Browsing Tag

#ಕೊರೊನಾ ವೈರಸ್

ರಾಜ್ಯದಲ್ಲಿ ಇಂದಿನಿಂದ ಹೊಸ ದುನಿಯಾ : ಮಾಲ್,‌ ಬಾರ್ ಎಲ್ಲವೂ ಓಪನ್

ಬೆಂಗಳೂರು : ಕೊರೊನಾ ವೈರಸ್ ಸೋಂಕು ಕಡಿಮೆ ಯಾದ ಬೆನ್ನಲ್ಲೇ ಕರ್ನಾಟಕದಲ್ಲಿ ಅನ್ ಲಾಕ್ 3.0 ಮಾರ್ಗ ಸೂಚಿಯನ್ನು ಜಾರಿ ಮಾಡಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಸಾರಿಗೆ ಸಂಚಾರ, ಮಾಲ್, ಬಾರ್ ಓಪನ್ ಆಗಲಿದೆ.ರಾಜ್ಯದಲ್ಲಿ!-->!-->!-->!-->!-->…
Read More...

ಕೊರೊನಾ ಭೀತಿಯ‌ ನಡುವಲ್ಲೇ ಮತ್ತೊಂದು ಆಘಾತಕಾರಿ ಸುದ್ದಿ ಕೊಟ್ಟ ವಿಶ್ವ ಆರೋಗ್ಯ ಸಂಸ್ಥೆ

ಜಿನೆವಾ : ಭಾರತದಲ್ಲಿ ಕೊರೊನಾ ಸೋಂಕಿನ ಪ್ರಮಾಣ ತಗ್ಗಿದೆ‌‌. ಜನರು ನೆಮ್ಮದಿಯ ನಿಟ್ಟುಸಿರು ಬಿಡುವ ಹೊತ್ತಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಆಘಾತಕಾರಿ ಮಾಹಿತಿಯನ್ನು ನೀಡಿದೆ. ಡೆಲ್ಟಾ ರೂಪಾಂತರಿ ತಳಿ ಅತ್ಯಂತ ಅಪಾಯಕಾರಿ ಘಟ್ಟದಲ್ಲಿದೆ ಎಂದಿದೆ.ವಿಶ್ವ ಆರೋಗ್ಯ ಸಂಸ್ಥೆಯ ಮಹಾಪ್ರಧಾನ!-->!-->!-->!-->!-->…
Read More...

Karnataka Unlock 3.0 : ವೀಕೆಂಡ್ ಕರ್ಪ್ಯೂ ರದ್ದು, ಧಾರ್ಮಿಕ ಕೇಂದ್ರ, ಮಾಲ್ ಓಪನ್ : ಯಾವುದಕ್ಕೆಲ್ಲಾ ಅವಕಾಶ ಗೊತ್ತಾ…

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಪಾಟಸಿಟಿವಿಟಿ ರೇಟ್ ಕಡಿಮೆಯಾದ ಬೆನ್ನಲ್ಲೇ ಕರ್ನಾಟಕದಲ್ಲಿ ಅನ್ ಲಾಕ್ 3.0 ಮಾರ್ಗ ಸೂಚಿಯನ್ನು ಜಾರಿ ಮಾಡಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.ಜುಲೈ 5 ರಿಂದಲೇ ಹೊಸ ಆದೇಶ ಜಾರಿಗೆ ಬರುತ್ತಿದ್ದು, ಜುಲೈ 19ರ ವರಗೆ ಆದೇಶ!-->!-->!-->!-->!-->…
Read More...

ರಾಜ್ಯದಲ್ಲಿ ಜಾರಿಯಾಗುತ್ತಾ ಅನ್ ಲಾಕ್ 3.0 : ಯಾವ ಸೇವೆಗೆ ಸಿಗುತ್ತೆ ರಿಲೀಫ್..!!

ಬೆಂಗಳೂರು : ಕೊರೊನಾ ವೈರಸ್ ಸೋಂಕು ಕಡಿಮೆಯಾಗುತ್ತಿದೆ. ಈ‌ ನಡುವಲ್ಲೇ ಡೆಲ್ಟಾ ಫ್ಲಸ್ ಭೀತಿ ಎದುರಾಗಿದೆ. ಈ‌ ನಡುವಲ್ಲೇ ರಾಜ್ಯದಲ್ಲಿ 3ನೇ ಹಂತದ ಅನ್‍ಲಾಕ್‍ಗೆ ಕೌಂಟ್‍ಡೌನ್ ಶುರುವಾಗಿದೆ. ಸೋಮವಾರದಿಂದ ಯಾವ ಸೇವೆಗೆ ರಿಲೀಫ್ ನೀಡಬೇಕೆಂಬ ಕುರಿತು ಇಂದು ನಿರ್ಧಾರ ವಾಗಲಿದೆ.!-->!-->!-->!-->!-->…
Read More...

Delta Plus : ‌ಮಹಾರಾಷ್ಟ್ರ ಸೇರಿ‌ 12 ರಾಜ್ಯಗಳಲ್ಲಿ ಹೆಚ್ಚುತ್ತಿದೆ ಡೆಲ್ಟಾ ಫ್ಲಸ್ ಭೀತಿ

ಮುಂಬೈ : ದೇಶದ 12 ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ವೈರಸ್ ಭೀತಿ‌ ಎದುರಾಗಿದೆ. ಈ ರಾಜ್ಯಗಳಲ್ಲಿ ಬರೋಬ್ಬರಿ 51 ಪ್ರಕರಣ ದಾಖಲಾಗಿದ್ದು, ಅದ್ರಲ್ಲೂ ಮಹಾರಾಷ್ಟ್ರದಲ್ಲಿಯೇ ಬರೋಬ್ಬರಿ 22 ಪ್ರಕರಣ ದಾಖಲಾಗಿರೋದು ಅತಂಕ ಮೂಡಿಸಿದೆ.ದೇಶದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಸೋಂಕು!-->!-->!-->!-->!-->…
Read More...

Delta Plus Warning : ಅನ್ ಲಾಕ್ ನಡುವಲ್ಲೇ ಡೆಲ್ಟಾ ಫ್ಲಸ್ ಆರ್ಭಟ : ನಿರ್ಬಂಧ ಜಾರಿಗೆ ಕೇಂದ್ರದ ಸೂಚನೆ..!!!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಅಬ್ಬರ ಕಡಿಮೆ ಆಗುತ್ತಿದ್ದಂತೆಯೇ ಅನ್‌ಲಾಕ್ ಪ್ರಕ್ರಿಯೆ ಜಾರಿ ಮಾಡಲಾಗಿದೆ. ಅದ್ರೆ ಅನ್ ಲಾಕ್ ಬೆನ್ನಲ್ಲೇ ಡೆಲ್ಟಾ ಫ್ಲಸ್ ಆರ್ಭಟ ಹೆಚ್ಚಾಗಿದ್ದು, ಕಟ್ಟುನಿಟ್ಟಿನ ನಿರ್ಬಂಧ ಹೇರುವಂತೆ ಕೇಂದ್ರ ಸರಕಾರ ಸೂಚನೆಯನ್ನು ಕೊಟ್ಟಿದೆ.ಮಹಾರಾಷ್ಟ್ರ,!-->!-->!-->!-->!-->…
Read More...