ಶನಿವಾರ, ಏಪ್ರಿಲ್ 26, 2025
Homejob Newsಜಸ್ಟ್‌ 10ನೇ ಕ್ಲಾಸ್‌ ಪಾಸಾಗಿದ್ರೆ ಸಾಕು ಅಂಚೆ ಇಲಾಖೆಯಲ್ಲಿ ಸಿಗುತ್ತೆ ಉದ್ಯೋಗ

ಜಸ್ಟ್‌ 10ನೇ ಕ್ಲಾಸ್‌ ಪಾಸಾಗಿದ್ರೆ ಸಾಕು ಅಂಚೆ ಇಲಾಖೆಯಲ್ಲಿ ಸಿಗುತ್ತೆ ಉದ್ಯೋಗ

- Advertisement -

Post office Staff Driver Post Recruitment 2024 : ಸರಕಾರಿ ಉದ್ಯೋಗ ಪಡೆಯಬೇಕು ಅನ್ನೋ ಕನಸು ಪ್ರತಿಯೊಬ್ಬ ಯುವಕ, ಯುವತಿ ಯರಿಗೂ ಇರುತ್ತೆ. ಅದ್ರಲ್ಲೂ ಕೇಂದ್ರ ಸರಕಾರಿ ಉದ್ಯೋಗ ಪಡೆಯುವವರಿಗೆ ಇಲ್ಲಿದೆ ಸುವರ್ಣಾವಕಾಶ. ಜಸ್ಟ್‌ 10ನೇ ತರಗತಿ ಪಾಸಾಗಿದ್ರೆ ಸಾಕು ನಿಮಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ ಸಿಗುತ್ತೆ.

Post office Staff Driver Post Recruitment 2024
Image Credit to Original Source

ಭಾರತೀಯ ಅಂಚೆ ಇಲಾಖೆ ಸ್ಟಾಫ್‌ ಡ್ರೈವರ್‌ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಉದ್ಯೋಗಾವಕಾಶಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಜಸ್ಟ್‌ 10ನೇ ತರಗತಿ ಪಾಸಾಗಿದ್ದವರು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಉದ್ಯೋಗಕ್ಕೆ ಸೇರಲು ಇಚ್ಚಿಸುವ ಅಭ್ಯರ್ಥಿಗಳು ಮೇ 31ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಸ್ಟಾಫ್‌ ಡ್ರೈವರ್‌ ಹುದ್ದೆಗಳಿಗೆ ಅರ್ಲಿ ಸಲ್ಲಿಸಬಯಸುವವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸರಕಾರದಿಂದ ಮಾನ್ಯತೆ ಪಡೆದಿರುವ ಶಿಕ್ಷಣ ಇಲಾಖೆ ಅಥವಾ ಮಂಡಳಿಗಳಿಂದ ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 56 ವರ್ಷವನ್ನು ಮೀರುವಂತೆ ಇರಬಾರದು.

ಇದನ್ನೂ ಓದಿ : ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ ! ಮೇ 1 ರಿಂದ ಬದಲಾಗಲಿದೆ ಈ 10 ರೂಲ್ಸ್‌

ಅಂಚೆ ಇಲಾಖೆಯ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಎಪ್ರಿಲ್‌ 16ರಿಂದಲೇ ಅವಕಾಶವನ್ನು ಕಲ್ಪಿಸಲಾಗಿದೆ. ಮೇ 31ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಕಚೇರಿ, ಬಿಹಾರ ಸರ್ಕಲ್‌ ಪಾಟ್ನಾ -800011 ಈ ವಿಳಾಸಕ್ಕೆ ಅರ್ಜಿ ಸಲ್ಲಿಸಲು ಕೂಡ ಅವಕಾಶ ನೀಡಲಾಗಿದೆ. ಭಾರತೀಯ ಅಂಚೆ ಇಲಾಖೆಯು ವರ್ಷಂಪ್ರತಿ ಹಲವು ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸುತ್ತಿದೆ.

Post office Staff Driver Post Recruitment 2024
Image Credit to Original Source

ಇದನ್ನೂ ಓದಿ : 40 ವರ್ಷ ಮೇಲ್ಪಟ್ಟವರಿಗೆ ಪ್ರತೀ ತಿಂಗಳು ಸಿಗಲಿದೆ 12,000 ರೂಪಾಯಿ !

ಪೋಸ್ಟ್ ಆಫೀಸ್ ಕಾರ್ ಡ್ರೈವರ್ ನೇಮಕಾತಿ 2024: ಸ್ಟಾಫ್ ಕಾರ್ ಡ್ರೈವರ್ (ಆರ್ಡಿನರಿ ಗ್ರೇಡ್), ಜನರಲ್ ಸೆಂಟ್ರಲ್ ಸರ್ವಿಸ್ Gr.-C, ನಾನ್-ಗೆಜೆಟೆಡ್, ನಾನ್ ಮಿನಿಸ್ಟ್ರೀಯಲ್ ಹುದ್ದೆಗಳಿಗೆ ಕರ್ನಾಟಕ ವೃತ್ತದಲ್ಲಿ ವೇತನ ಶ್ರೇಣಿಯಲ್ಲಿ ಅರ್ಹ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರೂ.19900-63200/- (7ನೇ CPC ಅಡಿಯಲ್ಲಿ ವೇತನ ಮಟ್ಟ-2 ರಲ್ಲಿ) + ಸ್ವೀಕಾರಾರ್ಹ ಭತ್ಯೆಗಳನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ : ಕೇಂದ್ರ ಸರಕಾರದಿಂದ ರೈತರಿಗೆ ಗುಡ್‌ನ್ಯೂಸ್‌ : ಕಿಸಾನ್‌ ಸಮ್ಮಾನ್‌ ಯೋಜನೆಯ 17 ನೇ ಕಂತಿನ ಹಣ ಈ ದಿನ ಜಮೆ

Post office Staff Driver Post Recruitment 2024, Just passing 10th class is enough to get a job in the postal department

 

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular