Congress Ticket Aspirants List: ವಿಧಾನಸಭೆ ಚುನಾವಣೆ 2023 : ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ಬಿಡುಗಡೆ

ಬೆಂಗಳೂರು : (Congress Ticket Aspirants List) ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣೆಯಲ್ಲಿ ಗೆಲ್ಲಲು ಪಕ್ಷಗಳು ಹೆಣಗಾಡುತ್ತಿವೆ. ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದು, ಈಗಾಗಲೇ ಜೆಡಿಎಸ್‌ ತನ್ನ ಮೊದಲ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದೀಗ ಕಾಂಗ್ರೆಸ್‌ ಪಕ್ಷದ ಚುನಾವಣೆ ಸಮಿತಿ ಸಭೆ ನಡೆಯಲಿದ್ದು, ಕಾಂಗ್ರೆಸ್‌ ಚುನಾವಣಾ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ಬಿಡುಗಡೆಯಾಗಲಿದೆ.

ಮಾಜಿ ಸಿದ್ದರಾಮಯ್ಯನವರಿಗೆ ಕೋಲಾರ ಕ್ಷೇತ್ರ ಅಂತಿಮವಾದರೆ, ಪುತ್ರ ಯತೀಂದ್ರ ಮತ್ತೊಮ್ಮೆ ವರುಣಾದಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ನಡೆಸಲಿದ್ದಾರೆ. ಇನ್ನೂ ಮಾಜಿ ಸಚಿವ ಎಂ ಕೃಷ್ಣಪ್ಪ ವಿಜಯನಗರ ಕ್ಷೇತ್ರದಿಂದ ಸ್ಪರ್ದಿಸಲಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ನೀಡಿಕೆಗೆ ವಯಸ್ಸು ಮತ್ತು ಒಂದೇ ಕುಟುಂಬಕ್ಕೆ ಎರಡು ಟಿಕೆಟ್‌ ಇಲ್ಲ ಎಂಬ ಮಾನದಂಡವಿಲ್ಲದೇ, ವಲಸಿಗರಿಗೂ ಟಿಕೆಟ್‌ ನೀಡಲು ಕಾಂಗ್ರೆಸ್‌ ಮುಂದಾಗಿದೆ. 224 ಕ್ಷೇತ್ರಗಳ ಪೈಕಿ 150 ಕ್ಕೂ ಹೆಚ್ಚು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಹುತೇಕ ಖಚಿತವಾಗಿದೆ.

ಯಾವ ಯಾವ ಕ್ಷೇತ್ರಕ್ಕೆ ಯಾರು ? ಇಲ್ಲಿದೆ ಪಟ್ಟಿ
ಸೊರಬ – ಮಧು ಬಂಗಾರಪ್ಪ
ಹಿರೇಕೆರೂರು – ಯುಬಿ ಬಣಕಾರ್
ಬಸವನಗುಡಿ- ಯುಬಿ ವೆಂಕಟೇಶ್
ಹಿರಿಯೂರು – ಸುಧಾಕರ್
ಚಿತ್ರದುರ್ಗ – ಕೆ ಸಿ ವಿರೇಂದ್ರ ಪಪ್ಪಿ
ರಾಮನಗರ – ಇಕ್ಬಾಲ್ ಹುಸೇನ್
ಮಾಗಡಿ – ಬಾಲಕೃಷ್ಣ
ವಿರಾಜಪೇಟೆ – ಪೊನ್ನಣ್ಣ
ಹೊಸಕೋಟೆ- ಶರತ್ ಬಚ್ಚೇಗೌಡ
ಚಿಕ್ಕಬಳ್ಳಾಪುರ – ಕೊತ್ತೂರ್ ಮಂಜುನಾಥ್
ನಿಪ್ಪಾಣಿ – ಕಾಕಾಸಾಹೇಬ್ ಪಾಟೀಲ್
ಚಿಂತಾಮಣಿ – ಎಂಸಿ ಸುಧಾಕರ್
ಟಿ. ನರಸಿಪುರ – ಸುನಿಲ್ ಬೋಸ್
ಕನಕಗಿರಿ – ಶಿವರಾಜ್ ತಂಗಡಗಿ
ಹುಕ್ಕೇರಿ – ಎ.ಬಿ ಪಾಟೀಲ್
ಹುನಗುಂದ – ವಿಜಯಾನಂದ ಕಾಶಪ್ಪನವರ್
ಗೋಕಾಕ್ – ಅಶೋಕ್ ಪೂಜಾರಿ
ಮುದ್ದೇಬಿಹಾಳ – ಸಿ.ಎಸ್ ನಾಡಗೌಡ
ರಾಯಚೂರು – ಎನ್.ಎಸ್ ಬೋಸರಾಜ್
ಭಟ್ಕಳ – ಮಂಕಾಳ ವೈದ್ಯ
ಯಲಬುರ್ಗಾ – ಬಸವರಾಜ್ ರಾಯರೆಡ್ಡಿ
ಕಾರವಾರ – ಸತೀಶ್ ಸೈಲ್
ಹಾನಗಲ್ – ಶ್ರೀನಿವಾಸ್ ಮಾನೆ
ಕಾಪು – ವಿನಯ್ ಕುಮಾರ್ ಸೊರಕೆ
ಬೈಂದೂರು – ಗೋಪಾಲ್ ಪೂಜಾರಿ
ಕಲಘಟಗಿ – ಸಂತೋಷ್ ಲಾಡ್

ಎರಡು ಹೆಸರು ಶಿಫಾರಸ್ಸು ಮಾಡಿರುವ ಕ್ಷೇತ್ರಗಳು
ಬಳ್ಳಾರಿ ಸಿಟಿ – ಅಲ್ಲಂ ಪ್ರಶಾಂತ್ ಮತ್ತು ಅನಿಲ್ ಲಾಡ್
‌ಹೊಳಲ್ಕೆರೆ – ಸವಿತಾ ರಘು ಮತ್ತುಆಂಜನೇಯ
ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್‌ ಮತ್ತು ಮಂಜುನಾಥ್ ಗೌಡ
ಚಿಕ್ಕಪೇಟೆ – ಮನ್ಸೂರ್ ಅಲಿ ಖಾನ್ ಮತ್ತು ಆರ್.ವಿ.ದೇವರಾಜು
ಗಂಗಾವತಿ – ಇಕ್ಬಾಲ್ ಅನ್ಸಾರಿ ಮತ್ತು ಎಚ್.ಆರ್ ಶ್ರೀನಾಥ್
ಕಲಬುರಗಿ ಗ್ರಾಮೀಣ – ರೇವುನಾಯಕ ಬೆಳಮಗಿ ಮತ್ತು ವಿಜಯಕುಮಾರ್
ಶಿಗ್ಗಾಂವಿ – ಅಜಂಪೀರ್ ಖಾದ್ರಿ ಮತ್ತು ಸೋಮಣ್ಣ ಬೇವಿನಮರದ
ಬೆಳಗಾವಿ ಉತ್ತರ – ಫೀರೋಜ್ ಸೇಠ್ ಮತ್ತು ಆಸೀಫ್ ಸೇಠ್
ತೇರದಾಳ್ – ಉಮಾಶ್ರೀ ಮತ್ತು ಮಲ್ಲೇಶಪ್ಪ
ಬಾಗಲಕೋಟೆ – ಎಚ್ ವೈ ಮೇಟಿ ಮತ್ತು ದೇವರಾಜ್ ಪಾಟೀಲ್
ಕಾಗವಾಡ – ರಾಜೂ ಕಾಗೆ ಮತ್ತು ದಿಗ್ವಿಜಯ್ ದೇಸಾಯಿ
ಕುಡಚಿ – ಶ್ಯಾಮ್ ಭೀಮ್ ಘಾಟ್ಗೆ ಮತ್ತು ಮಹೇಂದ್ರ ತಮ್ಮಣ್ಣ
ಅಥಣಿ – ಗಜಾನನ್ ಮಂಗಸೂಳಿ ಮತ್ತು ಶ್ರೀಕಾಂತ್ ಪೂಜಾರಿ
ನಂಜನಗೂಡು – ದರ್ಶನ್ ಧ್ರುವನಾರಾಯಣ ಮತ್ತು ಮಹದೇವಪ್ಪ
ಚಾಮುಂಡೇಶ್ವರಿ – ಮರಿಗೌಡ ಮತ್ತು ಚಂದ್ರಶೇಖರ್
ಮಂಗಳೂರು ದಕ್ಷಿಣ – ಐವಾನ್ ಡಿಸೋಜಾ ಮತ್ತು ಜೆ ಆರ್ ಲೋಬೋ
ಮಂಗಳೂರು ಉತ್ತರ – ಮೊಯ್ದಿನ್ ಭಾವಾ ಮತ್ತು ಇನಾಯತ್ ಅಲಿ
ಬೆಳ್ತಂಗಡಿ- ರಕ್ಷಿತ್ ಶಿವರಾಂ ಮತ್ತು ಗಂಗಾಧರ ಗೌಡ
ದಾಸರಹಳ್ಳಿ- ಕೃಷ್ಣಮೂರ್ತಿ ಮತ್ತು ಸಿ.ಎಂ ಧನಂಜಯ
ಬೆಂಗಳೂರು ಸೌತ್- ಆರ್ ಕೆ ರಮೇಶ್ ಮತ್ತು ಸುಷ್ಮಾ ರಾಜಗೋಪಾಲ್

ಇದನ್ನೂ ಓದಿ : ತುಳುನಾಡಿನ ಗುಳಿಗ ದೈವಕ್ಕೆ ಅವಮಾನ : ಗೃಹ ಸಚಿವ ಆರಗ ಹೇಳಿಕೆಗೆ ಬಾರೀ ಆಕ್ರೋಶ

Congress Ticket Aspirants List: Assembly Election 2023: Congress Ticket Aspirants List Released

Comments are closed.