Maharaja Trophy T20 2024 Auction : ಬೆಂಗಳೂರು : ಕರ್ನಾಟಕದ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿ ಮಹಾರಾಜ ಟ್ರೋಫಿ ಟಿ20 ಟೂರ್ನಿಗಾಗಿ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಹೊಸ ಆಟಗಾರರ ಜೊತೆಗೆ ಹಾಲಿ ರಣಜಿ ಆಟಗಾರರು ವಿವಿದ ತಂಡಗಳಿಗೆ ಸೇಲ್ ಆಗಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚು ಹರಿಸಿರುವ ಮಯಾಂಕ್ ಅಗರ್‌ವಾಲ್, ದೇವದತ್ತ ಪಡಿಕ್ಕಲ್, ಮನೀಶ್ ಪಾಂಡೆ, ಶ್ರೇಯಸ್ ಗೋಪಾಲ್, ಕರುಣ್ ನಾಯರ್ ಸೇರಿ ಹಲವು ಆಟಗಾರರು ಹೊಸ ತಂಡಗಳನ್ನು ಸೇರಿಕೊಂಡಿದ್ದಾರೆ. ಹಾಗಾದ್ರೆ ಈ ಬಾರಿಯ ಮಹಾರಾಜ ಟ್ರೋಫಿಯಲ್ಲಿ ಯಾವ ಆಟಗಾರರು, ಯಾವ ತಂಡದ ಪರ ಆಡುತ್ತಾರೆ ಅನ್ನೋ ಮಾಹಿತಿ ಇಲ್ಲಿದೆ.

ಬೆಂಗಳೂರು ಬ್ಲಾಸ್ಟರ್ಸ್ (Bengaluru Blasters):
ಮಯಾಂಕ್ ಅಗರ್ವಾಲ್, ಸೂರಜ್ ಅಹುಜಾ, ಶುಭಾಂಗ್ ಹೆಗ್ಡೆ, ಮೊಹ್ಸಿನ್ ಖಾನ್, ಚೇತನ್ ಎಲ್.ಆರ್., ಅನಿರುದ್ಧ ಜೋಶಿ, ನವೀನ್ ಎಂ.ಜಿ, ಕ್ರಾಂತಿ ಕುಮಾರ್, ಪ್ರತೀಕ್ ಜೈನ್, ಸಂಟೋಖ್ ಸಿಂಗ್, ಆದಿತ್ಯ ಗೋಯಲ್, ವರುಣ್ ರಾವ್, ನಿರಂಜನ್ ನಾಯ್ಕ್, ಲಾವಿಶ್ ಕೌಶಲ್, ವರುಣ್ ಕುಮಾರ್.
ಗುಲ್ಬರ್ಗ ಮಿಸ್ಟಿಕ್ಸ್ (GULBARGA MYSTICS):
ವೈಶಾಖ್ ವಿಜಯ್ ಕುಮಾರ್, ದೇವದತ್ತ್ ಪಡಿಕ್ಕಲ್, ಸ್ಮರಣ್ ರವಿ, ಅನೀಶ್ ಕೆ.ವಿ., ಪ್ರವೀಣ್ ದುಬೆ, ಲವ್ನೀನ್ ಸಿಸೋಡಿಯಾ, ಶರತ್ ಬಿ.ಆರ್, ಆದಿತ್ಯ ನಾಯರ್, ಮೋನಿಶ್ ರೆಡ್ಡಿ, ಯಶೋವರ್ಧನ್, ಶರಣ್ ಗೌಡ, ಫೈಜನ್ ರಿಯಾಜ್, ರೋಹನ್ ನವೀನ್, ರಿತೇಶ್ ಭಟ್ಕಳ್, ವಾಹಿದ್ ಫೈಜನ್ ಖಾನ್, ಅಭಿಷೇಕ್ ಪ್ರಭಾಕರ್.
ಇದನ್ನೂ ಓದಿ :Samit Dravid : ಮಹಾರಾಜ ಟ್ರೋಫಿ ಮೈಸೂರು ವಾರಿಯರ್ಸ್ ತಂಡ ಸೇರಿದ ರಾಹುಲ್ ದ್ರಾವಿಡ್ ಪುತ್ರ
ಹುಬ್ಬಳ್ಳಿ ಟೈಗರ್ಸ್ (Hubli Tigers):
ಮನೀಶ್ ಪಾಂಡೆ, ಮನ್ವಂತ್ ಕುಮಾರ್, ಕೆ.ಎಲ್ ಶ್ರೀಜಿತ್, ವಿದ್ವತ್ ಕಾವೇರಪ್ಪ, ಕೆ.ಸಿ ಕಾರಿಯಪ್ಪ, ಮೊಹಮ್ಮದ್ ತಾಹ, ತಿಪ್ಪಾ ರೆಡ್ಡಿ, ಕಾರ್ತಿಕೇಯ ಕೆ.ಪಿ, ಕೃತಿಕ್ ಕೃಷ್ಣ, ಆದರ್ಶ್ ಪ್ರಜ್ವಲ್, ಕುಮಾರ್ ಎಲ್.ಆರ್., ಅನೀಶ್ವರ್ ಗೌತಮ್, ಮಾಧವ್ ಪ್ರಕಾಶ್ ಬಜಾಜ್, ಮಿತ್ರಕಾಂತ್ ಸಿಂಗ್ ಯಾದವ್, ಶ್ರೀಶಾ ಆಚಾರ್, ದಮನ್ ದೀಪ್ ಸಿಂಗ್.

ಮಂಗಳೂರು ಡ್ರಾಗನ್ಸ್ (Mangaluru Dragons):
ನಿಕಿನ್ ಜೋಸ್, ರೋಹನ್ ಪಾಟೀಲ್, ಕೆ.ವಿ ಸಿದ್ಧಾರ್ಥ್, ಪರಾಸ್ ಗುರ್ಬಕ್ಸ್ ಆರ್ಯ, ದರ್ಶನ್ ಎಂ.ಬಿ., ಶ್ರೇಯಸ್ ಗೋಪಾಲ್, ಧೀರಜ್ ಗೌಡ, ತುಷಾರ್ ಸಿಂಗ್, ಲಂಕೇಶ್ ಕೆ.ಎಸ್., ಸಮರ್ಥ್ ನಾಗರಾಜ್, ಅಭಿಲಾಷ್ ಶೆಟ್ಟಿ, ಪ್ರಣವ್ ಭಾಟಿಯಾ, ಸಂಕಲ್ಪ್ ಎಸ್.ಎಸ್., ನಿಶ್ಚಿತ್ ಎನ್. ರಾವ್, ಲೋಚನ್ ಗೌಡ, ನೇಥನ್ ಜೋಕಿಮ್ ಡಿ’ಮೆಲ್ಲೋ, ಸಂಜಯ್ ಅಶ್ವಿನ್, ಸಾಗರ್ ಸೋಲಂಕಿ.
ಇದನ್ನೂ ಓದಿ : KL Rahul: ತಾಲೀಮು ಶುರು ಮಾಡಿದ ಕೆ.ಎಲ್ ರಾಹುಲ್, ಲಂಕಾ ವಿರುದ್ಧ ಆರ್ಭಟಿಸಲು ರಾಹುಲ್ ರೆಡಿ
ಮೈಸೂರು ವಾರಿಯರ್ಸ್ (Mysore Warriors):
ಕರುಣ್ ನಾಯರ್, ಮನೋಜ್ ಭಾಂಡಗೆ, ಸಿ.ಎ ಕಾರ್ತಿಕ್, ಎಸ್.ಯು ಕಾರ್ತಿಕ್., ಕೆ.ಗೌತಮ್, ಜೆ.ಸುಚಿತ್, ವಿದ್ಯಾಧರ್ ಪಾಟೀಲ್, ವೆಂಕಟೇಶ್ ಎಂ., ಸಮಿತ್ ದ್ರಾವಿಡ್, ಹರ್ಷಿಲ್ ಧರ್ಮಾಣಿ, ಧನುಷ್ ಗೌಡ, ಗೌತಮ್ ಮಿಶ್ರಾ, ದೀಪಕ್ ದೇವಾಡಿಗ, ಸುಮಿತ್ ಕುಮಾರ್.
ಶಿವಮೊಗ್ಗ ಲಯನ್ಸ್ (Shivamogga Lions):
ಅಭಿನವ್ ಮನೋಹರ್, ವಿ.ಕೌಶಿಕ್, ನಿಹಾಲ್ ಉಳ್ಳಾಲ್, ಶಿವರಾಜ್., ಟಿ.ಪ್ರದೀಪ್, ಧ್ರುವ್ ಪ್ರಭಾಕರ್, ಆನಂದ್ ದೊಡ್ಡಮನಿ, ರಾಜ್ವೀರ್ ವಾಧ್ವಾ, ಅವಿನಾಶ್ ಡಿ., ಹಾರ್ದಿಕ್ ರಾಜ್, ಧೀರಜ್ ಮೋಹನ್, ಭರತ್ ಧುರಿ, ಆದಿತ್ಯ ವಿಶ್ವಕರ್ಮ, ಆದಿತ್ಯ ಮಣಿ, ರೋಹಿತ್ ಕೆ.
ಇದನ್ನೂ ಓದಿ : Women’s Asia Cup 2024 : ಮಹಿಳಾ ಏಷ್ಯಾ ಕಪ್: ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದ ಭಾರತ
Maharaja Trophy T20 2024 Auction which player, which team