Modi Mann Ki Baat : ಇಂದು ಮೋದಿ ಮನ್‌ ಕೀ ಬಾತ್ 80ನೇ ಆವೃತ್ತಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುವ ಮನ್‌ ಕೀ ಬಾತ್‌ ಈಗಾಗಲೇ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಇಂದು ಮನ್‌ ಕೀ ಬಾತ್‌ ಕಾರ್ಯಕ್ರಮ ಆಕಾಶವಾಣಿಯಲ್ಲಿ ಪ್ರಸಾರವಾಗಲಿದೆ.

ಈಗಾಗಲೇ 79 ಸಂಚಿಕೆಗಳು ಪ್ರಸಾರವಾಗಿದ್ದು, ಇದು ಪ್ರಧಾನಿ ಅವರ 80ನೇ ಆವೃತ್ತಿಯ ಕಾರ್ಯಕ್ರಮ ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಆಲ್‌ ಇಂಡಿಯಾ ರೇಡಿಯಾದ (all India Radio) ಸೇರಿದಂತೆ ದೂರದರ್ಶನ ಹಾಗೂ ಖಾಸಗಿ ವಾಹಿನಿಗಳಲ್ಲಿಯೂ ಪ್ರಸಾರವಾಗಲಿದೆ.

ಆಲ್‌ ಇಂಡಿಯಾ ರೇಡಿಯೋದ ಅಧಿಕೃತ ವೆಬ್‌ಸೈಟ್‌ನ www.newsonair.com ಹಾಗೂ ಮೊಬೈಲ್‌ ಆಪ್‌ ಮೂಲಕವೂ ಮನ್‌ ಕೀ ಬಾತ್‌ ಕಾರ್ಯಕ್ರಮವನ್ನು ಕೇಳಬಹುದಾಗಿದೆ.

ಇದನ್ನೂ ಓದಿ : PM KISAN : ರೈತರಿಗೆ ಗುಡ್‌ನ್ಯೂಸ್‌ : ಪಿಎಂ ಕಿಸಾನ್‌ ಯೋಜನೆಯಡಿ 6 ಸಾವಿರದ ಬದಲು ಸಿಗುತ್ತೆ12 ಸಾವಿರ ರೂ.

ಇದನ್ನೂ ಓದಿ : ಎದೆ ತುಂಬಿ ಬಂತು ಸೂರ್ಯನ ಹಾಡು ; ಕೈಮುಗಿದಿದೆ ಕರುನಾಡು

Comments are closed.