IPL 2023 Auction date : ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಮುಂದಿನ ಆವೃತ್ತಿಯನ್ನು ಮಾರ್ಚ್ 2023 ರಲ್ಲಿ ಆರಂಭಿಸಲಿದೆ. ಅಭಿಮಾನಿಗಳು, ಆಟಗಾರರು ಐಪಿಎಲ್ ಹರಾಜಿಗಾಗಿ ಕಾಯುತ್ತಿದ್ದಾರೆ. ಕಳೆದ ಬಾರಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಹೊಸ ತಂಡ ಗುಜರಾತ್ ಟೈಟಾನ್ಸ್ ಐಪಿಎಲ್ ಟ್ರೋಫಿಯನ್ನು ಜಯಿಸಿತ್ತು. ಅಲ್ಲದೇ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ ಚೊಚ್ಚಲ ಆವೃತ್ತಿಯಲ್ಲೇ ಉತ್ತಮ ಸಾಧನೆಯನ್ನು ಮಾಡಿದೆ. ಈ ನಡುವಲ್ಲೇ ಐಪಿಎಲ್ ಮುಂದಿನ ಆವೃತ್ತಿಗಾಗಿ ಸಿದ್ದತೆಗಳು ಜೋರಾಗಿ ನಡೆಯುತ್ತಿವೆ. ಐಪಿಎಲ್ ಹರಾಜು ಯಾವಾಗ, ಯಾವೆಲ್ಲಾ ಆಟಗಾರರು ಈ ಬಾರಿ ಹರಾಜಿನಲ್ಲಿ ಭಾಗಿಯಾಗಲಿದ್ದಾರೆ ಎಂಬ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಐಪಿಎಲ್ 2023 ಹರಾಜು ದಿನಾಂಕ ಇನ್ನೂ ಫಿಕ್ಸ್ ಆಗಿಲ್ಲ. ಡಿಸೆಂಬರ್ ತಿಂಗಳಿನಲ್ಲೇ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ. ಈ ಬಾರಿ ಮಿನಿ ಹರಾಜು ನಡೆಯಲಿದ್ದು, ಹಳೆಯ ಆಟಗಾರರ ಜೊತೆಗೆ ಹೊಸ ಆಟಗಾರರ ಖರೀದಿಗೂ ಕೂಡ ಫ್ರಾಂಚೈಸಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.
IPL 2022 ಹರಾಜು ಆಟಗಾರರ ಮಾರಾಟವಾಗದ ಪಟ್ಟಿ:
ಸುರೇಶ್ ರೈನಾ, ಸ್ಟೀವ್ ಸ್ಮಿತ್, ಶಕೀಬ್ ಅಲ್ ಹಸನ್, ಆದಿಲ್ ರಶೀದ್, ಮುಜೀಬ್ ಜದ್ರಾನ್, ಇಮ್ರಾನ್ ತಾಹಿರ್, ಆಡಮ್ ಝಂಪಾ, ಅಮಿತ್ ಮಿಶ್ರಾ, ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್, ವಿಷ್ಣು ಸೋಲಂಕಿ, ಎಂ ಸಿದ್ಧಾರ್ಥ್, ಸಂದೀಪ್ ಲಮಿಚಾನೆ, ಚೇತೇಶ್ವರ ಪೂಜಾರ, ಡೇವಿಡ್ ಮಲನ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಇಯಾನ್ ಮಾರ್ಗನ್, ಆರನ್ ಫಿಂಚ್, ಸೌರಭ್ ತಿವಾರಿ, ಇಶಾಂತ್ ಶರ್ಮಾ, ಶೆಲ್ಡನ್ ಕಾಟ್ರೆಲ್, ತಬ್ರೈಜ್ ಶಮ್ಸಿ, ಕೈಸ್ ಅಹ್ಮದ್, ಇಶ್ ಸೋಧಿ, ವಿರಾಟ್ ಸಿಂಗ್, ಸಚಿನ್ ಬೇಬಿ, ಹಿಮ್ಮತ್ ಸಿಂಗ್, ಹರ್ನೂರ್ ಸಿಂಗ್, ರಿಕಿ ಭುಯಿ, ವಿಕಿ ಓಸ್ಟ್ವಾಲ್, ವಾಸು ವತ್ಸ್, ಅರ್ಜಾನ್ ನಾಗ್ವಾಸ್ವಾಲ್ಲಾ, ಯಶ್ ಠಾಕೂರ್, ಆಕಾಶ್ ಸಿಂಗ್, ಮುಜ್ತಬಾ ಯೂಸುಫ್,ಚರಿತ್ ಅಸಲಂಕಾ, ಜಾರ್ಜ್ ಗಾರ್ಟನ್, ಬೆನ್ ಮೆಕ್ಡರ್ಮಾಟ್, ರಹಮಾನುಲ್ಲಾ ಗುರ್ಬಾಜ್, ಸಮೀರ್ ರಿಜ್ವಿ, ತನ್ಮಯ್ ಅಗರ್ವಾಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಸಂದೀಪ್ ವಾರಿಯರ್, ರೀಸ್ ಟೋಪ್ಲಿ, ಆಂಡ್ರ್ಯೂ ಟೈ, ಪ್ರಶಾಂತ್ ಚೋಪ್ರಾ, ಪಂಕಜ್ ಜೈಸ್ವಾಲ್, ಯುವರಾಜ್ ಚುಡಾಸಮ, ಅಪೂರ್ವ್ ವಾಂಖೆಡೆ, ಅಥರ್ವ ಅಂಕೋಲೇಕರ್, ಮಿಧುನ್ ಸುಧೇಶನ್, ಪಂಕಜ್ ಜಸ್ವಾಲ್, ಬೆನ್ ದ್ವಾರ್ಶುಯಿಸ್, ಮಾರ್ಟಿನ್ ಗಪ್ಟಿಲ್, ಬೆನ್ ಕಟಿಂಗ್, ರೋಸ್ಟನ್ ಚೇಸ್, ಪವನ್ ನೇಗಿ, ಧವಳ್ ಕುಲಕರ್ಣಿ, ಕೇನ್ ರಿಚರ್ಡ್ಸನ್, ಲಾರಿ ಇವಾನ್ಸ್, ಕೆನ್ನಾರ್ ಲೆವಿಸ್, ಬಿ ಆರ್ ಶರತ್, ಹೇಡನ್ ಕೆರ್, ಶಮ್ಸ್ ಮುಲಾನಿ, ಸೌರಭ್ ಕುಮಾರ್, ಧ್ರುವ ಪಟೇಲ್, ಅತಿತ್ ಶೇತ್, ಡೇವಿಡ್ ವೈಸ್, ಸುಶಾಂತ್ ಮಿಶ್ರಾ, ಮುಜರಬಾನಿ ಆಶೀರ್ವಾದ, ಕೌಶಲ್ ತಾಂಬೆ, ನಿನಾದ್ ರತ್ವ, ಅಮಿತ್ ಅಲಿ, ಅಶುತೋಷ್ ಶರ್ಮಾ, ಖಿಜರ್ ದಫೇದಾರ್, ರೋಹನ್ ರಾಣಾ.
ಇದನ್ನೂ ಓದಿ : Rohit Sharma t20 world Cup : ಆಸ್ಟ್ರೇಲಿಯಾದಲ್ಲಿ ರೋಹಿತ್‌ಗೆ 11 ವರ್ಷದ ಹುಡುಗನ ಬೌಲಿಂಗ್, ಯಾರು ಈ ಅದೃಷ್ಟವಂತ ಬಾಲಕ ?
ಇದನ್ನೂ ಓದಿ : T20 World Cup 2022 schedule : ಎಷ್ಟು ತಂಡ, ಎಷ್ಟು ಪಂದ್ಯ, ಮ್ಯಾಚ್ ಟೈಮಿಂಗ್, Live telecast, Live ಸ್ಟ್ರೀಮಿಂಗ್‌ನ ಸಂಪೂರ್ಣ ವಿವರ
IPL 2023 Auction date, unsold players list and other details