ಸೋಮವಾರ, ಏಪ್ರಿಲ್ 28, 2025
HomeSportsCricketMaharaja Trophy T20 : ಮಹಾರಾಜ ಟ್ರೋಫಿ ಟಿ20ಗೆ ಆಟಗಾರರ ಹರಾಜು: ಅಭಿನವ್ ಮನೋಹರ್’ಗೆ 15...

Maharaja Trophy T20 : ಮಹಾರಾಜ ಟ್ರೋಫಿ ಟಿ20ಗೆ ಆಟಗಾರರ ಹರಾಜು: ಅಭಿನವ್ ಮನೋಹರ್’ಗೆ 15 ಲಕ್ಷ, ಮಯಾಂಕ್’ಗೆ 14 ಲಕ್ಷ, ಮನೀಶ್ ಪಾಂಡೆಗೆ 10.60 ಲಕ್ಷ

- Advertisement -

ಬೆಂಗಳೂರು : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಆಯೋಜಿಸುವ ಈ ಸಾಲಿನ ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಆಟಗಾರರ ಹರಾಜು (Maharaja Trophy T20) ಪ್ರಕ್ರಿಯೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡಿದೆ.

ಸ್ಫೋಟಕ ಹೊಡೆತಗಳ ದಾಂಡಿಗ ಅಭಿನವ್ ಮನೋಹರ್ ಅತೀ ಹೆಚ್ಚು 15 ಲಕ್ಷ ರೂ. ಮೊತ್ತಕ್ಕೆ ಶಿವಮೊಗ್ಗ ಲಯನ್ಸ್ ತಂಡದ ಪಾಲಾಗಿದ್ದಾರೆ. ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಅವರನ್ನು 14 ಲಕ್ಷ ಮೊತ್ತಕ್ಕೆ ಬೆಂಗಳೂರು ಬ್ಲಾಸ್ಟರ್ಸ್ ತಂಡ ಖರೀದಿ ಮಾಡಿದೆ. ಕಳೆದ ಬಾರಿಯ ಚಾಂಪಿಯನ್ ಗುಲ್ಬರ್ಗ ಮಿಸ್ಟಿಕ್ಸ್ ತಂಡದ ನಾಯಕರಾಗಿದ್ದ ಮನೀಶ್ ಪಾಂಡೆ 10.60 ಲಕ್ಷ ಮೊತ್ತಕ್ಕೆ ಈ ಬಾರಿ ಹುಬ್ಬಳ್ಳಿ ಟೈಗರ್ಸ್ ತಂಡದ ಸೇರಿದ್ದಾರೆ.

ಇದನ್ನೂ ಓದಿ : Shreyas Gopal : ಭಾವನಾತ್ಮಕ ಪತ್ರದೊಂದಿಗೆ ಕರ್ನಾಟಕ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಶ್ರೇಯಸ್ ಗೋಪಾಲ್

ಇದನ್ನೂ ಓದಿ : Suryakumar Yadav : ಟೀಮ್ ಇಂಡಿಯಾ ಟಿ20 ತಂಡಕ್ಕೆ ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್, ಪಾಂಡ್ಯಾಗೆ ಶಾಕ್

  • ಅಭಿನವ್ ಮನೋಹರ್: 15 ಲಕ್ಷ (ಶಿವಮೊಗ್ಗ ಲಯನ್ಸ್)
  • ಮಯಾಂಕ್ ಅಗರ್ವಾಲ್: 14 ಲಕ್ಷ (ಬೆಂಗಳೂರು ಬ್ಲಾಸ್ಟರ್ಸ್)
  • ಮನೀಶ್ ಪಾಂಡೆ: 10.60 ಲಕ್ಷ (ಹುಬ್ಬಳ್ಳಿ ಟೈಗರ್ಸ್)
  • ಜೆ. ಸುಚಿತ್: 8.40 ಲಕ್ಷ (ಮೈಸೂರು ವಾರಿಯರ್ಸ್)
  • ದೇವದತ್ತ್ ಪಡಿಕ್ಕಲ್: 13 ಲಕ್ಷ (ಗುಲ್ಬರ್ಗ ಮಿಸ್ಟಿಕ್ಸ್)
  • ಕರುಣ್ ನಾಯರ್: 6.8 ಲಕ್ಷ (ಮೈಸೂರು ವಾರಿಯರ್ಸ್)
  • ಅಭಿಮನ್ಯು ಮಿಥುನ್: 5.20 ಲಕ್ಷ (ಬೆಂಗಳೂರು ಬ್ಲಾಸ್ಟರ್ಸ್)
  • ರೋನಿತ್ ಮೋರೆ: 4 ಲಕ್ಷ (ಮಂಗಳೂರು ಡ್ರಾಗನ್ಸ್)
  • ಕೆ. ಗೌತಮ್ : 6.6 ಲಕ್ಷ (ಮಂಗಳೂರು ಡ್ರಾಗನ್ಸ್)
  • ಪ್ರವೀಣ್ ದುಬೆ: 5.8 ಲಕ್ಷ (ಹುಬ್ಬಳ್ಳಿ ಟೈಗರ್ಸ್)
  • ಕೆ.ಸಿ ಕಾರಿಯಪ್ಪ: 7.20 ಲಕ್ಷ (ಹುಬ್ಬಳ್ಳಿ ಟೈಗರ್ಸ್)
  • ವೈಶಾಖ್ ವಿಜಯ್ ಕುಮಾರ್: 8.80 ಲಕ್ಷ (ಗುಲ್ಬರ್ಗ ಮಿಸ್ಟಿಕ್ಸ್)
  • ಪ್ರಸಿದ್ಧ್ ಕೃಷ್ಣ: 7.40 ಲಕ್ಷ (ಮಂಗಳೂರು ಡ್ರಾಗನ್ಸ್)
  • ಶ್ರೇಯಸ್ ಗೋಪಾಲ್: 7.80 ಲಕ್ಷ (ಶಿವಮೊಗ್ಗ ಲಯನ್ಸ್)
  • ಕೆ. ವಿ ಸಿದ್ಧಾರ್ಥ್: 4.40 ಲಕ್ಷ (ಮಂಗಳೂರು ಡ್ರಾಗನ್ಸ್)
  • ನಿಹಾಲ್ ಉಲ್ಲಾಳ್: 2.10 ಲಕ್ಷ (ಶಿವಮೊಗ್ಗ ಲಯನ್ಸ್)
  • ನಿಕಿನ್ ಜೋಸ್ : 7 ಲಕ್ಷ (ಮಂಗಳೂರು ಡ್ರಾಗನ್ಸ್)
  • ಆರ್. ಸಮರ್ಥ್: 2.9 ಲಕ್ಷ (ಮೈಸೂರು ವಾರಿಯರ್ಸ್)
  • ಪವನ್ ದೇಶಪಾಂಡೆ: 4 ಲಕ್ಷ (ಬೆಂಗಳೂರು ಬ್ಲಾಸ್ಟರ್ಸ್)
  • ವಿ ಕೌಶಿಕ್: 5.9 ಲಕ್ಷ (ಶಿವಮೊಗ್ಗ ಲಯನ್ಸ್)
  • ಶರತ್ ಬಿ.ಆರ್: 3.2 ಲಕ್ಷ (ಮಂಗಳೂರು ಡ್ರಾಗನ್ಸ್)
  • ಚೇತನ್ ಎಲ್ಆರ್: 6.2 ಲಕ್ಷ (ಗುಲ್ಬರ್ಗ ಮಿಸ್ಟಿಕ್ಸ್)
  • ಶರತ್ ಎಚ್.ಎಸ್ : 2.6 ಲಕ್ಷ (ಶಿವಮೊಗ್ಗ ಲಯನ್ಸ್)
  • ವಿದ್ವತ್ ಕಾವೇರಪ್ಪ: 6.7 ಲಕ್ಷ (ಹುಬ್ಬಳ್ಳಿ ಟೈಗರ್ಸ್)
  • ರೋಹನ್ ಪಾಟೀಲ್: 3.7 ಲಕ್ಷ (ಮಂಗಳೂರು ಡ್ರಾಗನ್ಸ್)
  • ರೋಹನ್ ಕದಂ: 4.7 ಲಕ್ಷ (ಶಿವಮೊಗ್ಗ ಲಯನ್ಸ್)
  • ಗೌತಮ್ : 6.6 ಲಕ್ಷ (ಮಂಗಳೂರು ಡ್ರಾಗನ್ಸ್)
  • ಮನೋಜ್ ಭಾಂಡಗೆ: 9 ಲಕ್ಷ (ಮೈಸೂರು ವಾರಿಯರ್ಸ್)
  • ವಿದ್ಯಾಧರ್ ಪಾಟೀಲ್: 7 ಲಕ್ಷ (ಬೆಂಗಳೂರು ಬ್ಲಾಸ್ಟರ್ಸ್)

Maharaja Trophy T20: Player auction for Maharaja Trophy T20: Abhinav Manohar 15 lakh, Mayank 14 lakh, Manish Pandey 10.60 lakh

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular