ಸೋಮವಾರ, ಏಪ್ರಿಲ್ 28, 2025
HomeElectionJDS 3rd List : ಜೆಡಿಎಸ್​ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ

JDS 3rd List : ಜೆಡಿಎಸ್​ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ

- Advertisement -

ಬೆಂಗಳೂರು : ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆಗೆ ಒಂದು ದಿನ ಉಳಿದಿರುವಾಗಲೇ ಜೆಡಿಎಸ್‌ ಪಕ್ಷ ತನ್ನ ಮೂರನೇ ಅಭ್ಯರ್ಥಿಗಳ (JDS 3rd List) ಪಟ್ಟಿಯನ್ನು ಪ್ರಕಟಿಸಿದೆ. ಅಂತಿಮ ಪಟ್ಟಿಯಲ್ಲಿ ಒಟ್ಟು 59 ಕ್ಷೇತ್ರಗಳಿಗೆ ಜೆಡಿಎಸ್‌ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳಿಂದ ಟಿಕೆಟ್‌ ಸಿಗದೇ ಹಲವು ನಾಯಕರು ಜೆಡಿಎಸ್‌ ಪಕ್ಷದಿಂದ ಟಿಕೆಟ್‌ ಬಯಸಿದ್ದಾರೆ. ಬಳ್ಳಾರಿ ನಗರ, ಮಂಡ್ಯ, ವರುಣಾ, ರಾಜಾಜಿನಗರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ 12 ಅಭ್ಯರ್ಥಿಗಳನ್ನು ಬದಲಾವಣೆ ಮಾಡಿದೆ. ಹೀಗಾಗಿ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹಾರಿದ ಅಭ್ಯರ್ಥಿಗಳಿಗೆ ಉಳಿದ ಪಕ್ಷಗಳು ಅಭ್ಯರ್ಥಿಗಳನ್ನು ತಮ್ಮ ಪಕ್ಷಕ್ಕೆ ಕೈ ಬೀಸಿ ಕರೆದಿರುತ್ತದೆ.

ಜೆಡಿಎಸ್​ ಅಭ್ಯರ್ಥಿಗಳ ಮೂರನೇ ಪಟ್ಟಿ ವಿವರ :

  • ನಿಪ್ಪಾಣಿ : ರಾಜು ಮಾರುತಿ ಪವಾರ್​
  • ಚಿಕ್ಕೋಡಿ ವಿಧಾನಸಭಾ ಕ್ಷೇತ್ರ : ಸದಾಶಿವ ವಾಳಕೆ
  • ಕಾಗವಾಡ ವಿಧಾನಸಭಾ ಕ್ಷೇತ್ರ : ಮಲ್ಲಪ್ಪ ಎಂ ಚುಂಗ
  • ಹುಕ್ಕೇರಿ ಕ್ಷೇತ್ರ : ಬಸವರಾಜಗೌಡ ಪಾಟೀಲ್​
  • ಅರಭಾವಿ ಕ್ಷೇತ್ರ : ಪ್ರಕಾಶ ಕಾಶ ಶೆಟ್ಟಿ
  • ಶಿವಮೊಗ್ಗ ನಗರ : ಆಯನೂರು ಮಂಜುನಾಥ್​
  • ಯಮಕನಮರಡಿ ಕ್ಷೇತ್ರ : ಮಾರುತಿ ಮಲ್ಲಪ್ಪ ಅಷ್ಟಗಿ
  • ಬೆಳಗಾವಿ ಉತ್ತರ ಕ್ಷೇತ್ರ : ಶಿವಾನಂದ ಮುಗಲಿಹಾಳ್​
  • ಬೆಳಗಾವಿ ದಕ್ಷಿಣ ಕ್ಷೇತ್ರ : ಶ್ರೀನಿವಾಸ್​ ತೋಳಲ್ಕರ್​
  • ಬೆಳಗಾವಿ ಗ್ರಾಮಾಂತರ ಕ್ಷೇತ್ರ : ಶಂಕರಗೌಡ ರುದ್ರಗೌಡ ಪಾಟೀಲ್
  • ರಾಮದುರ್ಗ ಕ್ಷೇತ್ರ : ಪ್ರಕಾಶ್​​ ಮುಧೋಳ
  • ಮುಧೋಳ ಕ್ಷೇತ್ರ : ಧರ್ಮರಾಜ್​ ವಿಠ್ಠಲ್ ದೊಡ್ಮನಿ
  • ತೇರದಾಳ ಕ್ಷೇತ್ರ : ಸುರೇಶ್ ಅರ್ಜುನ್ ಮಡಿವಾಳರ್​
  • ಜಮಖಂಡಿ ಕ್ಷೇತ್ರ : ಯಾಕೂಬ್ ಬಾಬಲಾಲ್​ ಕಪಡೇವಾಲ
  • ಬೀಳಗಿ ಕ್ಷೇತ್ರ : ರುಕ್ಕುದ್ದೀನ್ ಸೌದಗರ್​
  • ಬಾಗಲಕೋಟೆ ಕ್ಷೇತ್ರ : ದೇವರಾಜ ಪಾಟೀಲ್
  • ಹುನಗುಂದ ಕ್ಷೇತ್ರ : ಶಿವಪ್ಪ ಮಹದೇವಪ್ಪ ಬೋಲಿ
  • ವಿಜಯಪುರ ಕ್ಷೇತ್ರ : ಬಂಡೇನವಾಜ್​ ನಾಜರಿ
  • ಸುರಪುರ ಕ್ಷೇತ್ರ : ಶ್ರವಣಕುಮಾರ ನಾಯ್ಕ್​
  • ಕಲಬುರಗಿ ದಕ್ಷಿಣ ಕ್ಷೇತ್ರ : ಕೃಷ್ಣಾರೆಡ್ಡಿ
  • ಔರಾದ್ ಕ್ಷೇತ್ರ : ಜೈಸಿಂಗ್ ರಾಥೋಡ್​
  • ರಾಯಚೂರು ನಗರ ಕ್ಷೇತ್ರ : ಈ.ವಿನಯ್ ಕುಮಾರ್​
  • ಮಸ್ಕಿ ಕ್ಷೇತ್ರ : ರಾಘವೇಂದ್ರ ನಾಯಕ
  • ಕನಕಗಿರಿ ಕ್ಷೇತ್ರ : ರಾಜಗೋಪಾಲ
  • ಯಲಬುರ್ಗಾ ಕ್ಷೇತ್ರ : ಮಲ್ಲನಗೌಡ ಸಿದ್ದಪ್ಪ ಕೋಣನಗೌಡ
  • ಕೊಪ್ಪಳ ಕ್ಷೇತ್ರ : ಚಂದ್ರಶೇಖರ
  • ಶಿರಹಟ್ಟಿ ಕ್ಷೇತ್ರ : ಹನುಮಂತಪ್ಪ ನಾಯಕ
  • ಗದಗ ಕ್ಷೇತ್ರ : ಯಂಕನಗೌಡ ಗೋವಿಂದಗೌಡರ
  • ರೋಣ ಕ್ಷೇತ್ರ : ಮುಗದಮ್​ ಸಾಬ್ ಮುಧೋಳ
  • ಚಿತ್ರದುರ್ಗ ಕ್ಷೇತ್ರ : ರಘು ಆಚಾರ್​
  • ರಾಜರಾಜೇಶ್ವರಿನಗರ ಕ್ಷೇತ್ರ :ಡಾ.ನಾರಾಯಣಸ್ವಾಮಿ
  • ಮಲ್ಲೇಶ್ವರಂ ಕ್ಷೇತ್ರ : ಉತ್ಕರ್ಷ್
  • ಚಿಕ್ಕಪೇಟೆ ಕ್ಷೇತ್ರ : ಇಮ್ರಾನ್ ಪಾಷಾ
  • ಚಾಮರಾಜಪೇಟೆ ಕ್ಷೇತ್ರ : ಗೋವಿಂದರಾಜ್
  • ಪದ್ಮನಾಭನಗರ ಕ್ಷೇತ್ರ : ಬಿ.ಮಂಜುನಾಥ
  • ಬಿಟಿಎಂ ಲೇಔಟ್​ ಕ್ಷೇತ್ರ : ವೆಂಕಟೇಶ್​
  • ಜಯನಗರ ಕ್ಷೇತ್ರ : ಕಾಳೇಗೌಡ
  • ಬೊಮ್ಮನಹಳ್ಳಿ ಕ್ಷೇತ್ರ : ನಾರಾಯಣರಾಜು
  • ಅರಸೀಕೆರೆ ಕ್ಷೇತ್ರ : ಎನ್.ಆರ್.ಸಂತೋಷ್​
  • ಮೂಡಬಿದ್ರೆ ಕ್ಷೇತ್ರ : ಅಮರಶ್ರೀ
  • ಸುಳ್ಯ ಕ್ಷೇತ್ರ : ಹೆಚ್.ಎನ್.ವೆಂಕಟೇಶ್
  • ವಿರಾಜಪೇಟೆ ಕ್ಷೇತ್ರ : ಮನ್ಸೂರ್ ಅಲಿ
  • ಚಾಮರಾಜ ಕ್ಷೇತ್ರ : ಹೆಚ್.ಕೆ.ರಮೇಶ್
  • ನರಸಿಂಹರಾಜ ಕ್ಷೇತ್ರ : ಅಬ್ದುಲ್ ಖಾದರ್ ಶಾಹಿದ್​
  • ಚಾಮರಾಜನಗರ ಕ್ಷೇತ್ರ : ಮಲ್ಲಿಕಾರ್ಜುನ ಸ್ವಾಮಿ
  • ಕೂಡ್ಲಿಗಿ ಕ್ಷೇತ್ರ : ಕೋಡಿಹಳ್ಳಿ ಭೀಮಪ್ಪ

ಇದನ್ನೂ ಓದಿ : ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಜಗದೀಶ್ ಶೆಟ್ಟರ್ ಮುಂದಿನ ಟಾರ್ಗೆಟ್ ಯಾರಿರಬಹುದು: ವಂಗ್ಯವಾಡಿದ ಪ್ರತಾಪ್ ಸಿಂಹ

ಇದನ್ನೂ ಓದಿ : ಹುಬ್ಬಳ್ಳಿ : ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ಕಮ್ಮಾರ್‌ನ್ನು ಚಾಕುವಿನಿಂದ ಇರಿದು ಕೊಲೆ : 3 ಬಂಧನ

12 ಕ್ಷೇತ್ರಗಳಲ್ಲಿ ಜೆಡಿಎಸ್​ ಅಭ್ಯರ್ಥಿಗಳ ಬದಲಾವಣೆ :

  • ಬಸನಬಾಗೇವಾಡಿ ಕ್ಷೇತ್ರ : ಸೋಮನಗೌಡ ಪಾಟೀಲ್
  • ಬಸವಕಲ್ಯಾಣ ಕ್ಷೇತ್ರ : ಸಂಜಯ್ ವಾಡೇಕರ್​
  • ಬೀದರ್ ಕ್ಷೇತ್ರ : ಸೂರ್ಯಕಾಂತ್ ನಾಗಮಾರಪಳ್ಳಿ
  • ಕುಷ್ಟಗಿ ಕ್ಷೇತ್ರ : ಶರಣಪ್ಪ ಕುಂಬಾರ
  • ಹಗರಿಬೊಮ್ಮನಹಳ್ಳಿ ಕ್ಷೇತ್ರ : ನೇಮಿರಾಜ ನಾಯ್ಕ್​
  • ಬಳ್ಳಾರಿ ನಗರ ಕ್ಷೇತ್ರ : ಅನಿಲ್ ಲಾಡ್​
  • ಚನ್ನಗಿರಿ ಕ್ಷೇತ್ರ : ತೇಜಸ್ವಿ ಪಟೇಲ್​
  • ಮೂಡಿಗೆರೆ ಕ್ಷೇತ್ರ : ಎಂ.ಪಿ.ಕುಮಾರಸ್ವಾಮಿ
  • ರಾಜಾಜಿನಗರ ಕ್ಷೇತ್ರ : ಡಾ.ಅಂಜನಪ್ಪ
  • ಬೆಂಗಳೂರು ದಕ್ಷಿಣ ಕ್ಷೇತ್ರ : ರಾಜಗೋಪಾಲರೆಡ್ಡಿ
  • ಮಂಡ್ಯ ಕ್ಷೇತ್ರ : ಬಿ.ಆರ್.ರಾಮಚಂದ್ರ
  • ವರುಣ ಕ್ಷೇತ್ರ : ಭಾರತಿ ಶಂಕರ್

JDS 3rd List : Release of the third list of JDS candidates: Announcement of candidates for 59 constituencies.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular