Browsing Tag

actor chethan

Actor Chethan : ನನಗೆ ಜೀವ ಬೆದರಿಕೆ ಇದೆ : ಗನ್ ಮ್ಯಾನ್ ಸೌಲಭ್ಯ ನೀಡಿ : ನಟ ಚೇತನ್

ಬೆಂಗಳೂರು : ಇತ್ತೀಚಿಗಷ್ಟೇ ನ್ಯಾಯಾಂಗ ‌ನಿಂದನೆ ಕಾರಣಕ್ಕೆ ಜೈಲಿಗೆ ಹೋಗಿದ್ದ ನಟ ಚೇತನ್ (Actor Chethan) ಮತ್ತೊಮ್ಮೆ ನಗರ ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲೇರಿದ್ದಾರೆ. ತನಗೆ ಜೀವ ಬೆದರಿಕೆ ಇದೆ. ಹೀಗಾಗಿ ಪೊಲೀಸ್ ಭದ್ರತೆ ನೀಡಲಾಗಿತ್ತು. ಆದರೆ ಈಗ ನಾನು‌ ಜೈಲಿಗೆ ಹೋದ ಸಂದರ್ಭದಲ್ಲಿ
Read More...