Browsing Tag

ಕಾಬೂಲ್

ಮುಂದುವರೆದ ಅಪ್ಘಾನ್ ಭಾರತೀಯ ರಕ್ಷಣೆಯ “ಆಫರೇಶನ್ ದೇವಿಶಕ್ತಿ” ಕಾರ್ಯಾಚರಣೆ

ತಾಲಿಬಾನ್ ವಶದಲ್ಲಿರುವ ಅಪ್ಘಾನಿಸ್ತಾನ್ ದಿಂದ ಭಾರತೀಯರನ್ನು ಕರೆತರುವ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಆಫರೇಶನ್ ದೇವಿಶಕ್ತಿ ಎಂದು ನಾಮಕರಣ ಮಾಡಿದೆ. ಕಳೆದ ಸೋಮವಾರದಿಂದಲೂ ನಡೆಯುತ್ತಿರುವ ಈ ಕಾರ್ಯಾಚರಣೆಯಿಂದ ಇದುವರೆಗೂ 78 ಜನರನ್ನು ಸುರಕ್ಷಿತವಾಗಿ ಕರೆತರಲಾಗಿದೆ.ಕಾರ್ಯಾಚರಣೆ!-->!-->!-->!-->!-->…
Read More...

ಉಕ್ರೇನ್ ಪ್ರಜೆಗಳಿದ್ದ ವಿಮಾನವನ್ನು ಅಪಹರಿಸಿದ ಉಗ್ರರು.

80 ಕ್ಕೂ ಹೆಚ್ಚು ಉಕ್ರೇನ್ ಪ್ರಜೆಗಳನ್ನು ಕರೆದೊಯ್ಯುತ್ತಿದ್ದ ಉಕ್ರೇನ್ ವಿಮಾನವನ್ನು ಶಸ್ತ್ರಾಸ್ತ್ರದಾರಿಗಳು ಅಪಹರಿಸಿದ್ದಾರೆ ಎಂದು ಉಕ್ರೇನ್ ಸಚಿವರು ಹೇಳಿದ್ದಾರೆ. ಭಾನುವಾರವೇ ಅಪಹರಣ ನಡೆದಿದೆ ಎನ್ನಲಾಗಿದೆ.ಅಪರಿಚಿತ ಶಸ್ತ್ರಾಸ್ತ್ರದಾರಿಗಳು ವಿಮಾನವನ್ನು ಕಿಡ್ನಾಪ್!-->!-->!-->!-->!-->!-->!-->…
Read More...