ಭಾನುವಾರ, ಜೂನ್ 15, 2025
HomekarnatakaBangalore Power Cut : ಬೆಂಗಳೂರಿನಲ್ಲಿ 2 ದಿನ ಪವರ್‌ ಕಟ್‌ : ಯಾವ ಪ್ರದೇಶದಲ್ಲಿ...

Bangalore Power Cut : ಬೆಂಗಳೂರಿನಲ್ಲಿ 2 ದಿನ ಪವರ್‌ ಕಟ್‌ : ಯಾವ ಪ್ರದೇಶದಲ್ಲಿ ವಿದ್ಯುತ್‌ ಇರಲ್ಲ, ಇಲ್ಲಿದೆ ಮಾಹಿತಿ

- Advertisement -

ಬೆಂಗಳೂರು : (Bangalore Power Cut) ವೀಕೆಂಡ್‌ ಖುಷಿಯಲ್ಲಿದ್ದ ಸಿಲಿಕಾನ್‌ ಸಿಟಿಯ ಜನರಿಗೆ ಬೆಸ್ಕಾಂ ಶಾಕ್‌ ಕೊಟ್ಟಿದೆ. ವಿದ್ಯುತ್‌ ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಜೂನ್ 10 ರಿಂದ 11 ರವರೆಗೆ 2 ದಿನಕಾಲ ಹಲವು ಕಡೆಗಳಲ್ಲಿ ವಿದ್ಯುತ್‌ ಕಡಿತ ಉಂಟಾಗಲಿದೆ ಎಂದು ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್ ಮಾಹಿತಿ ನೀಡಿದೆ. ಯಾವ ಪ್ರದೇಶಗಳಲ್ಲಿ ಯಾವ ದಿನಗಳಂದು ವಿದ್ಯುತ್‌ ಸಮಸ್ಯೆ ಉಂಟಾಗಲಿದೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ಜೂನ್ 10 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ಕಡಿತ

ಬೈರೋಹಳ್ಳಿ, ರಾಮೋಹಳ್ಳಿ, ಕೆಂಗೇರಿ ಟೌನ್, ಬಿಡದಿ ಗ್ರಾಮಾಂತರ, ದೇವಿಕಿರಣ್, ಡೆಕ್ಕನ್ ಹೆರಾಲ್ಡ್, ಕೆಎಐಡಿಬಿ ಹಂತ 1, ಕೆಎಐಡಿಬಿ ಹಂತ 2, ಗೇರುಪಾಳ್ಯ ಕೈಗಾರಿಕಾ ಪ್ರದೇಶ, ಇಸ್ರೋ, ಗೋಣಿಪುರ, ಬಿಜಿಎಸ್, ಕೆಂಗೇರಿ, ಬ್ರಿಗೇಡ್ ಪನೋರಮಾ, ಶ್ರೀರಾಮ್ ಬಡವಾಣೆ, ಡಿಹೊನಮ್ ಟಿ, ಕಂಮಿಣಿಕೆ, ಜಿಲ್ಲೆ. 2, ಕೋಡಿಹಳ್ಳಿ, ಯಲಾಪುರ, ಸಾಗರನಹಳ್ಳಿ, ಎಂ.ಎಸ್.ಹಳ್ಳಿ, ಹೇಮಾವತಿ, ಬಂಡಿಹಳ್ಳಿ, ಬೊಮ್ಮೇನಹಳ್ಳಿ.

ತ್ಯಾಗಟೂರು, ಬೆಣಚಿಗೆರೆ, ಶೆಸ್ರಾಮಹಳ್ಳಿ, ಬೆಳವಾಟ, ಮತ್ತಿಗಟ್ಟಾ, ಎಂ.ಎನ್.ಕೋಟೆ, ರಾಂಪುರ, ನಿಟ್ಟೂರು, ಸೋಪನಹಳ್ಳಿ, ಗುಬ್ಬಿ, ಬೀದರ್, ಕಲ್ಲೂರು, ಕೆ.ಜಿ.ದೇವಸ್ಥಾನ, ಸೋಮಲಾಪುರ, ಗುಡ್ಡಹಳ್ಳಿ, ಕಗ್ಗೆರೆ, ರಂಗನಾಥಪುರ, ಗೌರಿಪುರ, ಎಂ.ಎಸ್.ಪಾಳ್ಯ, ಕಾಶಿಪ್ಪ ತೋಪಲಮಠ, ಮುನಿಉಬ್ಬಿಣಮಠ, ಮುನಿಉಬ್ಬಿನಮಠ, ಹೊಸಹಳ್ಳಿ, ಅಮ್ಮನಘಟ್ಟ ಗ್ರಾಮ ಪಂಚಾಯಿತಿ ಮಿತಿ.

ಗೋಪಾಲಪುರ, ಹೊಸಹಳ್ಳಿ, ಟಿ ತೊರೆಹಳ್ಳಿ, ಮಾದಾಪುರ, ಕೊಡಿಗೇನಹಳ್ಳಿ, ಕೊಪ್ಪ, ಹೇರೂರು, ಎಂ.ಎಚ್.ಪಟ್ಟಣ, ಉದ್ದೆಹೊಸಕೆರೆ, ಹೊನ್ನವಳ್ಳಿ, ಬಿದ್ರೆ, ಅಮ್ಮನಘಟ್ಟ, ಗುಬ್ಬಿ ಟೌನ್, ಕೆಎಂಎಫ್, ಡಿ.ಕಟ್ಟಿಗೇನಹಳ್ಳಿ, ವಡಲೂರು ಕೆರೆ, ಮಾದಾಪುರ, ಎಚ್.ಸೋಮಲಾಪುರ ಗ್ರಾ.ಪಂ. ಸೋಮಲಾಪುರ ಪಟ್ಟಣ, ಬಾಗೂರು, ಸಂಕಾಪುರ, ಗ್ಯಾರಹಳ್ಳಿ, ಕೊಡಗಿಹಳ್ಳಿ ಚೆಂಗಾವಿ ಹಾಗೂ ಕುನ್ನಾಲ್ ಪಂಚಾಯಿತಿ ವ್ಯಾಪ್ತಿಯ ಎನ್.ಎಸ್. ದೇವರಹಟ್ಟಿ (ಗ್ರಾಮೀಣ).

ಸೂರಿಗೇನಹಳ್ಳಿ (ಗ್ರಾಮೀಣ), ಉಂಗ್ರ (ಗ್ರಾಮೀಣ), ಕೊಪ್ಪ (ಗ್ರಾಮೀಣ), ನಾಗಸಂದ್ರ, ಕೊಡಿಗೇಹಳ್ಳಿ (ಗ್ರಾಮೀಣ), ಹೊಸಪಾಳ್ಯ (ಗ್ರಾಮೀಣ), ಕೊನ್ನಕೆರೆ, ಸಿ.ಎಸ್.ಪುರ (ಗ್ರಾಮೀಣ), ಪೆದ್ದನಹಳ್ಳಿ (ಗ್ರಾಮೀಣ), ಕಡಬ (ಗ್ರಾಮೀಣ), ಬಡಿಗೆರೆ (ಗ್ರಾಮೀಣ), ಕಲ್ಲೂರು (ನಗರ), ಹಿಂಡಿಸ್ಕೆರೆ (ಗ್ರಾಮೀಣ), ಕೆ.ಕಲ್ಲಹಳ್ಳಿ (ಗ್ರಾಮೀಣ), ಅಂಕಲಕೊಪ್ಪ (ಗ್ರಾಮೀಣ), ಮಂಚಿಹಳ್ಳಿ (ಗ್ರಾಮೀಣ).

ಕುರುಬರಹಳ್ಳಿ (ಗ್ರಾಮೀಣ) ), ಬೆನಕನಗುಣಿ (ನಗರ), ಬಿ.ಜಿ.ಹಳ್ಳಿ, ಮಾದಪಟ್ಟಣ, ಮಲ್ಲೇನಹಳ್ಳಿ, ಟಿ.ಪಾಳ್ಯ, ಪೆಂಡ್ರನಹಳ್ಳಿ, ಪಡಗುದುಡಿ, ತಿಪ್ಪನಹಳ್ಳಿ, ಯಲ್ಲಾಪುರ, ನವಿಲಹಳ್ಳಿ, ಓರುಕೆರೆ, ಮೆಳೇಹಳ್ಳಿ, ಹೆಬ್ಬಾಕ, ಬುಗುಡನಹಳ್ಳಿ, ಕೆ.ಎಸ್.ಆರ್.ಟಿ.ಸಿ. ಕೆ ಜಿ ಪಾಲಯ

ಜೂನ್ 10 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ಕಡಿತ :

ವೃಷಭಾವತಿ, 66/11 ಕೆವಿ ಚಂದ್ರಾ ಲೇಔಟ್, ಸರ್ ಎಂವಿ ಲೇಔಟ್, ಕೆಂಗೇರಿ, ಮೈಸೂರು ರಸ್ತೆ ಹತ್ತಿರ, ಆರ್.ಆರ್.ನಗರ, ನಾಯಂಡನಹಳ್ಳಿ, ಬ್ಯಾಟರಾಯನಪುರ, ಚಿಕ್ಕಮುದ್ರೆ, ಮಾವನಹಳ್ಳಿ, ಕಾಚೇನಹಳ್ಳಿ, ನಾಗಸಂದ್ರ, ಕುಣಿಗಲ್ ತಾಲ್ಲೂಕು, ಬೋರ್ಲಿಂಗನಪಾಳ್ಯ, ಕೆಂಗೇರಸಹಳ್ಳಿ, ಕೆಂಗೇರಸಹಳ್ಳಿ, ಕೆಂಗೇರಸಹಳ್ಳಿ, ಕೆಂಗೇರಸಹಳ್ಳಿ, , ಗಾಂಧಿನಗರ, ಹೊಯ್ಸಳ, ಎಸ್‌ಎಸ್ ಪುರಂ, ಎಂಜಿ ರಸ್ತೆ, ಡಿಸಿ ಕಚೇರಿ, ಜ್ಯೋತಿಪುರ, ಹನುಮಂತ ಪುರ, ಚಿಕ್ಕಪೇಟೆ, ಇಸ್ರೋ, ಹಾರೋನಹಳ್ಳಿ, ಬೆಳಗುಂಬ 3 ಹಂತದ ವಿದ್ಯುತ್ ಸರಬರಾಜು, ಬೈರಗುಂದ, ಬೈರಗುಂಡ್ಲುವಾಟ್.

ಬೈಲಗುಂಡ್ಲುವಾಟ್, ಎಲ್.ಸಿ. ಚಿಕ್ಕದೊಡ್ಡವಾಡಿ, ಸಗ್ಗೆರೆ, ಪಟಗಾನಹಳ್ಳಿ, ಊರ್ಡಿಗೆರೆ, ಕಾಟೇನಳ್ಳಿ, ಯಲಚಗೆರೆ, ಹನುಮಂತಗಿರಿ, ವಾಜನಕುರ್ಕೆ, ದೊಡ್ಡಸಾಗ್ಗೆರೆ, ಚಿನ್ನಹಳ್ಳಿ, ಕಾಳೇನಹಳ್ಳಿ, ಮೈದಾಳ, ಡಿ.ದುರ್ಗ, ಊರ್ಡಿಗೆರೆ ಗ್ರಾಮಾಂತರ, ಸೇತಕಲ್ಲು, ಕುರುವೇಲು, ಸಾತಘಟ್ಟಹಳ್ಳಿ, ಗಂಧದಹಳ್ಳಿ, ಹಾಲಹಳ್ಳಿ, ಗಂಧದಹಳ್ಳಿ, ಕೆ.ಜಿ. ಮೆಳೆಕೋಟೆ, ಬಾಣಾವರ, ಕುಂಕುಮನಹಳ್ಳಿ, ಗೂಳೂರು, ಗೊಲ್ಲಳ್ಳಿ, ಕುರಿಕೆಂಪನಹಳ್ಳಿ, ವಿಶಾಕ, ಬ್ರಹ್ಮಸಂದ್ರ.

ಬೊಮ್ಮನಹಳ್ಳಿ, ಕೋರಾ, ಕಟ್ಟಿಗೇನಹಳ್ಳಿ, ನೆಲಹಾಳ್, ಮಜ್ಜಿಕೆಂಪನಹಳ್ಳಿ, ಲಕ್ಷ್ಮೀಸ್ಟೀಲ್ಸ್, ವಿಶಾಖ ಫ್ಯಾಕ್ಟರಿ, ಮುದ್ದೇನಹಳ್ಳಿ, ಪಾಲಗಾನಹಳ್ಳಿ, ಸ್ವರ್ಣನಹಳ್ಳಿ, ಪಲಗಾನಹಳ್ಳಿ ಗಿರಿ, ಮಾರುತಿ ನಗರ, ಕಿತ್ತಗನಳ್ಳಿ, ಗೂಳರ್ವೆ, ಬದ್ದಿಹಳ್ಳಿ, ತೊಕ್ಕಾರಲಹಳ್ಳಿ, ತೊಕೇರಲಹಳ್ಳಿ, ತೊ ಕೆಸರಮಡಲು , ಕಲ್ಲಾಡಿ, ಬುಕ್ಕಪಟ್ಟಣ , ಸಿದ್ದರಬೆಟ್ಟ, ಗೊರವನಹಳ್ಳಿ, ಕಣ್ವ.

ಲಕ್ಷ್ಮೀ ದೇವಸ್ಥಾನ, ಹೇಮಾವತಿ, ಕಣ್ವ, ಲಕ್ಷ್ಮಿ ದೇವಸ್ಥಾನ, ಹೇಮಾವತಿ, ಉರ್ಕಾಳಮ್ಮ ದೊರೆ, ಮಲ್ಲಮ್ಮವುಡ್, ಈರಕಸಂದ್ರತಿ ಕ್ರಾಸ್, ಅಲಸಂದ್ರ, ಬಿ.ಬಿ.ಹಳ್ಳಿ, ಸರ್ಕಾರಿ ಆಸ್ಪತ್ರೆ, ಹೊಸಹಳ್ಳಿ, ಎಂ.ಆರ್.ಪಾಳ್ಯ, ಅವಳಿಪಾಳ್ಯ, ಅಮಲಾಪುರ, ಜಕ್ಕೇನಹಳ್ಳಿ, ಎಂ.ಗೊಲ್ಲಹಳ್ಳಿ, ಕುಂಚಗಿ, ಬೊಮ್ಮನಹಳ್ಳಿ, ಸಿ.ಟಿ.ಕೆರೆಹಳ್ಳಿ. ಕುಂತಿಹಳ್ಳಿ, ದೇವಲಾಪುರ, ಕರಿಕೆರೆ, ಹಿರೇತೊಟ್ಲುಕೆರೆ, ಆರ್ಜಿ, ಮಾವಕೆರೆ ಹಳ್ಳಿ, ಹಿರೇಗರೆಹಳ್ಳಿ, ಗಿರಿಯಮ್ಮನಪಾಳ್ಯ, ಚೆನ್ನನಹಳ್ಳಿ, ಹೊಸ್ಕೆರೆ, ಚೀಲನಹಳ್ಳಿ, ನೀಲಿಹಳ್ಳಿ, ಜೀವಗೊಂಡನಹಳ್ಳಿ, ನೀಲೋಕೆರೆ, ಅವರಗಲ್.

ಕಟ್ಟಿರಾಜನಹಳ್ಳಿ, ಮಾಳೂರು, ಸರ್ಜಾಪುರ, ಕೆಐಎಡಿಬಿ ಕೈಗಾರಿಕಾ ಪ್ರದೇಶ ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ರೈಲ್ವೆ ನಿಲ್ದಾಣಗಳು, ಉಡುಪು ಪ್ರದೇಶಗಳು ಮತ್ತು ಕೈಗಾರಿಕಾ ಪ್ರದೇಶಗಳು ಕೆಂಬೋಡಿ, ಯಲದೂರು, ದಲ್ಸನೂರು, ಡಿಆರ್‌ಡಿಒ, ಟಿ.ಡಿ.ಹಳ್ಳಿ, ಸುಗುಟೂರು, ಎಸ್.ಎಂ.ಮಂಗಲ, ಬಂಗಾರಪೇಟೆ, ನಾಗರ ಪೇಟೆ, ವೇಣಗುಂದಮಗಲ್.

ಇದನ್ನೂ ಓದಿ : Gang rape Bangalore : ಬೆಂಗಳೂರಲ್ಲಿ ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಪ್ರಿಯಕರನಿಂದಲೇ ಗ್ಯಾಂಗ್‌ ರೇಪ್‌

ವೊಕ್ಕಲೇರಿ, ಕೋಲಾರ ನಗರ ಮತ್ತು ಗ್ರಾಮೀಣ ಪ್ರದೇಶಗಳು, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಇಎಚ್‌ಟಿ ಸಿಂಗೀನ್ ಮತ್ತು ಸುತ್ತಮುತ್ತಲಿನ ಪ್ರದೇಶ ತಾವರೆಕೆರೆ, ಟಿ.ಜಿ. ಹಳ್ಳಿ, ಗುಡೇಮಾರನಹಳ್ಳಿ ಹಾಗೂ ವಿ.ಜಿ. ದೊಡ್ಡಿ ಉಪಕೇಂದ್ರಗಳು, ನೆಲಮಂಗಲ, ತಾವರೆಕೆರೆ ಉಪವಿಭಾಗ 66/11ಕೆವಿ ತಾವರೆಕೆರೆ ಸಬ್ ಸ್ಟೇಷನ್, 66/11ಕೆವಿ ಸಬ್ ಸ್ಟೇಷನ್ ಆವರಗೆರೆ, ಮಲ್ಲೇಕಟ್ಟೆ, ಕಾಡಜ್ಜಿ, ಆನಗೋಡು, ಅತ್ತಿಗೆರೆ, ಹಾಗಲವಾಡಿ ಮತ್ತು ನಂದಿಹಳ್ಳಿ ಉಪಕೇಂದ್ರಗಳನ್ನು ಒಳಗೊಂಡಿದೆ.

Bangalore Power Cut: 2 days power cut in Bangalore: In which area there is no power, here is the information

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular