Browsing Tag

#ಗುಜರಾತ್

ಗುಜರಾತ್ ನಲ್ಲಿ ಭೂಕಂಪನ : 3.9 ತೀವ್ರತೆ ದಾಖಲು

ಅಹಮದಾಬಾದ್‌ : ದೆಹಲಿ ಬೆನ್ನಲ್ಲೇ ಇದೀಗ ಗುಜರಾತ್ ನಲ್ಲಿ ಭೂಕಂಪನ ಸಂಭವಿಸಿದೆ. ಕಛ್ ಜಿಲ್ಲೆಯಲ್ಲಿ ಭೂಕಂಪನ ಸಂಭವಿ ಸಿದ್ದು 3.9 ತೀವ್ರತೆ ದಾಖಲಾಗಿದೆ ಎಂದು ವರದಿಯಾಗಿದೆ. ಬೆಳಗ್ಗೆ ಸುಮಾರು 7.40 ರ‌ ಸುಮಾರಿಗೆ ಭೂಕಂಪನ ಸಂಭವಿಸಿದೆ ಎನ್ನಲಾಗುತ್ತಿದೆ. ಕಛ್‌ ಜಿಲ್ಲೆಯ ದುಧೈ ಈಶಾನ್ಯ
Read More...