- Advertisement -
ದುಬೈ : ಹಳೆಯ ಸಂವತ್ಸರ ಕಳೆದು ಹೊಸದ ಆಗಮನವಾಗಿದೆ. ಕಳೆದ ವರ್ಷದ ಕಹಿ ನೆನಪಿನ ಜೊತೆಗೆ ಹೊಸ ವರ್ಷದ ಬರುವಿಕೆಗಾಗಿ ಪ್ರತಿಯೊಬ್ಬರು ಕಾಯುತ್ತಿರುತ್ತಾರೆ. ಇದೀಗ ಹಳೆಯ ವರ್ಷ ಕಳೆದಿದ್ದು, 2021ನೇ ವರ್ಷ ಆರಂಭಗೊಂಡಿದೆ. ಉದ್ಯೋಗದ ನಿಮಿತ್ತ ಅರಬ್ ರಾಷ್ಟ್ರಗಳಲ್ಲಿ ನೆಲೆ ಕಂಡುಕೊಂಡಿರುವ ಹೆಮ್ಮೆಯ ಕನ್ನಡಿಗರು ಹೊಸ ವರ್ಷಕ್ಕೆ ವಿಶಿಷ್ಟವಾಗಿ ಶುಭಕೋರಿದ್ದಾರೆ.