ಬುಧವಾರ, ಜೂನ್ 18, 2025
HomeBreakingನಿಮ್ಮ‌ ಬಳಿ 1 ರೂ‌. ನೋಟು ಇದೆಯಾ ..? ಹಾಗಾದ್ರೆ ನೀವೂ ಆಗಬಹುದು ಲಕ್ಷಾಧಿಪತಿ...!!!

ನಿಮ್ಮ‌ ಬಳಿ 1 ರೂ‌. ನೋಟು ಇದೆಯಾ ..? ಹಾಗಾದ್ರೆ ನೀವೂ ಆಗಬಹುದು ಲಕ್ಷಾಧಿಪತಿ…!!!

- Advertisement -

ನವದೆಹಲಿ : ಇತ್ತೀಚಿನ ವರ್ಷಗಳಲ್ಲಿ ಹಳೆಯ‌ ನೋಟುಗಳ ಚಲಾವಣೆ ಅಷ್ಟಕ್ಕಷ್ಟೆ. ಆದ್ರೆ ನಿಮ್ಮ ಬಳಿ 1 ರೂಪಾಯಿ‌ ನೋಟು ಇದ್ರೆ ನೀವು ಲಕ್ಷಾಧಿಪತಿ ಆಗೋದು ಗ್ಯಾರಂಟಿ. ನಿಮಗೆ ಅಚ್ಚರಿಯೆನಿಸಿದ್ರೂ ಇದು ನಿಜ.

ದೇಶವೇ ಕೊರೊನಾ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಮಯದಲ್ಲಿ ಹಳೆಯ ನೋಟುಗಳನ್ನು ಸಂಗ್ರಹ‌ ಮಾಡುವವರಿಗೆ ಬಂಪರ್ ಅವಕಾಶ ಒದಗಿಬಂದಿದೆ. ನಿಮ್ಮ ಬಳಿಯಲ್ಲಿ 1 ರೂಪಾಯಿಯ‌ ನೋಟು ಇದ್ರೆ ಶ್ರೀಮಂತರಾಗೋದು ಖಚಿತ.

ಕಾಯಿನ್ ಬಜಾರ್ ವೆಬ್ ಸೈಟ್ʼ ನಿಮಗೆ ಇಂತಹ ಅಪರೂಪದ ಅವಕಾಶವೊಂದನ್ನು ನೀಡುತ್ತಿದೆ. ನಿಮ್ಮ ಬಳಿ 1 ರೂಪಾಯಿ ನೋಟಿದ್ರೆ, ಕನಿಷ್ಠ 45,000 ರೂಪಾಯಿಗಳನ್ನು ಗಳಿಸಬಹುದು. ಆದ್ರೆ, ಆ ನೋಟಿನ ಮೇಲೆ ಹಣಕಾಸು ಸಚಿವಾಲಯದ ಮಾಜಿ ಪ್ರಧಾನ ಕಾರ್ಯದರ್ಶಿ ಎಚ್.ಎಂ ಪಟೇಲ್ ಅವರ ಸಹಿ ಇರಬೇಕು ಮತ್ತು ಅದು 123456 ರ ಕ್ರಮ ಸಂಖ್ಯೆಯನ್ನ ಸಹ ಹೊಂದಿರಬೇಕು.

https://kannada.newsnext.live/get-corona-vaccine-not-generation-americans-hesitate-to-get-vaccinated/amp/

ವೆಬ್ ಸೈಟ್ ನ ‘ಶಾಪ್’ ವಿಭಾಗ ಓಪನ್ ಮಾಡಿ ‘1957ರಲ್ಲಿ ಮುದ್ರಿತ ಗೊಂಡ, ಎಚ್.ಎಂ ಪಟೇಲ್ ಅವ್ರ ಸಹಿ ಇದ್ದು, ಇದರ ಜೊತೆಗೆ 123456 ಸಂಖ್ಯೆ ಇದ್ರೆ ಇದನ್ನ ಕಾಯಿಲ್‌ ಬಜಾರ್‌ ವೆಬ್‌ಸೈಟ್ ‌ನಲ್ಲಿ ಮಾರಾಟಕ್ಕಿಡಿ, ಸಂಗ್ರಹಕಾರರು ಅದನ್ನ ಅಪಾರ ಬೆಲೆ ನೀಡಿ ಖರೀದಿ ಸುತ್ತಿದ್ದಾರೆ. ಲಕ್ಷಾಂತರ ರೂಪಾಯಿಗೆ 1 ರೂಪಾಯಿಯ ನೋಟನ್ನು ಖರೀದಿ ಮಾಡುತ್ತಿದ್ದಾರೆ. ಇನ್ಯಾಕೆ ತಡ‌ ನಿಮ್ಮ ಹತ್ತಿರ 1 ರೂಪಾಯಿ ನೋಟು ಇದ್ರೆ ಇಂದೇ ಮಾರಾಟಕ್ಕಿಡಿ.

9000 67
Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular