Public Education Department Recruitment : ಅತಿಥಿ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ನೇಮಕಾತಿ (Public Education Department Recruitment) 2023-24ನೇ ಸಾಲಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರು, ಸಹಾಯಕ ಶಿಕ್ಷಕರ ಹುದ್ದೆಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಲು ಕರಡು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ. ಹಾಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗಿದೆ.‌

ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ನೇಮಕಾತಿ ಅಧಿಸೂಚನೆಯ ಸಂಪೂರ್ಣ ವಿವರ :
ಸಂಸ್ಥೆಯ ಹೆಸರು : ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ
ಹುದ್ದೆಗಳ ಸಂಖ್ಯೆ : 42257 ಹುದ್ದೆಗಳು
ಉದ್ಯೋಗ ಸ್ಥಳ : ಕರ್ನಾಟಕ
ಹುದ್ದೆಯ ಹೆಸರು : ಅತಿಥಿ ಶಿಕ್ಷಕರು, ಸಹಾಯಕ ಶಿಕ್ಷಕರು
ವೇತನ : ರೂ.10000-10500/- ಪ್ರತಿ ತಿಂಗಳು

ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಜಿಲ್ಲೆವಾರು ವಿವರ :

  • ಬಾಗಲಕೋಟೆ : 1130 ಹುದ್ದೆಗಳು
  • ಬಳ್ಳಾರಿ : 540 ಹುದ್ದೆಗಳು
  • ಬೆಳಗಾವಿ : 1046 ಹುದ್ದೆಗಳು
  • ಬೆಂಗಳೂರು ಗ್ರಾಮಾಂತರ : 367 ಹುದ್ದೆಗಳು
  • ಬೆಂಗಳೂರು ದಕ್ಷಿಣ : 573 ಹುದ್ದೆಗಳು
  • ಬೀದರ್ : 681 ಹುದ್ದೆಗಳು
  • ಚಾಮರಾಜನಗರ : 409 ಹುದ್ದೆಗಳು
  • ವಿಜಯಪುರ : 1115 ಹುದ್ದೆಗಳು
  • ಚಿಕ್ಕಮಗಳೂರು : 430 ಹುದ್ದೆಗಳು
  • ಚಿತ್ರದುರ್ಗ : 571 ಹುದ್ದೆಗಳು
  • ದಕ್ಷಿಣ ಕನ್ನಡ : 828 ಹುದ್ದೆಗಳು
  • ದಾವಣಗೆರೆ : 979 ಹುದ್ದೆಗಳು
  • ಧಾರವಾಡ : 540 ಹುದ್ದೆಗಳು
  • ಗದಗ : 471 ಹುದ್ದೆಗಳು
  • ಕಲಬುರಗಿ : 1706 ಹುದ್ದೆಗಳು
  • ಹಾಸನ : 712 ಹುದ್ದೆಗಳು
  • ಹಾವೇರಿ : 617 ಹುದ್ದೆಗಳು
  • ಕೊಡಗು : 259 ಹುದ್ದೆಗಳು
  • ಕೋಲಾರ : 499 ಹುದ್ದೆಗಳು
  • ಕೊಪ್ಪಳ : 1035 ಹುದ್ದೆಗಳು
  • ಮಂಡ್ಯ : 827 ಹುದ್ದೆಗಳು
  • ಮೈಸೂರು : 1090 ಹುದ್ದೆಗಳು
  • ರಾಯಚೂರು : 1540 ಹುದ್ದೆಗಳು
  • ರಾಮನಗರ : 561 ಹುದ್ದೆಗಳು
  • ಶಿವಮೊಗ್ಗ : 731 ಹುದ್ದೆಗಳು
  • ತುಮಕೂರು : 585 ಹುದ್ದೆಗಳು
  • ಉಡುಪಿ : 312 ಹುದ್ದೆಗಳು
  • ಉತ್ತರ ಕನ್ನಡ ಶಿರಸಿ : 584 ಹುದ್ದೆಗಳು
  • ಯಾದಗಿರಿ : 1364 ಹುದ್ದೆಗಳು
  • ಬೆಂಗಳೂರು ಉತ್ತರ : 186 ಹುದ್ದೆಗಳು
  • ಚಿಕ್ಕಬಳ್ಳಾಪುರ : 551 ಹುದ್ದೆಗಳು
  • ಬೆಳಗಾವಿ ಚಿಕ್ಕೋಡಿ : 1673 ಹುದ್ದೆಗಳು
  • ತುಮಕೂರು ಮಧುಗಿರಿ : 553 ಹುದ್ದೆಗಳು
  • ವಿಜಯನಗರ : 1685 ಹುದ್ದೆಗಳು
  • ಒಟ್ಟು : 27000 ಹುದ್ದೆಗಳು

ಪ್ರೌಢಶಾಲಾ ಅತಿಥಿ ಶಿಕ್ಷಕರು ಮತ್ತು ಸಹಾಯಕ ಶಿಕ್ಷಕರ ಹುದ್ದೆಯ ವಿವರಗಳು

ಜಿಲ್ಲೆಯ ಹೆಸರು ಸಹಾಯಕ ಶಿಕ್ಷಕರ ಹುದ್ದೆಗಳ ಸಂಖ್ಯೆ ಅತಿಥಿ ಶಿಕ್ಷಕರ ಹುದ್ದೆಗಳ ಸಂಖ್ಯೆ

  • ಬಾಗಲಕೋಟ 323 210
  • ಬಳ್ಳಾರಿ 391 253
  • ಬೆಳಗಾವಿ 329 211
  • ಬೆಂಗಳೂರು ಗ್ರಾಮಾಂತರ 131 85
  • ಬೆಂಗಳೂರು ದಕ್ಷಿಣ 223 145
  • ಬೀದರ್ 295 191
  • ಚಾಮರಾಜನಗರ 148 96
  • ವಿಜಯಪುರ 318 206
  • ಚಿಕ್ಕಮಗಳೂರು 172 111
  • ಚಿತ್ರದುರ್ಗ 138 90
  • ದಕ್ಷಿಣ ಕನ್ನಡ 271 176
  • ದಾವಣಗೆರೆ 124 80
  • ಧಾರವಾಡ 204 132
  • ಗದಗ 203 132
  • ಕಲಬುರಗಿ 414 268
  • ಹಾಸನ 361 234
  • ಹಾವೇರಿ 235 152
  • ಕೊಡಗು 79 51
  • ಕೋಲಾರ 276 179
  • ಕೊಪ್ಪಳ 460 298
  • ಮಂಡ್ಯ 338 219
  • ಮೈಸೂರು 358 232
  • ರಾಯಚೂರು 665 431
  • ರಾಮನಗರ 158 102
  • ಶಿವಮೊಗ್ಗ 218 141
  • ತುಮಕೂರು 219 141
  • ಉಡುಪಿ 175 113
  • ಉತ್ತರ ಕನ್ನಡ ಶಿರಸಿ 132 86
  • ಯಾದಗಿರಿ 560 364
  • ಬೆಂಗಳೂರು ಉತ್ತರ 100 65
  • ಚಿಕ್ಕಬಳ್ಳಾಪುರ 192 125
  • ಬೆಳಗಾವಿ ಚಿಕ್ಕೋಡಿ 538 350
  • ತುಮಕೂರು ಮಧುಗಿರಿ 170 110
  • ವಿಜಯನಗರ 292 189
  • ಉತ್ತರ ಕನ್ನಡ 50 32
  • ಒಟ್ಟು 9257 6000

ಶೈಕ್ಷಣಿಕ ಅರ್ಹತೆ :
ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ನಿಯಮಗಳ ಪ್ರಕಾರ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವಯೋಮಿತಿ ವಿವರ :
ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ತಮ್ಮ ವಯೋಮಿತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ನಿಯಮಗಳ ಪ್ರಕಾರ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ
ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಳಕ ಆಯ್ಕೆ ಮಾಡಲಾಗುತ್ತದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸಂಬಳ (ತಿಂಗಳಿಗೆ)ದ ವಿವರ :
ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರು : ರೂ.10000/-
ಪ್ರೌಢಶಾಲಾ ಅತಿಥಿ ಶಿಕ್ಷಕರು : ರೂ.10500/-

ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ನೇಮಕಾತಿ ಅರ್ಜಿ ಸಲ್ಲಿಸುವ ವಿಧಾನ :
ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಜೂನ್‌ 15, 2023 ರಂದು ಅಥವಾ ಮೊದಲು ಕೆಳಗಿನ ಇ-ಮೇಲ್ ಐಡಿಗಳಿಗೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಕಳುಹಿಸಬೇಕು

ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಇಮೇಲ್ ಐಡಿ ವಿವರ :
ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರು : [email protected]
ಪ್ರೌಢಶಾಲಾ ಅತಿಥಿ ಶಿಕ್ಷಕರು : [email protected]

ಇದನ್ನೂ ಓದಿ : KHPT Recruitment 2023 : ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್‌ನಲ್ಲಿ ಸ್ನಾತಕೋತ್ತರ ಪದವೀಧರರಿಗೆ ಉದ್ಯೋಗಾವಕಾಶ

ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ : 25 ಮೇ 2023
ಅತಿಥಿ ಶಿಕ್ಷಕರು ಮತ್ತು ಸಹಾಯಕ ಶಿಕ್ಷಕರ ಹುದ್ದೆಗಳಿಗೆ ಅರ್ಜಿಯ ಸಾಫ್ಟ್ ಕಾಪಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 15 ಜೂನ್- 2023

Public Education Department Recruitment : Recruitment for Guest Teacher Posts : Click here to apply

Comments are closed.