Browsing Tag

ನಿಯಾ ಶರ್ಮಾ

Nia Sharma : ಬಾಯ್ ಪ್ರೆಂಡ್ ಕೈಕೊಟ್ಟಿದ್ದಕ್ಕೆ ನಾನು ಕಡಿಮೆ ಬಟ್ಟೆ ಹಾಕೋದು: ಬಾಲಿವುಡ್ ನಟಿಯ ಬೋಲ್ಡ್ ಆನ್ಸರ್

ಬಾಲಿವುಡ್ ನಟಿಯರು ಸಿನಿಮಾಗಿಂತ ಹೆಚ್ಚು ಸುದ್ದಿಯಾಗೋದು ತಮ್ಮ ಬಟ್ಟೆಯಿಂದ. ಇದಕ್ಕೆ ಸ್ಟಾರ್ ಹಿರೋಯಿನ್ ಯಿಂದ ಆರಂಭಿಸಿ ಕೆರಿಯರ್ ಆರಂಭಿಸಿದ ಬಿಗಿನರ್ಸ್ ಕೂಡ ಹೊರತಲ್ಲ. ಸೋಷಿಯಲ್ ಮೀಡಿಯಾ, ಪೋಟೋಶೂಟ್ ಹಾಗೂ ಕಾಂಟ್ರಾವರ್ಸಿಗಳೇ ಈ ನಟಿ ಮಣಿಯರ ಬಂಡವಾಳ. ಕಾಂಟ್ರಾವರ್ಸಿ ಹಾಗೂ ಪಬ್ಲಿಸಿಟಿಗಾಗಿಯೇ
Read More...