ಆಸ್ಪತ್ರೆಯಲ್ಲೇ ಗ್ರಾ.ಪಂ.ಸದಸ್ಯ, ಆಶಾ ಕಾರ್ಯಕರ್ತೆಯ ರೊಮ್ಯಾನ್ಸ್ : ವೀಡಿಯೋ ವೈರಲ್

ವಿಜಯಪುರ : ಗ್ರಾಮ ಪಂಚಾಯತ್ ಸದಸ್ಯ ಹಾಗೂ ಆಶಾ ಕಾರ್ಯಕರ್ತೆಯೋರ್ವರು ಮೈ ಮರೆತು ಪ್ರಾಥಮಿಕ ಆರೋಗ್ಯ‌ ಕೇಂದ್ರದಲ್ಲಿ ರೋಮ್ಯಾನ್ಸ್ ನಡೆಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರದ ಇಂಡಿ ತಾಲೂಕಿನ‌ ತಾಂಬಾದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಡಿ.ಕೆ‌.ಪೂಜಾರಿ‌ ಹಾಗೂ ಆಶಾ ಕಾರ್ಯಕರ್ತೆಯೋರ್ವರು ಆಸ್ಪತ್ರೆಯ‌ ಬೆಡ್ ಮೇಲೆ ರೋಮ್ಯಾನ್ಸ್ ನಡೆಸಿದ್ದಾರೆ.

https://youtu.be/NaMz51ZpPpU

ರೋಮ್ಯಾನ್ಸ್ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

https://kannada.newsnext.live/teachers-transfer-goodnews-state-governament/amp/

Comments are closed.