ಮಂಗಳವಾರ, ಏಪ್ರಿಲ್ 29, 2025
HomeSportsCricketIPL 2023 Retention : ಎಲ್ಲಾ 10 ತಂಡಗಳ ರಿಟೇಲ್, ರಿಲೀಸ್ ಆಟಗಾರರ ಕಂಪ್ಲೀಟ್ ಡೀಟೇಲ್ಸ್

IPL 2023 Retention : ಎಲ್ಲಾ 10 ತಂಡಗಳ ರಿಟೇಲ್, ರಿಲೀಸ್ ಆಟಗಾರರ ಕಂಪ್ಲೀಟ್ ಡೀಟೇಲ್ಸ್

- Advertisement -

IPL 2023ರ ಎಲ್ಲಾ 10 ತಂಡಗಳ (IPL 2023 Retention) ರೀಟೇಲ್‌ ಆಟಗಾರರು ಹಾಗೂ ರಿಲೀಸ್‌ ಆಟಗಾರರ ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ. ಕಳೆದ ಬಾರಿಯ ಕಳಪೆ ಪ್ರದರ್ಶನದಿಂದ ಎಲ್ಲಾ ತಂಡಗಳು ಕೆಲವು ಪ್ರಮುಖ ಆಟಗಾರರನ್ನು ರಿಲೀಸ್‌ ಮಾಡಿದೆ. ಹಾಗಾಗಿ ತಂಡಗಳಲ್ಲಿ ಯಾರು ಇರುತ್ತಾರೆ ? ಯಾರು ಇರುವುದಿಲ್ಲ ಎನ್ನುವ ಪಟ್ಟಿ ಇಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ರೀಟೇನ್ ಆಟಗಾರರು:
ವಿರಾಟ್ ಕೊಹ್ಲಿ, ಫಾಫ್ ಡು’ಪ್ಲೆಸಿಸ್, ಸುಯಾಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್’ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲೀ, ಕರಣ್ ಶರ್ಮಾ, ಮಹಿಪಾಲ್ ಲೊಮ್ರೋರ್, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್’ವುಡ್, ಸಿದ್ಧಾರ್ಥ್ ಕೌಲ್, ಆಕಾಶ್ ದೀಪ್.

ರಿಲೀಸ್ ಮಾಡಲಾದ ಆಟಗಾರರು:
ಜೇಸನ್ ಬೆಹ್ರೆನ್’ಡ್ರೊಫ್, ಆನೀಶ್ವರ್ ಗೌತಮ್, ಚಾಮ ಮಿಲಿಂದ್, ಲವ್ನೀತ್ ಸಿಸೋಡಿಯಾ, ಶೆರ್ಫಾನ್ ರುದರ್’ಫೋರ್ಡ್
ಉಳಿದಿರುವ ಮೊತ್ತ: 8.75 ಕೋಟಿ

ಚೆನ್ನೈ ಸೂಪರ್ ಕಿಂಗ್ಸ್
ರೀಟೇನ್ ಆಟಗಾರರು:

ಎಂ.ಎಸ್ ಧೋನಿ, ಡೆವೋನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಸುಬ್ರಾನ್ಶು ಸೇನಾಪತಿ, ಮೊಯೀನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೇನ್ ಪ್ರಿಟೋರಿಯಲ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜ, ತುಷಾರ್ ದೇಶಪಾಂಡೆ, ಮುಕೇಶ್ ಚೌಧರಿ, ಮತೀಶ ಪತಿರಣ, ಮಹೀಶ್ ತೀಕ್ಷಣ, ಸಿಮ್ರನ್’ಜೀತ್ ಸಿಂಗ್, ದೀಪಕ್ ಚಹರ್, ಪ್ರಶಾಂತ್ ಸೋಲಂಕಿ.

ರಿಲೀಸ್ ಮಾಡಲಾದ ಆಟಗಾರರು:
ಡ್ವೇನ್ ಬ್ರಾವೊ, ರಾಬಿನ್ ಉತ್ತಪ್ಪ, ಆಡಂ ಮಿಲ್ನ್, ಹರಿ ನಿಶಾಂತ್, ಕ್ರಿಸ್ ಜೋರ್ಡನ್, ಭಗತ್ ವರ್ಮಾ, ಕೆ.ಎಂ ಆಸಿಫ್, ಎನ್.ಜಗದೀಶನ್
ಉಳಿದಿರುವ ಮೊತ್ತ: 20.45 ಕೋಟಿ

ಮುಂಬೈ ಇಂಡಿಯನ್ಸ್
ರೀಟೇನ್ ಆಟಗಾರರು:

ರೋಹಿತ್ ಶರ್ಮಾ, ಟಿಮ್ ಡೇವಿಡ್, ರಮಣ್’ದೀಪ್ ಸಿಂಗ್, ತಿಲಕ್ ವರ್ಮಾ, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಟ್ರಿಸ್ಟನ್ ಸ್ಟಬ್ಸ್, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಅರ್ಜುನ್ ತೆಂಡೂಲ್ಕರ್, ಅರ್ಷದ್ ಖಾನ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕೀನ್, ಅಕಾಶ್ ಮಧ್ವಲ್, ಜೇಸನ್ ಬೆಹ್ರೆನ್’ಡ್ರೊಫ್ (ಟ್ರೇಡ್).

ರಿಲೀಸ್ ಮಾಡಲಾದ ಆಟಗಾರರು:
ಕೀರನ್ ಪೊಲ್ಲಾರ್ಡ್, ಅನ್ಮೋಲ್’ಪ್ರೀತ್ ಸಿಂಗ್, ಆರ್ಯನ್ ಜುಯಾಲ್, ಬೇಸಿಲ್ ಥಂಪಿ, ಡೇನಿಯೆಲ್ ಸ್ಯಾಮ್ಸ್, ಫ್ಯಾಬಿಯೆನ್ ಅಲೆನ್, ಜೈದೇವ್ ಉನಾದ್ಕಟ್, ಮಯಾಂಕ್ ಮಾರ್ಕಂಡೆ, ಮುರುಗನ್ ಅಶ್ವಿನ್, ರಾಹುಲ್ ಬುದ್ಧಿ, ರೀಲೇ ಮೆರಿಡಿತ್, ಸಂಜಯ್ ಯಾದವ್, ತೈಮಾಲ್ ಮಿಲ್ಸ್
ಉಳಿದಿರುವ ಮೊತ್ತ: 20.55 ಕೋಟಿ

ಕೋಲ್ಕತಾ ನೈಟ್ ರೈಡರ್ಸ್
ರೀಟೇನ್ ಆಟಗಾರರು:

ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ರಹ್ಮತುಲ್ಲಾ ಗುರ್ಬಾಜ್ (ಟ್ರೇಡ್), ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್ (ಟ್ರೇಡ್), ಲ್ಯೂಕಿ ಫರ್ಗ್ಯುಸನ್ (ಟ್ರೇಡ್), ಉಮೇಶ್ ಯಾದವ್, ಟಿಮ್ ಸೌಥೀ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕುಲ್ ರಾಯ್, ರಿಂಕು ಸಿಂಗ್.

ರಿಲೀಸ್ ಮಾಡಲಾದ ಆಟಗಾರರು:
ಪ್ಯಾಟ್ ಕಮಿನ್ಸ್, ಸ್ಯಾಮ್ ಬಿಲ್ಲಿಂಗ್ಸ್, ಅಮಾನ್ ಖಾನ್, ಶಿವಂ ಮಾವಿ, ಮೊಹಮ್ಮದ್ ನಬಿ, ಚಮಿಕ ಕರುಣಾರತ್ನೆ, ಆರೋನ್ ಫಿಂಚ್, ಅಲೆಕ್ಸ್ ಹೇಲ್ಸ್, ಅಭಿಜಿತ್ ತೋಮರ್, ಅಜಿಂಕ್ಯ ರಹಾನೆ, ಅಶೋಕ್ ಶರ್ಮಾ, ಬಾಬಾ ಇಂದ್ರಜಿತ್, ಪ್ರಥಮ್ ಸಿಂಗ್, ರಮೇಶ್ ಕುಮಾರ್, ರಸಿಕ್ ಸಲಾಂ, ಶೆಲ್ಡನ್ ಜಾಕ್ಸನ್.
ಉಳಿದಿರುವ ಮೊತ್ತ: 7.05 ಕೋಟಿ

ಸನ್’ರೈಸರ್ಸ್ ಹೈದರಾಬಾದ್
ರೀಟೇನ್ ಆಟಗಾರರು:

ಅಬ್ದುಲ್ ಸಮದ್, ಏಡನ್ ಮಾರ್ಕ್ರಮ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾಸ ಮಾರ್ಕೋ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಫಜಲ್’ಹಕ್ ಫರೂಕಿ, ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ಟಿ.ನಟರಾಜನ್, ಉಮ್ರಾನ್ ಮಲಿಕ್.

ರಿಲೀಸ್ ಮಾಡಲಾದ ಆಟಗಾರರು:
ಕೇನ್ ವಿಲಿಯಮ್ಸನ್, ನಿಕೋಲಸ್ ಪೂರನ್, ಜೆ.ಸುಚಿತ್, ಪ್ರಿಯಂ ಗಾರ್ಗ್, ಆರ್.ಸಮರ್ಥ್, ಶ್ರೇಯಸ್ ಗೋಪಾಲ್, ರೊಮಾರಿಯೊ ಶೆಫರ್ಡ್, ಸೌರಭ್ ದುಬೇ, ಶಾನ್ ಅಬೋಟ್, ಶಶಾಂಕ್ ಸಿಂಗ್, ಸುಶಾಂತ್ ಮಿಶ್ರಾ, ವಿಷ್ಣು ವಿನೋದ್.
ಉಳಿದಿರುವ ಮೊತ್ತ: 42.25 ಕೋಟಿ

ರಾಜಸ್ಥಾನ್ ರಾಯಲ್ಸ್
ರೀಟೇನ್ ಆಟಗಾರರು:

ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಆರ್.ಅಶ್ವಿನ್, ಟ್ರೆಂಟ್ ಬೌಲ್ಟ್, ಒಬೆಡ್ ಮೆಕೋಯ್, ಯುಜ್ವೇಂದ್ರ ಚಹಲ್, ಕೆ.ಸಿ ಕಾರಿಯಪ್ಪ, ರಿಯಾನ್ ಪರಾಗ್, ಪ್ರಸಿದ್ಧ್ ಕೃಷ್ಣ, ದೇವದತ್ ಪಡಿಕ್ಕಲ್, ಯಶಸ್ವಿ ಜೈಸ್ವಾಲ್, ಕುಲ್ದೀಪ್ ಸೇನ್, ಶಿಮ್ರೋನ್ ಹೆಟ್ಮಾಯೆರ್, ನವ್ ದೀಪ್ ಸೈನಿ, ಧ್ರುವ್, ಕುಲ್ದೀಪ್.

ರಿಲೀಸ್ ಮಾಡಲಾದ ಆಟಗಾರರು:
ರಾಸ್ಸೀ ವಾನ್ ಡರ್ ಡುಸ್ಸೆನ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ನೇಥಮ್ ಕುಲ್ಟರ್-ನೈಲ್.

ಪಂಜಾಬ್ ಕಿಂಗ್ಸ್
ರೀಟೇನ್ ಆಟಗಾರರು:

ಶಿಖರ್ ಧವನ್, ಶಾರುಖ್ ಖಾನ್, ಜಾನಿ ಬೈರ್’ಸ್ಟೋ, ಪ್ರಭ್’ಸಿಮ್ರನ್ ಸಿಂಗ್, ಭನುಕ ರಾಜಪಕ್ಸೆ, ಜಿತೇಶ್ ಶರ್ಮಾ, ರಾಜ್ ಬಾವಾ, ರಿಶಿ ಧವನ್, ಲಿಯಾಮ್ ಲಿವಿಂಗ್’ಸ್ಟನ್, ಅಥರ್ವ ತೈದೆ, ಅರ್ಷದೀಪ್ ಸಿಂಗ್, ಬಲ್ತೇಜ್ ಸಿಂಗ್, ನೇಥಮ್ ಎಲ್ಲೀಸ್, ಕಗಿಸೊ ರಬಾಡ, ರಾಹುಲ್ ಚಹರ್, ಹರ್’ಪ್ರೀತ್ ಬ್ರಾರ್.

ರಿಲೀಸ್ ಮಾಡಲಾದ ಆಟಗಾರರು:
ಮಯಾಂಕ್ ಅಗರ್ವಾಸ್ ಓಡೇನ್ ಸ್ಮಿತ್, ವೈಭವ್ ಅರೋರ, ಬೆನ್ನಿ ಹೊವೆಲ್, ಇಶಾನ್ ಪೊರೆಲ್, ಅನ್ಶ್ ಪಟೇಲ್, ಪ್ರೇರಕ್ ಮಂಕಡ್, ಸಂದೀಪ್ ಶರ್ಮಾ, ಋತಿಕ್ ಚಟರ್ಜಿ.
ಉಳಿದಿರುವ ಮೊತ್ತ: 32.20 ಕೋಟಿ

ಗುಜರಾತ್ ಟೈಟನ್ಸ್
ರೀಟೇನ್ ಆಟಗಾರರು:

ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹ, ಮ್ಯಾಥ್ಯೂ ವೇಡ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಪ್ರದೀಪ್ ಸಾಂಗ್ವಾನ್, ದರ್ಶನ್ ನಾಲ್ಕಂಡೆ, ಜಯಂತ್ ಯಾದವ್, ಆರ್.ಸಾಯಿ ಕಿಶೋರ್, ನೂರ್ ಅಹ್ಮದ್.

ರಿಲೀಸ್ ಮಾಡಲಾದ ಆಟಗಾರರು:
ರಹ್ಮತುಲ್ಲಾ ಗುರ್ಬಾಜ್, ಲ್ಯೂಕಿ ಫರ್ಗ್ಯುಸನ್, ಡೊಮಿನಿಕ್ ಡ್ರೇಕ್ಸ್, ಗುರ್’ಕೀರತ್ ಸಿಂಗ್, ಜೇಸನ್ ರಾಯ್, ವರುಣ್ ಆರೋನ್.
ಉಳಿದಿರುವ ಮೊತ್ತ: 19.25 ಕೋಟಿ

IPL 2023 Retention : ಲಕ್ನೋ ಸೂಪರ್ ಜೈಂಟ್ಸ್ ರೀಟೇನ್ ಆಟಗಾರರು:

ಕೆ.ಎಲ್ ರಾಹುಲ್, ಆಯುಷ್ ಬದೋನಿ, ಕರಣ್ ಶರ್ಮಾ, ಮನನ್ ವೋರಾ, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೋಯ್ನಿಸ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡ, ಕೈಲ್ ಮೇಯರ್ಸ್, ಕೃಣಾಲ್ ಪಾಂಡ್ಯ, ಆವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್ ವುಡ್, ಮಯಾಂಕ್ ಯಾದವ್, ರವಿ ಬಿಷ್ಣೋಯ್.

ರಿಲೀಸ್ ಮಾಡಲಾದ ಆಟಗಾರರು:
ಆಂಡ್ರ್ಯೂ ಟೈ, ಅಂಕಿತ್ ರಜಪೂತ್, ದುಷ್ಮಂತ ಚಮೀರ, ಎವಿನ್ ಲೂಯಿಸ್, ಜೇಸನ್ ಹೋಲ್ಡರ್, ಮನೀಶ್ ಪಾಂಡೆ, ಶಹಬಾಜ್ ನದೀಮ್.
ಉಳಿದಿರುವ ಮೊತ್ತ: 23.35 ಕೋಟಿ

ಡೆಲ್ಲಿ ಕ್ಯಾಪಿಟಲ್ಸ್
ರೀಟೇನ್ ಆಟಗಾರರು:

ರಿಷಭ್ ಪಂತ್, ಡೇವಿಡ್ ವಾರ್ನರ್, ಪೃಥ್ವಿ ಶಾ, ರಿಪಲ್ ಪಟೇಲ್, ರೋವ್’ಮನ್ ಪಾವೆಲ್, ಸರ್ಫರಾಜ್ ಖಾನ್, ಯಶ್ ಧುಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಆನ್ರಿಕ್ ನೋಕಿಯೆ, ಚೇತನ್ ಸಕಾರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹ್ಮದ್, ಲುಂಗಿ ಎನ್’ಗಿಡಿ, ಮುಸ್ತಾಫಿಜುರ್ ರಹ್ಮಾನ್, ಅಮಾನ್ ಖಾನ್ (ಟ್ರೇಡ್), ಕುಲ್ದೀಪ್ ಯಾದವ್, ಪ್ರವೀಣ್ ದುಬೇ, ವಿಕ್ಕೀ ಒಸ್ಟ್’ವಾಲ್.

ಇದನ್ನೂ ಓದಿ : Vijay Hazare Trophy: ಕೌಶಿಕ್ , ಕಾವೇರಪ್ಪ ಬೆಂಕಿ ಬೌಲಿಂಗ್; ಕರ್ನಾಟಕಕ್ಕೆ ಹ್ಯಾಟ್ರಿಕ್ ಜಯ

ಇದನ್ನೂ ಓದಿ : Kieron Pollard Mumbai Indians : ಮುಂಬೈ ಇಂಡಿಯನ್ಸ್ ಬಿಡಲೊಪ್ಪದ ಪೊಲ್ಲಾರ್ಡ್’ಗೆ ಅಂಬಾನಿ ಭರ್ಜರಿ ಗಿಫ್ಟ್

ಇದನ್ನೂ ಓದಿ : ಐಪಿಎಲ್ ಗೆ ನಿವೃತ್ತಿ ಘೋಷಿಸಿದ ಕೀರನ್ ಪೊಲಾರ್ಡ್ : ಮುಂಬೈ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕ

ರಿಲೀಸ್ ಮಾಡಲಾದ ಆಟಗಾರರು:
ಶಾರ್ದೂಲ್ ಠಾಕೂರ್, ಕೆ.ಎಸ್ ಭರತ್, ಮನ್’ದೀಪ್ ಸಿಂಗ್, ಟಿಮ್ ಸೀಫರ್ಟ್, ಅಶ್ವಿನ್ ಹೆಬ್ಬಾರ್
ಉಳಿದಿರುವ ಮೊತ್ತ: 19.45 ಕೋಟಿ

IPL 2023 Retention : Complete details of retail, release players of all 10 teams

RELATED ARTICLES

Most Popular