(UCO Bank Recruitment 2022 )ನೀವೇನಾದ್ರೂ ಪದವೀಧರರ. ಉದ್ಯೋಗದ ಹುಡುಕಾಟದಲ್ಲಿದ್ದೀರಾ ? ಹಾಗಾದ್ರೆ ಯುಕೋ ಬ್ಯಾಂಕ್ ಪದವೀಧರರಿಂದ ಉದ್ಯೋಗಾವಕಾಶಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತ ಹಾಗೂ ಅರ್ಹ ಪದವೀಧರ ಅಭ್ಯರ್ಥಿಗಳು ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್ ( UCO )ನ ಅಧೀಕೃತ ವೆಬ್‌ಸೈಟ್ (ucobank.com ) ಗೆ ಭೇಟಿ ನೀಡುವ ಮೂಲಕ ಅರ್ಜಿಯ್ನು ಸಲ್ಲಿಸಬಹುದಾಗಿದೆ.
ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್( UCO bank ) ನಲ್ಲಿನ ಭದ್ರತಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ನೇಮಕಾತಿ ಅಡಿಯಲ್ಲಿ 10 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಯುಕೋ ಬ್ಯಾಂಕ್ ನ ಅಧೀಕೃತ ವೆಬ್‌ಸೈಟ್ ucobank.com ಗೆ ಬೇಟಿ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹುದ್ದೆಯ ವಿವರಗಳು : ಭದ್ರತಾ ಅಧಿಕಾರಿಗಳು – ಒಟ್ಟು 10 ಹುದ್ದೆಗಳು
ವಿದ್ಯಾರ್ಹತೆ : ಪದವಿ ( ಡಿಗ್ರಿ )ದರ ಅಭ್ಯರ್ಥಿಗಳು ಅರ್ಜಿ ನೀಡಬಹುದಾಗಿದೆ.
ವೇತನ : ಮಾಸಿಕ ವೇತನ 36000 – 63840 ರೂ .
ವಯೋಮಿತಿ : ಕನಿಷ್ಠ 21 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ : Mexico Firing : ಮೆಕ್ಸಿಕೋ ಸಿಟಿಯಲ್ಲಿ ಗುಂಡಿನ ದಾಳಿ ; ಮೇಯರ್ ಸೇರಿ 18 ಮಂದಿ ಸಾವು
ಇದನ್ನೂ ಓದಿ : 108 Ambulance : ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ : ಮುಷ್ಕರಕ್ಕೆ ಮುಂದಾದ 108 ಚಾಲಕರು
ಆಯ್ಕೆ ಪ್ರಕ್ರೀಯೆ : ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ( Interview ) ಮೂಲಕ ಶಾರ್ಟ್‌ಲಿಸ್ಟ್ ಮಾಡಲಾಗುವುದು. ನಂತರ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ :
UR /EWS /OBC ವರ್ಗಕ್ಕೆ 500 ರೂ . ಅರ್ಜಿಶುಲ್ಕ
SC / ST ವರ್ಗಕ್ಕೆ 100 ರೂ. ಅರ್ಜಿಶುಲ್ಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ 19 , 2022
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ucobank.com ಗೆ ಭೇಟಿ ನೀಡಿ ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
You are a graduate. Looking for a job? So UCO Bank has invited applications from graduates for the job opportunity. Interested and eligible graduate candidates can apply by visiting the official website (ucobank.com) of United Commercial Bank (UCO).