ಬೆಂಗಳೂರು: ಆಗಸ್ಟ್ 7ರಂದು ಆರಂಭವಾಗಲಿರುವ KSCA ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ (KSCA Maharaja Trophy T20) ಆಟಗಾರರ ಡ್ರಾಫ್ಟ್ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು. ಆಟಗಾರರ ಜೊತೆ ಆರೂ ತಂಡಗಳಿಗೆ ಕೋಚ್’ಗಳ ಡ್ರಾಫ್ಟ್ ಕೂಡ ನಡೆಸಲಾಯಿತು. ರಾಜ್ಯ ರಣಜಿ ತಂಡದ ಸ್ಟಾರ್ ಆಟಗಾರರು ವಿವಿಧ ತಂಡಗಳಿಗೆ ಹಂಚಿ ಹೋಗಿದ್ದಾರೆ.
ಬೆಂಗಳೂರು ಬ್ಲಾಸ್ಟರ್ಸ್:
ಮಯಾಂಕ್ ಅಗರ್ವಾಲ್, ಜೆ.ಸುಚಿತ್, ಅನಿರುದ್ಧ ಜೋಶಿ, ಟಿ.ಪ್ರದೀಪ್, ಕ್ರಾಂತಿ ಕುಮಾರ್, ಚೇತನ್ ಎಲ್.ಆರ್., ಅನೀಶ್ ಕೆ.ವಿ., ಕುಮಾರ್ ಎಲ್.ಆರ್., ರಕ್ಷಿತ್ ಶಿವಕುಮಾರ್, ರಿಷಿ ಬೋಪಣ್ಣ, ಸಂತೋಖ್ ಸಿಂಗ್, ಸೂರಜ್ ಅಹುಜಾ, ಲೋಚನ್ ಗೌಡ, ರೋನಿತ್ ಮೋರೆ, ಸೀನ್ ಇಶಾನ್ ಜೋಸೆಫ್, ಕುಷ್ ಮರಾಠೆ, ತನಯ್ ವಾಲ್ಮಿಕ್.
ಕೋಚ್: ಟಿ.ನಾಸಿರುದ್ದೀನ್.
ಗುಲ್ಬರ್ಗ ಮಿಸ್ಟಿಕ್ಸ್:
ಮನೀಶ್ ಪಾಂಡೆ, ದೇವದತ್ ಪಡಿಕ್ಕಲ್, ಸಿ.ಎ ಕಾರ್ತಿಕ್, ಮನೋಜ್ ಭಾಂಡಗೆ, ಕೃತಿಕ್ ಕೃಷ್ಣ, ಅಭಿಲಾಷ್ ಶೆಟ್ಟಿ, ಕುಶಾಲ್ ವಾಧ್ವಾನಿ, ಪ್ರಣವ್ ಭಾಟಿಯಾ, ಕೆ.ಎಲ್ ಶ್ರೀಜಿತ್, ರಿತೇಶ್ ಭಟ್ಕಳ್, ಮೋಹಿತ್ ಬಿ.ಎ., ರೋಹನ್ ಪಾಟೀಲ್, ಧನುಷ್ ಗೌಡ, ಮೊಹಮ್ಮದ್ ಅಕಿಬ್ ಜಾವೆದ್, ವಿದ್ವತ್ ಕಾವೇರಪ್ಪ, ಯಶ್ವಂತ್ ಆಚಾರ್ಯ, ಆರೋನ್ ಕ್ರಿಸ್ಟೀ, ಶ್ರೀಶ ಆಚಾರ್.
ಕೋಚ್: ಮನ್ಸೂರ್ ಅಲಿ ಖಾನ್.
ಹುಬ್ಬಳ್ಳಿ ಟೈಗರ್ಸ್:
ಅಭಿಮನ್ಯು ಮಿಥುನ್, ಲವ್ನೀತ್ ಸಿಸೋಡಿಯಾ, ವಿ.ಕೌಶಿಕ್, ಲಿಯಾನ್ ಖಾನ್, ನವೀನ್ ಎಂ.ಜಿ., ಆನಂದ್ ದೊಡ್ಡಮಣಿ, ಶಿವಕುಮಾರ್ ಬಿ.ಯು., ತುಷಾರ್ ಸಿಂಗ್, ಅಕ್ಷಣ್ ರಾವ್, ಜಹೂರ್ ಫರೂಕಿ, ರೋಹನ್ ನವೀನ್, ಸೌರವ್ ಶ್ರೀವಾತ್ಸವ್, ಸಾಗರ್ ಸೋಳಂಕಿ, ಗೌತಮ್ ಸಾಗರ್, ರೋಹನ್ ಎ., ರಾಹುಲ್ ಸಿಂಗ್ ರಾವತ್, ಶಿಶಿರ್ ಭವಾನೆ, ಶರಣ್ ಗೌಡ.
ಕೋಚ್: ದೀಪಕ್ ಚೌಗುಲೆ.

ಮಂಗಳೂರು ಯುನೈಟೆಡ್:
ಅಭಿನವ್ ಮನೋಹರ್, ಆರ್.ಸಮರ್ಥ್, ವೈಶಾಖ್ ವಿಜಯ್ ಕುಮಾರ್, ಅಮಿತ್ ವರ್ಮಾ, ಎಂ.ವೆಂಕಟೇಶ್, ಅನೀಶ್ವರ್ ಗೌತಮ್, ಸುಜಯ್ ಸತೇರಿ, ರೋಹಿತ್ ಕುಮಾರ್ ಎ.ಸಿ., ಮ್ಯಾಕ್ನೀಲ್ ನೊರೊನ್ಹಾ, ಎಚ್.ಎಸ್ ಶರತ್, ಶಶಿಕುಮಾರ್ ಕೆ., ನಿಕಿನ್ ಜೋಸ್, ರಘುವೀರ್, ಅಮೋಘ್ ಎಸ್., ಚಿನ್ಮಯ್ ಎನ್.ಎ., ಆದಿತ್ಯ ಸೋಮಣ್ಣ, ಯಶ್ವರ್ಧನ್, ಧೀರಜ್ ಗೌಡ.
ಕೋಚ್: ಸ್ಟುವರ್ಟ್ ಬಿನ್ನಿ.
ಮೈಸೂರು ವಾರಿಯರ್ಸ್:
ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಶುಭಾಂಗ್ ಹೆಗ್ಡೆ, ಪವನ್ ದೇಶಪಾಂಡೆ, ವಿದ್ಯಾಧರ್ ಪಾಟೀಲ್, ನಿಹಾಲ್ ಉಳ್ಳಾಲ್, ಪ್ರತೀಕ್ ಜೈನ್, ಲೋಚನ್ ಅಪ್ಪಣ್ಣ, ಚಿರಂಜೀವಿ ಜಿ.ಎಸ್., ನಾಗಾ ಭರತ್, ಭರತ್ ಧುರಿ, ಶಿವರಾಜ್, ಮನೀಶ್ ರೆಡ್ಡಿ, ವರುಣ್ ರಾವ್, ರಾಹುಲ್ ಪ್ರಸನ್ನ, ನಿತಿನ್ ಬಿಲ್ಲೆ, ಆದಿತ್ಯ ಗೋಯೆಲ್, ಅಭಿಷೇಕ್ ಅಹ್ಲಾವತ್.
ಕೋಚ್: ಪಿ.ವಿ ಶಶಿಕಾಂತ್.
ಶಿವಮೊಗ್ಗ ಸ್ಟ್ರೈಕರ್ಸ್:
ಕೆ.ಗೌತಮ್, ಕೆ.ಸಿ ಕಾರಿಯಪ್ಪ, ರೋಹನ್ ಕದಂ, ಕೆ.ವಿ ಸಿದ್ಧಾರ್ಥ್, ದರ್ಶನ್ ಎಂ.ಬಿ., ಸ್ಟಾಲಿನ್ ಹೂವರ್, ಅವಿನಾಶ್ ಡಿ., ಸ್ಮರಣ್ ಆರ್., ಬಿ.ಆರ್ ಶರತ್, ರಾಜ್ವೀರ್ ವಾಧ್ವಾ, ರಾಜೇಂದ್ರ ಡಂಗನವರ್, ಉತ್ತಮ್ ಅಯ್ಯಪ್ಪ, ಚೈತನ್ಯ ಎಸ್., ಶ್ರೇಯಸ್ ಬಿ.ಎಂ, ಕೆ.ಎಸ್ ದೇವಯ್ಯ, ವಿನಯ್ ಸಾಗರ್, ಶ್ರೇಯಸ್ ಎಸ್.ಪಿ., ಪುನೀತ್ ಎಸ್.
ಕೋಚ್ : ನಿಖಿಲ್ ಹಲ್ದೀಪುರ್.
ಇದನ್ನೂ ಓದಿ : Rohit Sharma World record : ಕೆರಿಬಿಯನ್ ನಾಡಿನಲ್ಲಿ ವಿಶ್ವದಾಖಲೆ ಬರೆದ ಹಿಟ್ ಮ್ಯಾನ್ ರೋಹಿತ್ ಶರ್ಮಾ
ಇದನ್ನೂ ಓದಿ : Karishma Kotak : ಕ್ರಿಕೆಟ್ ಆ್ಯಂಕರಿಂಗ್‌ನ ಶಾಕಿಂಗ್ ಸತ್ಯ ಬಿಚ್ಚಿಟ್ಟ ಬಾಲಿವುಡ್ ನಟಿ ಕರಿಷ್ಮಾ ಕೋಟಕ್ !
KSCA Maharaja Trophy T20 Mayank for Bangalore, Manish for Gulbarga, Karun for Mysore, Who is for which team? Here are complete details