ಮಂಗಳವಾರ, ಏಪ್ರಿಲ್ 29, 2025
HomeSportsCricketRishabh Pant Sister Sakshi Pant : ಕ್ರಿಕೆಟರ್ ನಿತೀಶ್ ರಾಣಾ ಜೊತೆ ಲಂಡನ್‌ನಲ್ಲಿ ಕಾಣಿಸಿಕೊಂಡ...

Rishabh Pant Sister Sakshi Pant : ಕ್ರಿಕೆಟರ್ ನಿತೀಶ್ ರಾಣಾ ಜೊತೆ ಲಂಡನ್‌ನಲ್ಲಿ ಕಾಣಿಸಿಕೊಂಡ ರಿಷಭ್ ಪಂತ್ ತಂಗಿ

- Advertisement -

ಲಂಡನ್: (Rishabh Pant Sister Sakshi Pant) ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್, ಸದ್ಯ ಏಷ್ಯಾ ಕಪ್ ಟೂರ್ನಿಯಲ್ಲಿ (Asia Cup 2022) ಆಡಲು ದುಬೈನಲ್ಲಿದ್ದಾರೆ. ಇತ್ತ ರಿಷಭ್ ಪಂತ್ ತಂಗಿ ಸಾಕ್ಷಿ ಲಂಡನ್’ನಲ್ಲಿದ್ದು ದೆಹಲಿಯ ಮತ್ತೊಬ್ಬ ಕ್ರಿಕೆಟಿಗ, ರಿಷಭ್ ಪಂತ್ ಅವರ ಆತ್ಮೀಯ ಸ್ನೇಹಿತ, ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಟ ಆಟಗಾರ ನಿತೀಶ್ ರಾಣಾ (Nitish Rana) ಜೊತೆ ಕಾಣಿಸಿಕೊಂಡಿದ್ದಾರೆ.

ನಿತೀಶ್ ರಾಣಾಗೆ ಈಗಾಗ್ಲೇ ಮದುವೆಯಾಗಿದೆ. ಹಾಗಿದ್ರೂ ರಿಷಭ್ ಪಂತ್ ಸಹೋದರಿ ಸಾಕ್ಷಿ ಪಂತ್ (Sakshi Pant), ನಿತೀಶ್ ರಾಣಾ ಜೊತೆ ಕಾಣಿಸಿಕೊಂಡಿರೋದ್ಯಾಕೆ? ವಿಷ್ಯ ಸಿಂಪಲ್. ನಿತೀಶ್ ರಾಣಾ ಮತ್ತವರ ಪತ್ನಿ ಲಂಡನ್ ಪ್ರವಾಸದಲ್ಲಿದ್ದಾರೆ. ಕ್ರಿಕೆಟ್’ನಿಂದ ಬಿಡುವು ಸಿಕ್ಕಿರುವ ಕಾರಣ ಪತ್ನಿ ಜೊತೆ ಲಂಡನ್ ಪ್ರವಾಸಕ್ಕೆ ತೆರಳಿರುವ ರಾಣಾ, ಅಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ.

https://www.instagram.com/reel/ChlV5c1qQgo/?utm_source=ig_web_copy_link

ರಿಷಭ್ ಪಂತ್ ಅವರ ಸಹೋದರಿ ಸಾಕ್ಷಿ ಪಂತ್ ಲಂಡನ್’ನಲ್ಲಿ ಉನ್ನತ ವ್ಯಾಸಂಗ ನಡೆಸುತ್ತಿದ್ದಾರೆ. ನಿತೀಶ್ ರಾಣಾ ರಿಷಭ್ ಪಂತ್ ಅವರ ಆತ್ಮೀಯ ಸ್ನೇಹಿತನಾಗಿರುವ ಕಾರಣ, ಪಂತ್ ಸಹೋದರಿಗೂ ರಾಣಾ ಜೊತೆ ಅದೇ ಆತ್ಮೀಯತೆಯಿದೆ. ಹೀಗಾಗಿ ಲಂಡನ್’ಗೆ ಬಂದ ಸಹೋದರನ ಸ್ನೇಹಿತ ಹಾಗೂ ಆತನ ಪತ್ನಿಯನ್ನು ಸಾಕ್ಷಿ ಪಂತ್ ಭೇಟಿಯಾಗಿದ್ದಾರೆ. ಲಂಡನ್’ನಲ್ಲಿ ಸಾಕ್ಷಿ ಪಂತ್ ಜೊತೆ ಮಸ್ತಿ ಮಾಡುತ್ತಿರುವ ವೀಡಿಯೊವನ್ನು ನಿತೀಶ್ ರಾಣಾ ಪತ್ನಿ ಸಚಿ ಮರ್ವಾ ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : Rohit Sharma Batting : 7 ಇನ್ನಿಂಗ್ಸ್, 2 ಡಕ್ 4 ಸಿಂಗಲ್ ಡಿಜಿಟ್ ; ಪಾಕ್ ವಿರುದ್ಧ ಮುಗ್ಗರಿಸೋದ್ಯಾಕೆ ಹಿಟ್‌ಮ್ಯಾನ್ ?

ಇದನ್ನೂ ಓದಿ : Asia Cup 2022 Trophy : 6 ಟೀಮ್,1 ಡ್ರೀಮ್, ಏಷ್ಯಾ ಕಪ್ ಟ್ರೋಫಿ ಅನಾವರಣ; ಯಾರಾಗ್ತಾರೆ ಚಾಂಪಿಯನ್..?

ಇದನ್ನೂ ಓದಿ : Mayank Agarwal out : ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವದಿಂದ ಮಯಾಂಕ್’ಗೆ ಕೊಕ್.. ಕುಂಬ್ಲೆ ಬಳಿಕ ಮತ್ತೊಬ್ಬ ಕನ್ನಡಿಗನ ಪಟ್ಟಕ್ಕೆ ಕುತ್ತು

ಇದನ್ನೂ ಓದಿ : Cheteshwar Pujara Scores : 75 ಎಸೆತಗಳಲ್ಲಿ ಶತಕ; 8 ಪಂದ್ಯಗಳಲ್ಲಿ 600+ ರನ್; ಏಕದಿನ ಕ್ರಿಕೆಟ್‌ಗೆ ನಾಲಾಯಕ್ ಅಂದವವರಿಗೆ ಖಡಕ್ ಉತ್ತರ

Rishabh Pant Sister Sakshi Pant was spotted in London with cricketer Nitish Rana Asia Cup 2022

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular