ಬೆಂಗಳೂರು: ಸೆಪ್ಟೆಂಬರ್ 10ರಿಂದ ಅಕ್ಟೋಬರ್ 2ರವರೆಗೆ ನಡೆಯಲಿರುವ (Road Safety World Series)ರೋಡ್ ಸೇಫ್ಟಿ ಸೀರೀಸ್’ನಲ್ಲಿ ಆಡಲಿರುವ ಇಂಡಿಯಾ ಲೆಜೆಂಡ್ಸ್(India Legends) (Sachin Tendulkar)ತಂಡದಲ್ಲಿ ಮೂವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ.
(Road Safety World Series)ಇಂಡಿಯಾ ಲೆಜೆಂಡ್ಸ್ (India Iegends)ತಂಡವನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar)ಮುನ್ನಡೆಸಲಿದ್ದು, ಕರ್ನಾಟಕ ತಂಡದ ಮಾಜಿ ನಾಯಕ ಆರ್.ವಿನಯ್ ಕುಮಾರ್, ಪೀಣ್ಯ ಎಕ್ಸ್’ಪ್ರೆಸ್ ಖ್ಯಾತಿ ವೇಗದ ಬೌಲರ್ ಅಭಿಮನ್ಯು ಮಿಥುನ್ ಮತ್ತು ಅನುಭವಿ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಟೂರ್ನಿಯಲ್ಲಿ ಆಡಲಿದ್ದಾರೆ.
ಟೂರ್ನಿಯಲ್ಲಿ ಇಂಡಿಯಾ ಲೆಜೆಂಡ್ಸ್(India Legends) ಜೊತೆ ನ್ಯೂಜಿಲೆಂಡ್ ಲೆಜೆಂಡ್ಸ್, ಇಂಗ್ಲೆಂಡ್ ಲೆಜೆಂಡ್ಸ್, ಶ್ರೀಲಂಕಾ ಲೆಜೆಂಡ್ಸ್, ದಕ್ಷಿಣ ಆಫ್ರಿಕಾ ಲೆಜೆಂಡ್ಸ್, ಆಸ್ಟ್ರೇಲಿಯಾ ಲೆಜೆಂಡ್ಸ್ ಮತ್ತು ಬಾಂಗ್ಲಾಗೇಶ ಲೆಜೆಂಡ್ಸ್ ತಂಡಗಳು ಭಾಗವಹಿಸಲಿವೆ.
ಪಂದ್ಯಗಳು ಕಾನ್ಪುರ, ರಾಯ್ಪುರ, ಇಂದೋರ್ ಮತ್ತು ಡೆಹ್ರಾಡೂನ್’ನಲ್ಲಿ ನಡೆಯಲಿವೆ.
(India Iegends)ಇಂಡಿಯಾ ಲೆಜೆಂಡ್ಸ್ ತಂಡ:
ಸಚಿನ್ ತೆಂಡೂಲ್ಕರ್(Sachin Tendulkar) (ನಾಯಕ), ಯುವರಾಜ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ಮುನಾಫ್ ಪಟೇಲ್, ಎಸ್.ಬದ್ರಿನಾಥ್, ನಮನ್ ಓಜಾ (ವಿಕೆಟ್ ಕೀಪರ್), ಸ್ಟುವರ್ಟ್ ಬಿನ್ನಿ, ಆರ್.ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಮನ್ಪ್ರೀತ್ ಗೋನಿ, ಪ್ರಜ್ಞಾನ್ ಓಜಾ, ರಾಜೇಶ್ ಪವಾರ್, ರಾಹುಲ್ ಶರ್ಮಾ.
ನ್ಯೂಜಿಲೆಂಡ್ ಲೆಜೆಂಡ್ಸ್ ತಂಡ:
ರಾಸ್ ಟೇಲರ್ (ನಾಯಕ), ಜೇಕಬ್ ಓರಮ್, ಜೇಮಿ ಹೌ, ಜೇಸನ್ ಸ್ಪೈಸ್, ಕೈಲ್ ಮಿಲ್ಸ್, ಸ್ಕಾಟ್ ಸ್ಟೈರಿಸ್, ಶೇನ್ ಬಾಂಡ್, ಡೀನ್ ಬ್ರೌನ್ಲೀ, ಬ್ರೂಸ್ ಮಾರ್ಟಿನ್, ನೀಲ್ ಬ್ರೂಮ್, ಆರೋನ್ ರೆಡ್ಮಂಡ್, ಆಂಟನ್ ಡೆವ್ಸಿಚ್, ಕ್ರೆಗ್ ಮೆಕ್’ಮಿಲನ್, ಗೆರೆತ್ ಹಾಪ್’ಕಿನ್ಸ್, ಹ್ಯಾಮಿಶ್ ಬೆನೆಟ್.
ಆಸ್ಟ್ರೇಲಿಯಾ ಲೆಜೆಂಡ್ಸ್ ತಂಡ:
ಶೇನ್ ವಾಟ್ಸನ್ (ನಾಯಕ), ಅಲೆಕ್ಸ್ ಡೂಲನ್, ಬೆನ್ ಡಂಕ್, ಬ್ರಾಡ್ ಹಾಡ್ಜ್, ಬ್ರಾಡ್ ಹ್ಯಾಡಿನ್, ಸ್ಟುವರ್ಟ್ ಕ್ಲಾರ್ಕ್, ಬ್ರೆಟ್ ಲೀ, ಬ್ರೈಸ್ ಮೆಕ್’ಗೈನ್, ಕಲ್ಲಮ್ ಫರ್ಗ್ಯುಸನ್, ಕ್ಯಾಮರೂನ್ ವೈಟ್, ಜಾರ್ಜ್ ಹಾರ್ಲಿನ್, ಜೇಸನ್ ಕ್ರೇಜಾ, ಜಾನ್ ಹೇಸ್ಟಿಂಗ್ಸ್, ಡರ್ಕ್ ನ್ಯಾನ್ಸ್, ನೇಥನ್ ರೀರ್ಡನ್, ಚಾಡ್ ಸೇಯರ್ಸ್.
ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡ:
ಬ್ರಿಯಾನ್ ಲಾರಾ (ನಾಯಕ), ಡಂಜಾ ಹಯಾಟ್, ದೇವೇಂದ್ರ ಬಿಶೂ, ಡ್ವೇನ್ ಸ್ಮಿತ್, ಜೆರೋಮ್ ಟೇಲರ್, ಕಿರ್ಕ್ ಎಡ್ವರ್ಡ್ಸ್, ಮರ್ಲಾನ್ ಇಯಾನ್ ಬ್ಲಾಕ್, ನರಸಿಂಗ್ ದಿಯೋನರೈನ್, ಸುಲೇಮಾನ್ ಬೆನ್, ಡ್ಯಾರೆನ್ ಪಾವೆಲ್, ವಿಲಿಯಮ್ ಪರ್ಕಿನ್ಸ್, ಡ್ಯಾರಿಯನ್ ಬಾರ್ಥ್ಲೀ, ಡೇವ್ ಮೊಹಮ್ಮದ್, ಕ್ರಿಶ್ಮರ್ ಸ್ಯಾಂಟೊಕಿ.
ಇಂಗ್ಲೆಂಡ್ ಲೆಜೆಂಡ್ಸ್ ತಂಡ:
ಇಯಾನ್ ಬೆಲ್ (ನಾಯಕ), ನಿಕ್ ಕಾಂಪ್ಟನ್, ಫಿಲ್ ಮಸ್ಟರ್ಡ್, ಕ್ರಿಸ್ ಟ್ರೆಮ್ಲೆಟ್, ಡ್ಯಾರೆನ್ ಮ್ಯಾಡಿ, ಡ್ಯಾರೆನ್ ಸ್ಟೀವನ್ಸ್, ಜೇಮ್ಸ್ ಟಿಂಡಲ್, ರಿಕ್ಕೀ ಕ್ಲಾರ್ಕ್, ಸ್ಟೀಫನ್ ಪ್ಯಾರಿ, ಟಿಮ್ ಆಂಬ್ರೋಸ್, ಡಿಮಿಟ್ರಿ ಮಸ್ಕರೇನ್ಹಸ್, ಕ್ರಿಸ್ ಸ್ಕಾಫೀಲ್ಡ್, ಜೇಡ್ ಡರ್ನ್’ಬ್ಯಾಷ್, ಮಲ್ ಲಾಯ್.
ಬಾಂಗ್ಲಾದೇಶ ಲೆಜೆಂಡ್ಸ್ ತಂಡ:
ಶಹದತ್ ಹೊಸೇನ್ (ನಾಯಕ), ಅಬ್ದುರ್ ರಜಾಕ್, ಅಲಮ್ಗಿರ್ ಕಬೀರ್, ಅಫ್ತಾಬ್ ಅಹ್ಮದ್, ಅಲೋಕ್ ಕಪಾಲಿ, ಮಮುನ್ ಉರ್ ರಶೀದ್, ನಜ್ಮಸ್ ಸಾದತ್, ಧಿಮಾನ್ ಘೋಶ್, ಡಾಲರ್ ಮಹ್ಮುದ್, ಖಾಲೀದ್ ಮಸೂದ್, ಮೊಹಮ್ಮದ್ ಶರೀಫ್, ಮೆಹ್ರಾಬ್ ಹೊಸೇನ್, ಎಲಿಯಾಸ್ ಸನ್ನಿ, ಮೊಹಮ್ಮದ್ ನಜೀಮುದ್ದೀನ್, ಅಬ್ದುಲ್ ಹಸನ್, ತುಷಾರ್ ಇಮ್ರಾನ್.
ಶ್ರೀಲಂಕಾ ಲೆಜೆಂಡ್ಸ್ ತಂಡ:
ತಿಲಕರತ್ನೆ ದಿಲ್ಶಾನ್ (ನಾಯಕ), ಕೌಶಲ್ಯ ವೀರರತ್ನೆ, ಮಹೇಲ ಉದವತ್ತೆ, ರುಮೇಶ್ ಸಿಲ್ವಾ, ಅಸೆಲ ಗುಣರತ್ನೆ, ಚಾಮರ ಸಿಲ್ವಾ, ಇಸುರು ಉದಾನ, ಚಾಮರ ಕಪುಗೆಡೆರ, ಚಮಿಂಡಾ ವಾಸ್, ಚತುರಂಗ ಡಿ ಸಿಲ್ವಾ, ಸಿ. ಜಯಸಿಂಘೆ, ಧಮಿಕಾ ಪ್ರಸಾದ್, ದಿಲ್ರುವನ್ ಪೆರೇರಾ, ದಿಲ್ಶಾನ್ ಮುನವೀರ, ಇಶಾನ್ ಜಯರತ್ನೆ, ಜೀವನ್ ಮೆಂಡಿಸ್, ನುವಾನ್ ಕುಲಸೇಕರ, ಸನತ್ ಜಯಸೂರ್ಯ, ಉಪುಲ್ ತರಂಗ, ತಿಸಾರಾ ಪೆರೇರಾ.
ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡ:
ಜಾಂಟಿ ರೋಡ್ಸ್ (ನಾಯಕ), ಅಲ್ವಿರೋ ಪೀಟರ್ಸನ್, ಆಂಡ್ರ್ಯೂ ಪುಟಿಕ್, ಎಡ್ಡೀ ಲೀ, ಗಾರ್ನೆಟ್ ಕ್ರೂಗರ್, ಹೆನ್ರಿ ಡೇವಿಡ್ಸ್, ಜೇಕ್ಸ್ ರುಡಾಲ್ಫ್, ಜೊಹಾನ್ ಬೋಥಾ, ಜೊಹಾನ್ ವಾನ್ ಡರ್ ವಾಥ್, ಲ್ಯಾನ್ಸ್ ಕ್ಲೂಸ್ನೆರ್, ನಾರಿಸ್ ಜೋನ್ಸ್, ಮಖಾಯ ಎನ್’ಟಿನಿ, ಮೊರ್ನೆ ವಾನ್ ವಿಕ್, ಟಿ.ಶಬಲಾಲ, ವೆರ್ನರ್ ಫಿಲ್ಯಾಂಡರ್, ಜ್ಯಾಂಡರ್ ಡ ಬ್ಯುಯನ್.
ಇದನ್ನೂ ಓದಿ: ‘KGF’ ರಾಕಿ ಭಾಯ್ ಆಗಲು ಸರಣಿ ಕೊಲೆ
ಇದನ್ನೂ ಓದಿ: ಪೋಕ್ಸೋ ಕೋರ್ಟ್ ನ ಜಡ್ಜ್ ನಿಗೂಢ ಸಾವು
ಪಂದ್ಯಗಳ ನೇರ ಪ್ರಸಾರ: ವೂಟ್ ಮತ್ತು ಜಿಯೋ ಟಿವಿ.