Browsing Tag

bangalore

Anchor Aparna Death : ಬದುಕಿನ ನಿರೂಪಣೆ ಮುಗಿಸಿ ಪಂಚಭೂತಗಳಲ್ಲಿ ಲೀನರಾದ ಅಪರ್ಣಾ

Aparna Vastarey: ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಬದುಕಿನ ನಿರೂಪಣೆ ಮುಗಿಸಿದ್ದಾರೆ. ವಯಸ್ಸಲ್ಲದ ವಯಸ್ಸಲ್ಲಿ ಬಾರದ ಲೋಕಕ್ಕೆ ಪಯಣಿಸಿದ ಅಪರ್ಣಾ ಅವರ ಅಂತ್ಯಕ್ರೀಯೆ ಬೆಂಗಳೂರಿನ ಬನಶಂಕರಿಯಲ್ಲಿರುವ ವಿದ್ಯುತ್‌ ಚಿತಾಗಾರದಲ್ಲಿ ನಡೆದಿದೆ. ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ…
Read More...

Bangalore Banashankari Temple : ಬನಶಂಕರಿಯಮ್ಮ ಪೂಜೆಗೂ ಆನ್ ಲೈನ್ ಟೋಕನ್: ಗಂಟೆಗಟ್ಟಲೇ ಕ್ಯೂ ನಿಲ್ಲೋದಿಕ್ಕೆ…

Bangalore Banashankari Temple : ಇತ್ತೀಚಿಗೆ ದೇವಾಲಯಗಳಲ್ಲಿ ಭಕ್ತರೋ ಭಕ್ತರು. ಹೀಗಾಗಿ ನೀವು ಯಾವ ದೇವಾಲಯಕ್ಕೆ ಹೋದರೂ ಪೂಜೆ,ಪ್ರಾರ್ಥನೆ ಹಾಗೂ ವಿಶೇಷ ಅರ್ಚನೆಗಾಗಿ ಕ್ಯೂ ನಿಲ್ಲಲೇ ಬೇಕು. ಪೂಜೆಯ ರಸೀತಿ ಪಡೆಯೋದಿಕ್ಕೆ ತಾಸುಗಟ್ಟಲೇ ಕ್ಯೂ ನಿಲ್ಲೋ ಪರಿಸ್ಥಿತಿ ಇದೆ. ಆದರೆ ಭಕ್ತರಿಗಾಗಿ…
Read More...

ನವಯುಗ ಟೋಲ್ ಹಗಲು ದರೋಡೆ: ಸರ್ವೀಸ್ ರೋಡ್ ನಲ್ಲೂ ಶುಲ್ಕ ಪಡಿತೀರೋ ಆರೋಪ

Navayuga toll daylight robbery : ಸುವ್ಯವಸ್ಥಿತ ರಸ್ತೆಗಳನ್ನು ಒದಗಿಸೋ ಹೆದ್ದಾರಿ ಪ್ರಾಧಿಕಾರ ಅದರ ನಿರ್ವಹಣೆಗಾಗಿ ಹೆದ್ದಾರಿ ಶುಲ್ಕವನ್ನು ವಾಹನಗಳಿಂದ ವಸೂಲಿ ಮಾಡೋದು ಸಹಜ. ಅದಕ್ಕಾಗಿಯೇ ಟೋಲ್ (Toll) ಸಂಗ್ರಹಿಸಲಾಗುತ್ತದೆ. ಆದರೆ ಬೆಂಗಳೂರು ತುಮಕೂರು ಹೆದ್ದಾರಿಯಲ್ಲಿ ಮಾತ್ರ ಟೋಲ್…
Read More...

Bangalore Raja kaluve BBMP statistic : ರಾಜಕಾಲುವೆ ಮೇಲೆ ಮನೆ, ಬಿಲ್ಡಿಂಗ್, ಶಾಪಿಂಗ್ ಕಾಂಪ್ಲೆಕ್ಸ್ : ಬಿಬಿಎಂಪಿ…

Bangalore Rajakaluve BBMP statistic : ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ದುಡಿದ ಪುಡಿಗಾಸಿನಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದ ಜನರ ನಿದ್ದೆಗೆಡಿಸಿದ್ದು ರಾಜಕಾಲುವೆ (Rajakaluve) ಒತ್ತುವರಿ ಎಂಬ ಭೂತ. ಆದರೆ ಸರ್ಕಾರ ಬದಲಾಗುತ್ತಿದ್ದಂತೆ ಬಡವರ ಮನೆಯ ಎದುರು ಘರ್ಜಿಸಿದ ಬುಲ್ಡೋಜರ್…
Read More...

RCB vs CSK IPL 2024 Live : ಆರ್‌ಸಿಬಿಗೆ ಗುಡ್ ನ್ಯೂಸ್; ಬೆಂಗಳೂರಲ್ಲಿ ಬೆಳಗ್ಗೆಯಿಂದಲೇ ಬಿಸಿಲು, ರಾತ್ರಿ ಕರುಣೆ…

RCB vs CSK IPL 2024 Live : ಇಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2024 ಟೂರ್ನಿಯ ಅತ್ಯಂತ ಹೈವೋಲ್ಟೇಜ್ ಪಂದ್ಯ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challenges Bengaluru) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಡುವಿನ ನಿರ್ಣಾಯಕ…
Read More...

ಪಾರಿವಾಳಕ್ಕೆ ಕಾಳು ಹಾಕೋಕೇ ಮುನ್ನ ಎಚ್ಚರ: ನಿಮಗೆ ಬೀಳುತ್ತೆ ಭಾರಿ ದಂಡ

fine for feeding pigeons: ಒಂದೆಡೆ ಬಿರು ಬೇಸಿಗೆ, ಇನ್ನೊಂದೆಡೆ ಕುಡಿಯುವ ನೀರಿಗೆ ತತ್ವಾರ. ಇದೆಲ್ಲದರ ಮಧ್ಯೆ ಚುನಾವಣೆಯ ಬಿಸಿ. ಹೀಗಿರುವಾಗಲೇ ಜನರು ನೆಮ್ಮದಿಯಾಗಿ ಬದುಕೋಕೆ ಅಂತ ಎಸಿ,ಫ್ಯಾನ್.ಕೂಲರ್ ಅಂತ ತಮ್ಮ ಅನುಕೂಲ ತಾವು ಹುಡುಕುತ್ತಿದ್ದಾರೆ. ಆದರೆ ಪ್ರಾಣಿ , ಪಕ್ಷಿಗಳು ಮಾತ್ರ…
Read More...

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ತೇಜಸ್ವಿ ಸೂರ್ಯ ಅರೆಸ್ಟ್‌ : ಬೆಂಗಳೂರಲ್ಲಿ ಹನುಮಾನ್‌ ಚಾಲೀಸಾ ಪ್ರತಿಭಟನೆ

Hanuman Chalisa Protest Nagarathpete in Bangalore : ಬೆಂಗಳೂರಿನ ನಗರ್ತ ಪೇಟೆಯಲ್ಲಿನ ಮೊಬೈಲ್‌ ಅಂಗಡಿಯಲ್ಲಿ ಅಜಾನ್‌ ವೇಳೆಯಲ್ಲಿ ಹನುಮಾನ್ ಚಾಲೀಸಾ ಪಠಿಸಿದ ಕಾರಣಕ್ಕೆ ಯುವಕನೋರ್ವನ ಮೇಲೆ ಹಲ್ಲೆ ನಡೆದಿದೆ. ಇದರಿಂದ ಕೆರಳಿದ ಹಿಂದೂ ಕರ್ಯಕರ್ತರು ಬೆಂಗಳೂರಿನ ಸಿದ್ದಣ್ಣ ಲೇಔಟ್ ನಲ್ಲಿ…
Read More...

ರಾಮೇಶ್ವರಂ ಕಫೆ ಸ್ಪೋಟ ಪ್ರಕರಣ : ತಾಯಿಯ ಒಂದು ಕರೆ ಮಗನ ಜೀವ ಉಳಿಸಿತು …!

Rameswaram cafe blast case: ಬೆಂಗಳೂರು ರಾಮೇಶ್ವರಂ ಕಫೆಯಲ್ಲಿ ನಡೆದ ಸ್ಪೋಟ ಪ್ರಕರಣ ಇದೀಗ ಸಿಲಿಕಾನ್‌ ಸಿಟಿಯನ್ನೇ ಬೆಚ್ಚಿ ಬೀಳಿಸಿದೆ. ಘಟನೆಯಲ್ಲಿ ಹಲವರು ಗಾಯಗೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ನಡುವಲ್ಲೇ ತಾಯಿ ಮಾಡಿದ ಪೋನ್‌ ಕರೆ 24 ವರ್ಷದ ಸಾಫ್ಟ್‌ವೇರ್‌ ಇಂಜಿನಿಯರ್‌…
Read More...

ರಾಮೇಶ್ವರಂ ಕಫೆಯಲ್ಲಿ ತಿಂಡಿ ತಿಂದು ಬಾಂಬ್ ಸ್ಪೋಟಸಿದ ದುಷ್ಕರ್ಮಿ : ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ, ತನಿಖೆಗೆ…

Rameswaram cafe Bomb Blast case : ಬೆಂಗಳೂರಿನ ರಾಮೇಶ್ವರಂ ಕಫೆಯಲ್ಲಿ ನಡೆದಿರುವ ಸ್ಪೋಟಕ್ಕೆ ಬಾಯ್ಲರ್ ಆಗಲಿ, ಸಿಲಿಂಡರ್ ಅಲ್ಲ. ಬದಲಾಗಿ ಬಾಂಬ್ ಸ್ಪೋಟ ಅನ್ನೋದು ಬಯಲಾಗಿದೆ. ಸ್ಪೋಟದಲ್ಲಿ ಒಟ್ಟು 9 ಮಂದಿಗೆ ಗಂಭೀರ ಗಾಯವಾಗಿದ್ದು, ಸ್ಪೋಟ ಪ್ರಕರಣದ ಕುರಿತು ತನಿಖೆಯನ್ನು ನಡೆಸಿ…
Read More...

ಬೆಂಗಳೂರಿನ ರಾಮೇಶ್ವರಂ ಕಫೆಯಲ್ಲಿ ಸ್ಪೋಟ : ಹಲವರು ಗಂಭೀರ

Bangalore blast in Rameshwaram Cafe   ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ರಾಮೇಶ್ವರಂ ಕಫೆಯಲ್ಲಿ ನಿಗೂಢ ಸ್ಪೋಟ ಸಂಭವಿಸಿದೆ. ಸ್ಪೋಟದ ತೀವ್ರತೆಗೆ ಹೋಟೆಲ್ ಗೆ ಹಾನಿ ಉಂಟಾಗಿದೆ. ಘಟನೆಯಿಂದಾಗಿ ಕಫೆಯಲ್ಲಿದ್ದ ಹಲವು ಗ್ರಾಹಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು…
Read More...