Browsing Tag

ಉದಯಗಿರಿ

Murder : ಬಾವನ ಕೊಂದು ಠಾಣೆಗೆ ಕೈಗಳನ್ನು ತಂದ ಬಾಮೈದ

ಮೈಸೂರು : ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿಯನ್ನು ಪತ್ನಿಯ ಸಹೋದರನೇ ಭೀಕರವಾಗಿ ಕೊಲೆಗೈದು ಕೈಗಳ ಸಮೇತ ಪೊಲೀಸ್‌ ಠಾಣೆಗೆ ಶರಣಾಗಿರುವ ಘಟನೆ ಮೈಸೂರಿನ ಉದಯಗಿರಿಯ ಗೌಸಿಯಾ ನಗರದಲ್ಲಿ ನಡೆದಿದೆ. ಮಹಮದ್ ಸರಾನ್ (27 ವರ್ಷ )ಎಂಬಾತನೇ ಭೀಕರವಾಗಿ
Read More...