಗೂ ಗುರಿಯಾಗಿದೆ.

ಮನಸೆಳೆದ ಪೋಟೋಶೂಟ್

RELATED ARTICLES

Most Popular