Hijab Meaning: ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್ಗೂ ಹಿಜಾಬ್ಗೂ ಇರುವ ವ್ಯತ್ಯಾಸವೇನು?
ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ಒಂದು ಘಟನೆ-ಪ್ರತಿಭಟನೆ-ಹೋರಾಟ ಇಡೀ ದೇಶವಷ್ಟೇ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಅದೇ ಉಡುಪಿಯಲ್ಲ ಸರ್ಕಾರಿ ಕಾಲೇಜೊಂದರಲ್ಲಿ ಮುಸ್ಲಿಂ ಸಮುದಾಯದ ಕೆಲವು ವಿದ್ಯಾರ್ಥಿಗಳು ತರಗತಿಯೊಳಗೂ ಹಿಜಾಬ್ ಧರಿಸಿ ಕೂರುವುದಾಗಿ!-->…
Read More...
Read More...