ಸೋಮವಾರ, ಏಪ್ರಿಲ್ 28, 2025
Homejob NewsCBI Recruitment 2023: ಕೇಂದ್ರೀಯ ತನಿಖಾ ದಳದಲ್ಲಿ ಸಲಹೆಗಾರರ ಹುದ್ದೆ : ವೇತನ 40000 ರೂ

CBI Recruitment 2023: ಕೇಂದ್ರೀಯ ತನಿಖಾ ದಳದಲ್ಲಿ ಸಲಹೆಗಾರರ ಹುದ್ದೆ : ವೇತನ 40000 ರೂ

- Advertisement -

(CBI Recruitment 2023)ಕೇಂದ್ರೀಯ ತನಿಖಾ ದಳದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಸಲಹೆಗಾರರ ಹುದ್ದೆಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜನವರಿ19,2023 ರ ಮೊದಲು ಆಫ್‌ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

(CBI Recruitment 2023)ಹುದ್ದೆಯ ಸಂಪೂರ್ಣ ವಿವರ:
ಸಂಸ್ಥೆಯ ಹೆಸರು : ಕೇಂದ್ರೀಯ ತನಿಖಾ ದಳ
ಹುದ್ದೆಯ ಹೆಸರು : ಸಲಹೆಗಾರ
ಉದ್ಯೋಗ ಸ್ಥಳ : ಬೆಂಗಳೂರು
ವೇತನ: 40000 ರೂ ಪ್ರತಿ ತಿಂಗಳು

ಅರ್ಹತೆ :
ಕೇಂದ್ರೀಯ ತನಿಖಾ ದಳ ಕೆಲಸ ಮಾಡುವ ಅಭ್ಯರ್ಥಿಗಳು ನಿವೃತ್ತ ಇನ್ಸ್ಪೆಕ್ಟರ್‌, ಡೆಪ್ಯುಟಿ ಎಸ್‌ ಪಿ, ಬೆಂಗಳೂರಿನ ವಿವಿಧ ಕೋರ್ಟ್‌ ಗಳಲ್ಲಿ ಕೆಲಸ ಮಾಡಿದವರಿಗೆ ನೇಮಕ ಮಾಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ

ಇದನ್ನೂ ಓದಿ:South Western Railway Recruitment 2023: ರೈಲ್ವೆ ಇಲಾಖೆಯಲ್ಲಿ 21 ಕ್ರೀಡಾ ಕೋಟಾ ಖಾಲಿ ಹುದ್ದೆಗಳ ನೇಮಕಾತಿ

ಇದನ್ನೂ ಓದಿ:IIMB Recruitment 2023:ಪದವೀಧರರಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಲ್ಲಿ ಉದ್ಯೋಗಾವಕಾಶ

ಅರ್ಜಿ ಸಲ್ಲಿಸುವ ವಿಧಾನ :
ಅರ್ಜಿದಾರರು ಅರ್ಜಿ ನಮೂನೆಗಳನ್ನು ಸಂಬಂಧಿತ ಸ್ವಯಂ ದೃಢಿಕರಿಸಿದ ದಾಖಲೆಗಳೊಂದಿಗೆ ನಿರ್ದೇಶಕರು ಶಾಖೆಯ ಮುಖ್ಯಸ್ಥರು, CBI, BS & FB, No. 36, ಬಳ್ಳಾರಿ ರಸ್ತೆ, ಗಂಗಾನಗರ, ಬೆಂಗಳೂರು-560032 ಈ ಅಡ್ರೆಸ್‌ ಗೆ ರಿಜಿಸ್ಟರ್‌ ಪೋಸ್ಟ್‌ ಮೂಲಕ ಅಥವಾ ಸ್ಪೀಡ್‌ ಪೋಸ್ಟ್‌ ಮೂಲಕ ಅರ್ಜಿಯನ್ನು ಜನವರಿ 19, 2023 ರ ಮೊದಲು ಕಳುಹಿಸಬೇಕು.

ಪ್ರಮುಖ ದಿನಾಂಕಗಳು:
ಆಫ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:14-ಡಿಸೆಂಬರ್-2022
ಆಫ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19-ಜನವರಿ-2023

CBI Recruitment 2023 Post of Consultant in Central Bureau of Investigation

RELATED ARTICLES

Most Popular