ತಿರುವನಂತಪುರ : ಕೇರಳದ ಕೋಯಿಂಕೋಡ್ ಕರಿಪ್ಪುರ್ ವಿಮಾನ ನಿಲ್ದಾಣದಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದ ಬೆನ್ನಲ್ಲೇ ಕಾರ್ಯಾಚರಣೆ ಚುರುಕಾಗಿದೆ. ದುರಂತದ ಬೆನ್ನಲ್ಲೇ ಸೆರೆಯಾಗಿರುವ ಪೋಟೋಗಳು ದುರಂತದ ಭೀಕರತೆಯನ್ನು ಸಾರಿ ಹೇಳುತ್ತಿವೆ.

ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆಯಲ್ಲಿ ದುರಂತಕ್ಕೀಡಾದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಮುಂಭಾಗದ ಛಿದ್ರ ಛಿದ್ರವಾಗಿರುವುದು.

ಕೇರಳದಲ್ಲಿ ದುರಂತಕ್ಕೀಡಾದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಎರಡು ತುಂಡಾಗಿರುವುದು.

ವಿಮಾನ ದುರಂತ ನಡೆದ ಕರಿಪ್ಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಕಾರ್ಯಾಚರಣೆ.

ವಿಮಾನ ದುರಂತಕ್ಕೀಡಾಗಿರುವ ದುಬೈ – ಕರಿಪ್ಪುರ ಏರ್ ಇಂಡಿಯಾ ವಿಮಾನ.

ಹಿಟಾಚಿಯಂತ್ರದ ಮೂಲಕ ವಿಮಾನ ದುರಂತ ಸ್ಥಳದಲ್ಲಿ ನಡೆಯುತ್ತಿರುವ ಕಾರ್ಯಾಚರಣೆ.

ಕರಿಪ್ಪುರ ವಿಮಾನ ನಿಲ್ದಾಣದಲ್ಲಿ ನಡೆದ ದುರಂತದಿಂದಾಗಿ ವಿಮಾನದ ಫೈಲೆಟ್ ಕ್ಯಾಬಿನ್ ಸಂಪೂರ್ಣವಾಗಿ ಛಿದ್ರವಾಗಿರುವುದು.


ವಿಮಾನ ದುರಂತದ ಸ್ಥಳದಲ್ಲಿ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ತಪಾಸಣೆಯನ್ನು ನಡೆಸುತ್ತಿವುದು.

ಕರಿಪ್ಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ದುರಂತ ನಡೆದ ಕ್ಷಣದ ಚಿತ್ರಣ.

ವಿಮಾನ ದುರಂತದ ಭೀಕರತೆಯನ್ನು ಸಾರುತ್ತಿದೆ ಈ ಪೋಟೋ.


ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ ತೆರವು ಕಾರ್ಯಾಚರಣೆಯ ದೃಶ್ಯ.

ಘಟನೆಯಿಂದಾಗಿ ಪ್ರಯಾಣಿಕರ ಲಗೇಜ್ ಗಳು ಸಂಪೂರ್ಣವಾಗಿ ಚದುರಿರುವುದು.

ದುರಂತಕ್ಕೀಡಾದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ವಿಮಾನದ ಬಾಗಿಲಿನ ಮೂಲಕ ರಕ್ಷಣೆ ನಡೆಸಲಾಯಿತು.

ಕರಿಪ್ಪುರ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ದುರಂತದ ಭೀಕರತೆ ಸಾಕ್ಷಿಯಾಗಿರುವ ವಿಮಾನದ ಅವಶೇಷಗಳು.

ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದ ಬೆನ್ನಲ್ಲೇ ವಿಮಾನದ ಬ್ಲ್ಯಾಕ್ ಬಾಕ್ಸ್ ಗಾಗಿ ಶೋಧಕಾರ್ಯ.

ವಿಮಾನ ದುರಂತ ನಡೆದ ಬೆನ್ನಲ್ಲೇ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ.


ವಿಮಾನ ದುರಂತದಲ್ಲಿ ಗಾಯಗೊಂಡವರನ್ನ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗಳಿಗೆ ಸಾಗಿಸಲಾಯಿತು.

ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರು, ಗಂಭೀರವಾಗಿ ಗಾಯಗೊಂಡವರು ಹಾಗೂ ಗಾಯಾಳುಗಳ ವಿವರ.

ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರು, ಗಂಭೀರವಾಗಿ ಗಾಯಗೊಂಡವರು ಹಾಗೂ ಗಾಯಾಳುಗಳ ವಿವರ.

ವಿಮಾನ ದುರಂತದಲ್ಲಿ ಗಾಯಗೊಂಡವರನ್ನ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗಳಿಗೆ ಸಾಗಿಸಲಾಯಿತು.