BJP election campaign team : ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿರುವ ಬಿಜೆಪಿ ನಾಯಕರ ಪಟ್ಟಿ ಬಿಡುಗಡೆ

ಬೆಂಗಳೂರು: (BJP election campaign team) ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಪ್ರಚಾರ ಕಾರ್ಯ ಜೋರಾಗಿಯೇ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿರುವ ಕೇಂದ್ರ ಹಾಗೂ ರಾಜ್ಯ ನಾಯಕರುಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಈ ಬಾರಿ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಕೆಂದ್ರ ನಾಯಕರುಗಳು ಕೂಡ ಭಾಗಿಯಾಗಲಿದ್ದು, ಬಹಳಷ್ಟು ಕುತೂಹಲ ಕೆರಳಿಸಿದೆ. ಈಗಾಗಲೇ ಕೇಂದ್ರ ನಾಯಕರಾದ ಪ್ರಧಾನಿ ಮೋದಿ, ಅಮಿತ್‌ ಶಾ, ಜೆಪಿ ನಡ್ಡಾ ಸೇರಿದಂತೆ ಹಲವು ಕೇಂದ್ರ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಪ್ರಚಾರ ಕಾರ್ಯ ನಡೆಸಿದ್ದರು. ಆದರೆ ಇದೀಗ ಪ್ರಚಾರದಲ್ಲಿ ಪಾಲ್ಗೊಳ್ಳಲಿರುವ ನಾಯಕರ ಅಧಿಕೃತ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದ್ದು, ಯಾರೆಲ್ಲಾ ಪ್ರಚಾರದಲ್ಲಿ ಇರಲಿದ್ದಾರೆ ಎನ್ನುವ ಎಕ್ಸ್ಕ್ಲೂಸಿವ್‌ ಡೀಟೆಲ್ಸ್‌ ಇಲ್ಲಿದೆ.

  1. ಪ್ರಧಾನಿ ನರೇಂದ್ರ ಮೋದಿ
  2. ಜಗತ್‌ ಪ್ರಕಾಶ್‌ ನಡ್ಡಾ
  3. ರಾಜನಾಥ್‌ ಸಿಂಗ್‌
  4. ಅಮಿತ್‌ ಶಾ
  5. ನಿತಿನ್‌ ಗಡ್ಕರಿ
  6. ಬಿಎಸ್‌ ಯಡಿಯೂರಪ್ಪ
  7. ನಳೀನ್‌ ಕುಮಾರ್‌ ಕಟೀಲ್‌
  8. ಬಸವರಾಜ ಬೊಮ್ಮಾಯಿ
  9. ಪ್ರಹ್ಲಾದ್‌ ಜೋಶಿ
  10. ಡಿ.ವಿ ಸದಾನಂದ ಗೌಡ
  11. ಕೆ.ಎಸ್‌. ಈಶ್ವರಪ್ಪ
  12. ಎಮ್.‌ ಗೋವಿಂದ ಕಾರಜೋಳ
  13. ಆರ್.‌ ಅಶೋಕ್‌
  14. ನಿರ್ಮಲಾ ಸೀತರಾಮನ್‌
  15. ಸ್ಮೃತಿ ಇರಾನಿ
  16. ಧರ್ಮೆಂದ್ರ ಪ್ರಧಾನ್‌
  17. ಮನ್ಸುಖ್‌ ಮಾಂಡವೀಯಾ
  18. ಕೆ. ಅ‍ಣ್ಣಾಮಲೈ
  19. ಅರುಣ್‌ ಸಿಂಗ್‌
  20. ಡಿಕೆ ಅರುಣ್‌
  21. ಸಿಟಿ ರವಿ
  22. ಯೋಗಿ ಆದಿತ್ಯನಾಥ್‌
  23. ಶಿವರಾಜ್‌ ಸಿಂಗ್‌ ಚೌಹಾಣ್‌
  24. ಹೇಮಂತ್‌ ಬಿಸ್ವಾ ಶರ್ಮಾ
  25. ದೇವೇಂದ್ರ ಫಡ್ನಾವಿಸ್‌
  26. ಪ್ರಭಾಕರ್‌ ಕೊರೆ
  27. ಶೋಭಾ ಕರಾಂದ್ಲಾಜೆ
  28. ಕೆ. ನಾರಾಯಣ ಸ್ವಾಮಿ
  29. ಭಗವತ್‌ ಖುಬಾ
  30. ಅರವಿಂದ ಲಿಂಬಾವಳಿ
  31. ಬಿ. ಶ್ರೀರಾಮುಲು
  32. ಕೋಟ ಶ್ರೀನಿವಾಸ ಪೂಜಾರಿ
  33. ಬಸವನಗೌಡ ಪಾಟೀಲ್‌ ಯತ್ನಾಳ್‌
  34. ಡಾ. ಉಮೇಶ್‌ ಯಾದವ್‌
  35. ಚಲವಡಿ ನಾರಾಯಣಸ್ವಾಮಿ
  36. ಎನ್.‌ ರವಿಕುಮಾರ್‌
  37. ಜಿ.ವಿ. ರಾಜೇಶ್‌
  38. ಜಗ್ಗೇಶ್‌
  39. ಶ್ರುತಿ
  40. ತಾರಾ ಅನುರಾಧ

ಇದನ್ನೂ ಓದಿ : ಮಂಗಳೂರಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ; ನಾಲ್ವರು ಅರೆಸ್ಟ್

ಇದನ್ನೂ ಓದಿ : Ayanur Manjunath resigned BJP : ಬಿಜೆಪಿಗೆ ಮತ್ತೊಂದು ಶಾಕ್‌ : ಆಯನೂರು ಮಂಜುನಾಥ್‌ ರಾಜೀನಾಮೆ ಘೋಷಣೆ

ಇದನ್ನೂ ಓದಿ : ಕೆಜಿಎಫ್‌ ಬಾಬು ಮನೆ ಮೇಲೆ ಐಟಿ ದಾಳಿ : ಹಲವು ಕಾಂಗ್ರೆಸ್‌ ನಾಯಕರಿಗೆ ಐಟಿ ಶಾಕ್‌

BJP election campaign team: The list of BJP leaders who will participate in the election campaign is released

Comments are closed.