ಭಾನುವಾರ, ಏಪ್ರಿಲ್ 27, 2025
Homejob Newsನೌಕಾಪಡೆ ಸೇರಲು ಬಯಸುವವರಿಗೆ ಗುಡ್‌ ನ್ಯೂಸ್‌ : ನೌಕಾಪಡೆ 300 ಹುದ್ದೆಗಳಿಗೆ ಅರ್ಜಿ ಆಹ್ವಾನ

ನೌಕಾಪಡೆ ಸೇರಲು ಬಯಸುವವರಿಗೆ ಗುಡ್‌ ನ್ಯೂಸ್‌ : ನೌಕಾಪಡೆ 300 ಹುದ್ದೆಗಳಿಗೆ ಅರ್ಜಿ ಆಹ್ವಾನ

- Advertisement -

ದೆಹಲಿ : ಸರ್ಕಾರಿ ಹುದ್ದೆಗಳು ಹಾಗೂ ಭಾರತೀ ನೌಕಾ ಪಡೆಯಲ್ಲಿ ಕೆಲಸಕ್ಕಾಗಿ ಕಾಯುತ್ತಾ ಇರುವವರಿಗೆ ಸಿಹಿ ಸುದ್ದಿ ಒಂದಿದೆ. ಅದೇ ಭಾರತೀಯ ನೌಕಾ ಪಡೆಯಿಂದ ಸೇಲರ್‌ ಅಂಡರ್‌ ಮೆಟ್ರಿಕ್ಯುಲೇಷನ್‌ ನೇಮಕಾತಿ ಪ್ರವೇಶದ ( MR ) 300 ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರತ್ರಿಯೆ ಇಂದು ಅಕ್ಟೋಬರ್‌ 29 / 2021 ರಿಂದ ಪ್ರಾರಂಭವಾಗಲಿದೆ.

ಭಾರತೀಯ ನೌಕಾ ಪಡೆಯಲ್ಲಿ ಕೆಲಸ ಮಾಡಲು ಆಸಕ್ತಿಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸ ಬಹುದು. ನೌಕಾಪಡೆಯಿಂದ ಎಂಆರ್‌ – ಸೆಲ್ಲರ್‌ (MR Sailer) ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್‌ 2/2021 ಎಂದು ನಿಗದಿ ಪಡಿಸಲಾಗಿದೆ. ಆಸಕ್ತರು ಐದು ದಿನಗಳಲ್ಲಿ ಅರ್ಜಿ ನಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: RBI ಗವರ್ನರ್‌ ಆಗಿ ಶಕ್ತಿಕಾಂತ ದಾಸ್ ಮರು ನೇಮಕ

ಭಾರತೀಯ ನೌಕಾಪಡೆ ಏಪ್ರಿಲ್‌ 2022 ರಿಂದ 2021ರ ಅಕ್ಟೋಬರ್‌ 13 ರಂದು ಸೇಲರ್‌ ಬ್ಯಾಚ್‌ ನಲ್ಲಿ ಪ್ರವೇಶಿಸಲು ಅಧಿಸೂಚನೆ ನೀಡಿದೆ. ನೌಕಾಪಡೆ ಎಂಆರ್‌ ಸೇಲರ್‌ ಹುದ್ದೆ ನೇಮಕಾತಿ ಅರ್ಜಿಸಲ್ಲಿಸಲು ಬಯಸುವವರು ಭಾರತೀಯ ನೌಕಾಪಡೆಯ ಪೋರ್ಟಲ್‌ ಗೆ ಭೇಟಿ ನೀಡಬೇಕು.

ಭಾರತೀಯ ನೌಕಾಪಡೆಯ ಸೇಲರ್‌ ಮೆಟ್ರಿಕ್ಯುಲೇಷನ್‌ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಆಭ್ಯರ್ಥಿಗಳು ಅರ್ಜಿ ಸಲ್ಲಿಸಲು joinindiannavy.gov.in. ಈ ಲಿಂಕ್‌ ಅನ್ನು ಕ್ಲಿಕ್‌ ಮಾಡಿ ನಂತರ ಹೊಸ ನೋಂದಣಿಯನ್ನು ಮಾಡಬೇಕು ನಂತರ ಅಭ್ಯರ್ಥಿಯ ವಿವರಗಳನ್ನು ಭರ್ತಿ ಮಾಡಿದರೆ ನೋಂದಣಿಯಾಗುತ್ತದೆ.

ಇದನ್ನೂ ಓದಿ: VA JOBS : 1789 ಗ್ರಾಮ ಲೆಕ್ಕಿಗರ ಹುದ್ದೆಗೆ ನೇರ ನೇಮಕಾತಿಗೆ ಮುಂದಾದ ಸರಕಾರ

(Good News for Those Who Want To Join Navy : Navy Invites Application for 300 Posts)

RELATED ARTICLES

Most Popular