ಮಂಗಳವಾರ, ಏಪ್ರಿಲ್ 29, 2025
HomeCinemaMegan Fox : ಅವಾರ್ಡ್ ಫಂಕ್ಷನ್ ಗೆ ಬಟ್ಟೆ ಇಲ್ಲದೇ ಬಂದ್ರಾ ಹಾಲಿವುಡ್ ನಟಿ: ಸೋಷಿಯಲ್...

Megan Fox : ಅವಾರ್ಡ್ ಫಂಕ್ಷನ್ ಗೆ ಬಟ್ಟೆ ಇಲ್ಲದೇ ಬಂದ್ರಾ ಹಾಲಿವುಡ್ ನಟಿ: ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ಪೋಟೋ

- Advertisement -

ಅವಾರ್ಡ್ ಫಂಕ್ಷನ್ ನ ರೆಡ್ ಕಾರ್ಪೆಟ್ ನಲ್ಲಿ ಪ್ರಶಸ್ತಿಗಿಂತ ಹೆಚ್ಚು ಸುದ್ದಿಯಾಗೋದು ನಟಿಯರ ಬಟ್ಟೆಗಳು. ಹಾಲಿವುಡ್, ಬಾಲಿವುಡ್ ಎಲ್ಲ ನಟಿಯರೂ ಒಬ್ಬರಿಗಿಂತ ಒಬ್ಬರು ಕಾಂಪಿಟೇಶನ್ ಮೇಲೆ ಮೈಸಿರಿ ತೋರಿಸೋ ಬಟ್ಟೆ ಧರಿಸಿ ಅವಾರ್ಡ್ ಫಂಕ್ಷನ್ ನ ಟೆಂಪರೇಚರ್ ಹೆಚ್ಚಿಸೋದು ಕಾಮನ್. ಆದರೆ ಈ ನಟಿ ಮಾತ್ರ ಬಟ್ಟೆ ಧರಿಸೋದೇ ಮರೆತು ಬಂದಂತಿದ್ದು, ಪಡ್ಡೆಗಳ ಎದೆಬಡಿತ ಹೆಚ್ಚಿಸಿದ್ದಾರೆ.

ಅಮೇರಿಕನ್ ನಟಿ ಮೇಘನ್ ಫಾಕ್ಸ್ ಮೈಮೇಲೆ ನೂಲಿನ ಎಳೆಯೂ ಇಲ್ಲ ಎನ್ನಿಸುವಷ್ಟು ಪಾರದರ್ಶಕ ಉಡುಪಿ ಧರಿಸಿ ಅವಾರ್ಡ್ ಫಂಕ್ಷನ್ ಗೆ ಹಾಜರಾಗುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪಡ್ಡೆಗಳ ನಿದ್ದೆ ಕದ್ದಿದ್ದಾರೆ.

ವಿಮ್ಸ್ ಅವಾರ್ಡ್ ಫಂಕ್ಷನ್ ಗೆ ಮೇಘನ್ ಫಾಕ್ಸ್ ತೆಳ್ಳನೆಯ ಪ್ಲಾಸ್ಟಿಕ್ ಕವರ್ ಹೋಲುವಂತೆ ಅರ್ಧ ಎದೆ ಮುಚ್ಚುವ ಸಂಪೂರ್ಣ ಮೈಸಿರಿ ತೋರುವ ಡ್ರೆಸ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.

ಎಂಟಿವಿ ವಿಡಿಯೋ ಮ್ಯೂಸಿಕ್ ಅವಾರ್ಡ್ 2021 ಫಂಕ್ಷನ್ ನಲ್ಲಿ ಮೇಘನ್ ಫಾಕ್ಸ್ ತಮ್ಮ ಬಾಯ್ ಪ್ರೆಂಡ್ ಮ್ಯಾಕೆನ್ ಗೆನ್ ಕೆಲ್ಲಿ ಜೊತೆ ವಾಕ್ ಮಾಡುವ ಮೂಲಕ ಮೈಸಿರಿಯನ್ನು ಧಾರಾಳವಾಗಿ ಪ್ರದರ್ಶಿಸಿ ಅವಾರ್ಡ್ ಫಂಕ್ಷನ್ ಸೆಂಟ್ರಲ್ ಆಫ್ ಅಟ್ರಾಕ್ಷನ್ ಎನ್ನಿಸಿದ್ದಾರೆ.

2000 ರಲ್ಲಿ ಹಾಲಿವುಡ್ ಪ್ರವೇಶಿಸಿದ ಮೇಘನ್ ಫಾಕ್ಸ್ ಮೂರು ಮಕ್ಕಳತಾಯಿಯಾಗಿದ್ದರೂ ತಮ್ಮ ಮಾದಕ ಸೌಂದರ್ಯ ಕಾಪಾಡಿಕೊಂಡು ಬಂದಿದ್ದಾರೆ. 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಮೇಘನ್ ಫಾಕ್ಸ್ ಮಾಡೆಲ್ ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.

ಇದನ್ನೂ ಓದಿ :ಮತ್ತೇರಿಸುತ್ತಿದೆ ಬಹುಭಾಷಾ ಬೆಡಗಿ ಅಮೈರಾ ದಸ್ತರ್ ಹಾಟ್ ಪೋಟೋಸ್

ಇದನ್ನೂ ಓದಿ : ನಾಗಿನಿಯ ಹಾಟ್ ಅವತಾರ: ಪಡ್ಡೆಗಳ ನಿದ್ದೆ ಕದ್ದ ದೀಪಿಕಾ ದಾಸ್

( Megan Fox Hollywood Actress attend With No Clothes For Ward Function: Photo Of Social Media )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular