ಬೆಂಗಳೂರು: Rajyotsava award:ಕನ್ನಡ ಮತ್ತು ಸಂಸ್ಕøತಿ ಇಲಾಖೆಯು 2022-23ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಸಾಧಕರ ಅಂತಿಮ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ 67 ಸಾಧಕರು ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾಗಲಿದ್ದಾರೆ. ನವೆಂಬರ್ 1ರಂದು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಹಾಗಿದ್ರೆ 2022-23ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸಾಧಕರು ಯಾರು..? ಯಾವೆಲ್ಲಾ ಕ್ಷೇತ್ರದಲ್ಲಿ ಯಾರದ್ದೆಲ್ಲಾ ಹೆಸರುಗಳಿವೆ..? ಕನ್ನಡ ಸಂಸ್ಕøತಿ ಇಲಾಖೆಯು ಸಿದ್ಧಪಡಿಸಿರುವ ಅಂತಿಮ ಪಟ್ಟಿ ಹೀಗಿದೆ.
ಸಂಕೀರ್ಣ ಕ್ಷೇತ್ರ
ಸುಬ್ಬರಾಮ ಶೆಟ್ಟಿ- ಆರ್.ವಿ.ಸಂಸ್ಥೆ, ಬೆಂಗಳೂರು
ವಿದ್ವಾನ್ ಗೋಪಾಲಕೃಷ್ಣ ಶರ್ಮಾ, ಬೆಂಗಳೂರು
ಶ್ರೀಮತಿ ಸೋಲಿಗರ ಮಾದಮ್ಮ, ಚಾಮರಾಜನಗರ
ಸೈನಿಕ ಕ್ಷೇತ್ರ
ಸುಬೇದಾರ್ ಬಿ.ಕೆ.ಕುಮಾರಸ್ವಾಮಿ, ಬೆಂಗಳೂರು
ಪತ್ರಿಕೋದ್ಯಮ
ಹೆಚ್.ಆರ್.ಶ್ರೀಶಾ- ಬೆಂಗಳೂರು
ಜಿ.ಎಂ.ಶಿರಹಟ್ಟಿ- ಗದಗ
ವಿಜ್ಞಾನ ತಂತ್ರಜ್ಞಾನ
ಕೆ.ಶಿವನ್- ಬೆಂಗಳೂರು
ಡಾ.ಡಿ.ಆರ್.ಬಳೂರಗಿ- ರಾಯಚೂರು
ಕೃಷಿ ಕ್ಷೇತ್ರ
ಗಣೇಶ್ ತಿಮ್ಮಯ್ಯ- ಕೊಡಗು
ಶ್ರೀ ಚಂದ್ರಶೇಖರ್ ನಾರಾಯಣಪುರ- ಚಿಕ್ಕಮಗಳೂರು
ಪರಿಸರ
ಸಾಲುಮರದ ನಿಂಗಣ್ಣ- ರಾಮನಗರ
ಪೌರಕಾರ್ಮಿಕ
ಮಲ್ಲಮ್ಮ ಹೂವಿನಹಡಗಲಿ- ವಿಜಯನಗರ
ಆಡಳಿತ
ಎಲ್.ಹೆಚ್.ಮಂಜುನಾಥ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ- ಶಿವಮೊಗ್ಗ
ಮದನ್ ಗೋಪಾಲ್- ಬೆಂಗಳೂರು
ಹೊರನಾಡು
ದೇವಿದಾಸ ಶೆಟ್ಟಿ- ಮುಂಬೈ
ಅರವಿಂದ್ ಪಾಟೀಲ್ – ಹೊರನಾಡು
ಕೃಷ್ಣಮೂರ್ತಿ ಮಾಂಜಾ- ತೆಲಂಗಾಣ
ಹೊರದೇಶ
ರಾಜ್ ಕುಮಾರ್- ಗಲ್ಫ್ ರಾಷ್ಟ್ರ
ವೈದ್ಯಕೀಯ
ಡಾ. ಹೆಚ್.ಎಸ್.ಮೋಹನ್- ಶಿವಮೊಗ್ಗ
ಡಾ. ಬಸವಂತಪ್ಪ- ದಾವಣಗೆರೆ
ಸಮಾಜಸೇವೆ
ರವಿ ಶೆಟ್ಟಿ- ದಕ್ಷಿಣ ಕನ್ನಡ
ಸಿ.ಕರಿಯಪ್ಪ-ಬೆಂಗಳೂರು ಗ್ರಾಮಾಂತರ
ಎಂ.ಎಸ್.ಕೋರಿಶೆಟ್ಟರ್- ಹಾವೇರಿ
ಡಿ.ಮಾದೇಗೌಡ- ಮೈಸೂರು
ಬಲಬೀರ್ ಸಿಂಗ್- ಬೀದರ್
ವಾಣಿಜ್ಯೋದ್ಯಮ
ಬಿ.ವಿ.ನಾಯ್ಡು- ಬೆಂಗಳೂರು
ಜಯರಾಮ್ ಬನಾನ್- ಉಡುಪಿ
ಜೆ.ಶ್ರೀನಿವಾಸ್- ಕೋಲಾರ
ರಂಗಭೂಮಿ
ತಿಪ್ಪಣ್ಣ ಹೆಳವರ್- ಯಾದಗಿರಿ
ಲಲಿತಾಬಾಯಿ ಚನ್ನದಾಸರ್- ವಿಜಯಪುರ
ಗುರುನಾಥ್ ಹೂಗಾರ್- ಕಲಬುರಗಿ
ಪ್ರಭಾಕರ್ ಜೋಶಿ, ಯಕ್ಷಗಾನ ತಾಳಮದ್ದಳೆ- ಉಡುಪಿ
ಶ್ರೀಸೈಲ ಹುದ್ದಾರ್- ಹಾವೇರಿ
ಸಂಗೀತ
ನಾರಾಯಣ ಎಂ- ದಕ್ಷಿಣ ಕನ್ನಡ
ಅನಂತಾಚಾರ್ಯ ಬಾಳಾಚಾರ್ಯ- ಧಾರವಾಡ
ಅಂಜಿನಪ್ಪ ಸತ್ಪಾಡಿ, ಮುಖವೀಣೆ ಕಲಾವಿದ- ಚಿಕ್ಕಬಳ್ಳಾಪುರ
ಅನಂತ ಕುಲಕರ್ಣಿ- ಬಾಗಲಕೋಟೆ
ಜಾನಪದ
ಸಹಮದೇವಪ್ಪ ಈರಪ್ಪ ನಡಿಗೇರ್- ಉತ್ತರ ಕನ್ನಡ
ಗುಡ್ಡ ಪಾಣಾರ, ದೈವನರ್ತಕ- ಉಡುಪಿ
ಕಮಲಮ್ಮ ಸೂಲಗಿತ್ತಿ- ರಾಯಚೂರು
ಸಾವಿತ್ರಿ ಪೂಜಾರ್- ಧಾರವಾಡ
ರಾಚಯ್ಯ ಸಾಲಿಮಠ್- ಬಾಗಲಕೋಟೆ
ಮಹೇಶ್ವರಗೌಡ ಲಿಂಗದಹಳ್ಳಿ, ವೀರಗಾಸೆ- ಹಾವೇರಿ
ಶಿಲ್ಪಕಲೆ
ಪರಶುರಾಮ್ ಪವಾರ್, ರಥಶಿಲ್ಪಿ- ಬಾಗಲಕೋಟೆ
ಹನುಮಂತಪ್ಪ ಬಾಳಪ್ಪ ಹುಕ್ಕೇರಿ- ಬೆಳಗಾವಿ
ಚಿತ್ರಕಲೆ
ಸಣ್ಣರಂಗಪ್ಪ ಚಿತ್ರಕಾರ್, ಕಿನ್ನಾಳ ಕಲೆ- ಕೊಪ್ಪಳ
ಚಲನಚಿತ್ರ
ದತ್ತಣ್ಣ- ಚಿತ್ರದುರ್ಗ
ಅವಿನಾಶ್- ಬೆಂಗಳೂರು
ಕಿರುತೆರೆ
ಸಿಹಿಕಹಿ ಚಂದ್ರು- ಬೆಂಗಳೂರು
ಯಕ್ಷಗಾನ
ಎಂ.ಎ.ನಾಯಕ್- ಉಡುಪಿ
ಸುಬ್ರಹ್ಮಣ್ಯ ಧಾರೇಶ್ವರ- ಉತ್ತರ ಕನ್ನಡ
ಸರಪಾಡಿ ಅಶೋಕ್ ಶೆಟ್ಟಿ- ದಕ್ಷಿಣ ಕನ್ನಡ
ಬಯಲಾಟ
ಅಡವಯ್ಯ ಚ ಹಿರೇಮಠ್, ದೊಡ್ಡಾಟ- ಧಾರವಾಡ
ಶಂಕರಪ್ಪ ಮಲ್ಲಪ್ಪ ಹೊರಪೇಟೆ- ಕೊಪ್ಪಳ
ಹೆಚ್.ಪಾಂಡುರಂಗಪ್ಪ, ತಂದೆ ಹೆಚ್.ಮೀನಾಕ್ಷಪ್ಪ- ಬಳ್ಳಾರಿ
ಸಾಹಿತ್ಯ
ಶಂಕರ ಚಚಡಿ- ಬೆಳಗಾವಿ
ಪ್ರೊ.ಕೃಷ್ಣೇಗೌಡ- ಮೈಸೂರು
ಅಶೋಕ್ ಬಾಬು ನೀಲಗಾರ್- ಬೆಳಗಾವಿ
ಅ.ರಾ.ಮಿತ್ರ- ಹಾಸನ
ರಾಮಕೃಷ್ಣ ಮರಾಠೆ- ಕಲಬುರಗಿ
ಶಿಕ್ಷಣ
ಕೋಟಿ ರಂಗಪ್ಪ- ತುಮಕೂರು
ಎಂ.ಜಿ.ನಾಗರಾಜ್, ಸಂಶೋಧಕರು- ಬೆಂಗಳೂರು
ಕ್ರೀಡೆ
ದತ್ತಾತ್ರೇಯ ಗೋವಿಂದ ಕುಲಕರ್ಣಿ- ಧಾರವಾಡ
ರಾಘವೇಂದ್ರ ಅಣ್ಣೇಕರ್- ಬೆಳಗಾವಿ
ನ್ಯಾಯಾಂಗ
ವೆಂಕಟಾಚಲಪತಿ- ಬೆಂಗಳೂರು
ನಂಜುಂಡರೆಡ್ಡಿ- ಬೆಂಗಳೂರು
ನೃತ್ಯ
ಕಮಲಾಕ್ಷಾಚಾರ್ಯ- ದಕ್ಷಿಣ ಕನ್ನಡ
ಸಂಘ- ಸಂಸ್ಥೆಗಳು
ಶ್ರೀ ರಾಮಕೃಷ್ಣ ಆಶ್ರಮ- ಮೈಸೂರು
ಲಿಂಗಾಯುತ ಪ್ರಗತಿಶೀಲ ಸಂಸ್ಥೆ- ಗದಗ
ಅಗಡಿ ತೋಟ- ಹಾವೇರಿ
ತಲಸೇಮಿಯಾ ಮತ್ತು ಹೀಮೋಫೀಲಿಯ ಸೊಸೈಟಿ- ಬಾಗಲಕೋಟೆ
ಅಮೃತ ಶಿಶು ನಿವಾಸ- ಬೆಂಗಳೂರು
ಸುಮನಾ ಫೌಂಡೇಶನ್- ಬೆಂಗಳೂರು
ಯುವವಾಹಿನಿ ಸಂಸ್ಥೆ- ದಕ್ಷಿಣ ಕನ್ನಡ
ನೆಲೆ ಫೌಂಡೇಶನ್, ಅನಾಥ ಮಕ್ಕಳ ಪುನರ್ವಸತಿ ಕೇಂದ್ರ- ಬೆಂಗಳೂರು
ನಮ್ಮನೆ ಸುಮ್ಮನೆ, ನಿರಾಶ್ರಿತರ ಆಶ್ರಮ, ಮಂಗಳಮುಖಿ ಸಂಸ್ಥೆ- ಬೆಂಗಳೂರು
ಶ್ರೀ ಉಮಾಮಹೇಶ್ವರಿ, ಹಿಂದುಳಿದ ವರ್ಗ ಅಭಿವೃದ್ಧಿ ಟ್ರಸ್ಟ್- ಮಂಡ್ಯ
ಇದನ್ನೂ ಓದಿ: TTD: ವಿಐಪಿ ದರ್ಶನ ಸಮಯದಲ್ಲಿ ಪ್ರಾಯೋಗಿಕ ಬದಲಾವಣೆ ತಂದ ಟಿಟಿಡಿ: ತಿಮ್ಮಪ್ಪನ ಉಚಿತ ದರ್ಶನ ಮತ್ತಷ್ಟು ಸುಲಭ
ಇದನ್ನೂ ಓದಿ: ಭಾರತ Vs ದಕ್ಷಿಣ ಆಫ್ರಿಕಾ ಮ್ಯಾಚ್, ರೋಹಿತ್ ಔಟಾದಾಗ ಮುಗಿಲು ಮುಟ್ಟಿತು ಭಾರತೀಯ ಪ್ರೇಕ್ಷಕರ ಸಂಭ್ರಮ, ಕಾರಣವೇನು ಗೊತ್ತಾ ?
Rajyotsava award: rajyotsava award final list released, 67 names are in list